Home Lyrics Kannada Don’t Care Song Lyrics in Kannada – Ninnindale

Don’t Care Song Lyrics in Kannada – Ninnindale

62
1
Don't Care Song Kannada Lyrics

ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಎರಿಕಾ ಫೆರ್ನಾಂಡಿಸ್‌ ಅಭಿನಯದ ನಿನ್ನಿಂದಲೇ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಕವಿರಾಜ್‌ ಬರೆದಿದ್ದು ವಿಶಾಲ್‌ ದದ್ಲಾನಿ ಹಾಡಿದ್ದಾರೆ, ಮಣಿಶರ್ಮ ಚಿತ್ರಕ್ಕೆ ಸಂಗೀತ ನೀಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Power Star Puneeth Rajkumar, Erica Fernandez Starrer Ninhindale, Lyrics of the song written by Kaviraj Sung by Vishal Dadlani, Music Composed by Manisharma, Audio rights of this film are owned by renowned audio company Anand Audio.

  • ಹಾಡು : ಡೋಂಟ್‌ ಕೇರ್‌
  • ಸಂಗೀತ : ಮಣಿಶರ್ಮ
  • ಗಾಯನ : ವಿಶಾಲ್‌ ದದ್ಲಾನಿ
  • ಸಾಹಿತ್ಯ : ಕವಿರಾಜ್

Don’t Care Song Lyrics in Kannada

ಡೂ ಡೂ ಡೂ ಡೂ ಔರ್‌ ಡೈ….
ಎಲ್ಲಕ್ಕೂ ನಾವು ಸೈ
ಯಾರ ಮಾತು ನಾವು ಕೇಳಲ್ಲಾ
ನಮ್ಮ ಲೈಫು ನಮ್ ಹಂಗೆ ನಮ್ ಇಷ್ಟ ಬಂದಂಗೆ
ಫ್ರೀಯಾಗಿ ಅಡ್ವೈಸ್‌ ಬೇಕಿಲ್ಲ…
ಇಟ್ಟ ಹೆಜ್ಜೇನ ಹಿಂದಕ್ಕೆ ಹಾಕೋಕೆ
ನನಗಂತೂ ಗೊತ್ತೇ ಇಲ್ಲಾ…

ಡೋಂಟ್‌ ಕೇರ್‌ ಗೊಣಗೋರಿಗೆಲ್ಲಾ…
ಡೋಂಟ್‌ ಕೇರ್‌ ತಲೆ ತಿನ್ನೋರಿಗೆಲ್ಲಾ
ಡೋಂಟ್‌ ಕೇರ್‌ ನಾವ್‌ ಜಗ್ಗೋದಿಲ್ಲಾ
ಡೋಂಟ್‌ ಕೇರ್‌ ಇದು ನಮ್ಮ ಕಾಲ
ಡೋಂಟ್‌ ಕೇರ್‌ ಇದು ನಮ್ಮ ಫಾರ್ಮುಲಾ
ಡೋಂಟ್‌ ಕೇರ್‌ ನಾವ್‌ ಅಂಜೋದಿಲ್ಲಾ

ಡೂ ಡೂ ಡೂ ಡೂ ಔರ್‌ ಡೈ….
ಎಲ್ಲಕ್ಕೂ ನಾವೂ ಸೈ
ಯಾರ ಮಾತು ನಾವು ಕೇಳಲ್ಲ
ನಮ್ಮ ಲೈಫು ನಮ್ ಹಂಗೆ ನಮ್ ಇಷ್ಟ ಬಂದಂಗೆ
ಫ್ರೀ ಆಗಿ ಅಡ್ವೈಸ್‌ ಬೇಕಿಲ್ಲ…
ಇಟ್ಟ ಹೆಜ್ಜೇನ ಹಿಂದಕ್ಕೆ ಹಾಕೋಕೆ
ನನಗಂತೂ ಗೊತ್ತೇ ಇಲ್ಲಾ

ಕಲಿಗಳ… ಮುರಿಯುವ…
ಮನಗಳ… ಬೆಸೆಯುವ…
ಅನುದಿನ… ಹುಡುಕುವ…
ಹೊಸತನ… ಗೆಳೆತನ…
ಈ ಸುಂದರ ಭುವಿಯೇ ನಮ್ಮದು
ನೋಡೋಕೆ ಜನ್ಮ ಸಾಲದು…
ಬೆನ್ನತ್ತುವ ಓಡೋ ಈ ಕಾಲವ
ನಿಂತೋನೆ ಇಲ್ಲಿ ಸೋಲೋದು…..
ಗುರಿಮುಟ್ಟಬೇಕು ನಾವು….

