Home Singers Shreya Ghoshal Dil Khush Song Lyrics in Kannada – Eno Onthara

Dil Khush Song Lyrics in Kannada – Eno Onthara

64
0
Dil Kush Song Kanada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ಪ್ರಿಯಾಮಣಿ ಅಭಿನಯದ ಏನೋ ಒಂಥರಾ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಮತ್ತು ಶ್ರೇಯಾ ಘೋಷಾಲ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from Goldenstar Ganesh, Priyamani starrer Eno Onthara is written by Jayanth Kaykini, sung by Sonu Nigam and Shreya Ghoshal, music composed by V. Harikrishna, the audio rights of the film are owned by renowned audio company Anand Audio.

  • ಹಾಡು : ದಿಲ್‌ ಖುಷ್‌
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌, ಶ್ರೇಯಾ ಘೋಷಾಲ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Dil Khush Song Lyrics in Kannada

ನಂದೇನು ತಪ್ಪಿಲ್ಲ ನಾನಂತು ಪ್ರೇಮಿ
ದಿಲ್‌ಕುಷ್‌ ದಿಲ್‌ಕುಷ್‌
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ
ದಿಲ್‌ಕುಷ್‌ ದಿಲ್‌ಕುಷ್‌

ಏನೋ ಒಂಥರಾ… ನಿನ್ನಾ ವೈಖರಿ
ಇನ್ನೂ ಸುಂದರ… ನಿನ್ನಾ ಗಾಬರಿ
ದಿಲ್‌ಕುಷ್‌ ದಿಲ್‌ಕುಷ್‌
ನಂದೇನು ತಪ್ಪಿಲ್ಲ ನಾನಂತು ಪ್ರೇಮಿ
ದಿಲ್‌ಕುಷ್‌ ದಿಲ್‌ಕುಷ್‌
ಹ್ಞೂಂ… ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ
ದಿಲ್‌ಕುಷ್‌ ದಿಲ್‌ಕುಷ್‌

ಮರೆಮಾಚಿ ಅರೆನಾಚಿ
ಎಲ್ಲೋ ನೋಡುವಾಗ
ದಿಲ್‌ಕುಷ್‌ ದಿಲ್‌ಕುಷ್‌
ತುಟಿಯಿಂದ ಹಸಿಮಾತು ಸೀದಾ ದೋಚುವಾಗ
ದಿಲ್‌ಕುಷ್‌… ದಿಲ್‌ಕುಷ್‌
ನೋಟದಲ್ಲೇ ಗೀಚಿದ ಟಿಪ್ಪಣಿ ಜೋರಾಗಿದೆ
ನೋಡು ನೋಡು ನನ್ನ ಜೀವ
ಮುತ್ತಿನ ತೇರಾಗಿದೆ
ಹೃದಯವೇ ಕಣ್ಣಲ್ಲಿ ಕಂಡರೆ ಹೇಳು
ದಿಲ್‌ಕುಷ್‌ ದಿಲ್‌ಕುಷ್‌

ನಂದೇನು ತಪ್ಪಿಲ್ಲ ನಾನಂತು ಪ್ರೇಮಿ
ದಿಲ್‌ಕುಷ್‌ ದಿಲ್‌ಕುಷ್‌
ಹೇ… ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ
ದಿಲ್‌ಕುಷ್‌ ದಿಲ್‌ಕುಷ್‌

ಕಣ್ಣಲ್ಲಿ ಕಿರುದೀಪ ನೀನೇ ಬಂದು ಹಚ್ಚು
ದಿಲ್‌ಕುಷ್‌ ದಿಲ್‌ಕುಷ್‌
ಪಿಸುಗುಟ್ಟಿ ಕಿವಿಯನ್ನು ಹೀಗೆ ಒಮ್ಮೆ ಕಚ್ಚು
ದಿಲ್‌ಕುಷ್‌ ದಿಲ್‌ಕುಷ್‌
ಕನಸಿನೂರ ಸಂತೆಗೆ ಹೋಗುವಾ ಬಾ ಸಂಗಡ
ಈಗಲೇನೇ ಹೃದಯವನ್ನು ನೀಡಲೇನೇ ಮುಂಗಡ
ಬಂಧಿಸಿ ತೋಳಲ್ಲೇ ಮುಕ್ತಿಯಾ ನೀಡು
ದಿಲ್‌ಕುಷ್‌ ದಿಲ್‌ಕುಷ್…‌

ಓ… ನಂದೇನು ತಪ್ಪಿಲ್ಲ ನಾನಂತು ಪ್ರೇಮಿ
ದಿಲ್‌ಕುಷ್‌ ದಿಲ್‌ಕುಷ್‌
ಹ್ಞುಂ.. ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ
ದಿಲ್‌ಕುಷ್‌ ದಿಲ್‌ಕುಷ್‌
ಏನೋ ಒಂಥರಾ… ನಿನ್ನಾ ವೈಖರಿ
ಇನ್ನು ಸುಂದರ… ನಿನ್ನಾ ಗಾಬರಿ
ದಿಲ್‌ಕುಷ್‌ ದಿಲ್‌ಕುಷ್‌

Dil Khush Song Lyrics in English

Nandenu Thappilla Naananthu Premi
Dilkush Dilkush
Ningenu Gothilla Naanentha Premi
Dilkush Dilkush

Eno Onthara… Ninna Vaikhari
Innu Sundara… Ninna Gaabari
Dilkush Dilkush
Nandenu Thappilla Naananthu Premi
Dilkush Dilkush
Hoon… Ningenu Gothilla Naanentha Premi
Dilkush Dilkush

Maremaachi Arenaachi
Ello Noduvaaga
Dilkush Dilkush
Thutiyinda Hasimaathu Seedaa Dochuvaaga
Dilkush Dilkush
Notadalle Geechida Tippani Joragide
Nodu Nodu Nanna Jeeva
Muthina Theraagide
Hrudayave Kannalli Kandare Helu
Dilkush Dilkush

Nandenu Thappilla Naananthu Premi
Dilkush Dilkush
Hey… Ningenu Gothilla Naanentha Premi
Dilkush Dilkush

Kannalli Kirudeepa Neene Bandu Hacchu
Dilkush Dilkush
Pisugutti Kiviyannu Heege Omme Kacchu
Dilkush Dilkush
Kanasinoora Santhege Hoguvaa Baa Sangada
EEgalene Hrudayavannu Needalene Mungada
Bandhisi Tholalle Mukthiyaa Needu
Dilkush Dilkush…

O… Nandenu Thappilla Naananthu Premi
Dilkush Dilkush
Hun… Ningenu Gothilla Naanentha Premi
Dilkush Dilkush
Eno Ontharaa… Ninnaa Vaikhari
Innu Sundara… Ninnaa Gaabari
Dilkush Dilkush

Song Details :

  • Song Name : Dil Khush
  • Movie Name : Eno Onthara
  • Cast : Goldenstar Ganesh, Priyamani, Srinivas Murthy
  • Released On : 12 November 2010
  • Music : V.Harikrishna
  • Singer : Sonu Nigam, Shreya Ghoshal
  • Lyricist : Jayanth Kaikini
  • Director : Mussanje Mahesh
  • Producer : Chandrashekar
  • Audio Label : Anand Audio

LEAVE A REPLY

Please enter your comment!
Please enter your name here