ಮುಗಿಲನು… ಹಿಡಿಯುವ…
ಕಡಲನು… ಕುಡಿಯುವ…
ಭರವಸೆ… ನಮಗಿದೆ…
ಜಗವನು… ಗೆಲ್ಲುವುದೇ…
ಬಿಟ್ಟುಬಿಡಿ ಹಳೆ ವೇದಾಂತವ
ನಾವಂತು ಕುಂತು ಕೇಳಲ್ಲಾ
ಯಾರೊಪ್ಪಿಗೆ ಯಾಕೆ ಬೇಕು ಗುರು
ನಾವೇನೆ ನಮ್ಮ ರಾಜರು
ತಡೆಯೋರ್ಗೆ ಮಾರೋ ಗೋಲಿ

||ಡೋಂಟ್‌ ಕೇರ್‌ ಗೊಣಗೋರಿಗೆಲ್ಲಾ…
ಡೋಂಟ್‌ ಕೇರ್‌ ತಲೆ ತಿನ್ನೋರ್ಗೆಲ್ಲಾ
ಡೋಂಟ್‌ ಕೇರ್‌ ನಾವ್‌ ಜಗ್ಗೋದಿಲ್ಲಾ
ಡೋಂಟ್‌ ಕೇರ್‌ ಇದು ನಮ್ಮ ಕಾಲ
ಡೋಂಟ್‌ ಕೇರ್‌ ಇದು ನಮ್ಮ ಫಾರ್ಮುಲಾ
ಡೋಂಟ್‌ ಕೇರ್‌ ನಾವ್‌ ಅಂಜೋದಿಲ್ಲಾ||

Don’t Care Song Lyrics in English

Do Do Do Do Or Die
Ellakku Naavu Sye
Yaar Maathu Naavu Kelallaa
Namma Life-u Nam Hange Nam Ishta Bandange
Freeyagi Advise Bekilla
Itta Hejjena Hindakke Haakoke
Nanaganthu Gothe Illaa…

Don’t Care Gonagorigellaa…
Don’t Care Thale Thinnorigellaa
Don’t Care Naav Jaggodillaa
Don’t Care Idu Namma Kaala
Don’t Care Idu Namma Formula
Don’t Care Naav Anjodilla

Do Do Do Do Or Die
Ellakku Naavu Sye
Yaar Maathu Naavu Kelallaa
Namma Life-u Nam Hange Nam Ishta Bandange
Freeyagi Advise Bekilla
Itta Hejjena Hindakke Haakoke
Nanaganthu Gothe Illaa…

Kaligala… Muriyuva…
Managala… Beseyuva…
Anudina… Hudukuva…
Hosathana… Gelethana…
Ee Sundara Bhuviye Nammadu
Nodoke Janma Saaladu…
Bennathuva Odo Ee Kaalava
Ninthone Illi Solodu…
Guri Muttabeku Naavu….

Mugilanu… Hidiyuva…
Kadalanu… Kudiyuva…
Bharavase… Namagide…
Jagavanu… Gelluvude…
Bittubidi Hale Vedaanthava
Naavanthu Kunthu Kelallaa
Yaaroppige Yaake Beku Guru
Naavene Namma Rajaru
Thadeyorge Maaro Goli

||Don’t Care Gonagorigellaa…
Don’t Care Thale Thinnorigellaa
Don’t Care Naav Jaggodillaa
Don’t Care Idu Namma Kaala
Don’t Care Idu Namma Formulaa
Don’t Care Naav Anjodillaa||‌

Song Details :

  • Song Name : Don’t Care
  • Movie Name : Ninnindale
  • Cast : Puneeth Rajkumar, Erica Fernandees, Sonia Deepthi, Sadhukokila
  • 16 January 2014
  • Music Name : Manisharma
  • Singer : Vishal Dadlani
  • Lyricist : Kaviraj
  • Director : Jayanth Paranji
  • Producer : Vijay Kiragandur
  • Audio Label / Credits : Anand Audio

1 COMMENT

LEAVE A REPLY

Please enter your comment!
Please enter your name here