Home Singers Anirudh Shastry Don’t Mess with him Song Lyrics in Kannada – Kranti

Don’t Mess with him Song Lyrics in Kannada – Kranti

50
0
Don;t Mess with him Song Kannada Lyrics

ಚಾಲೆಂಜಿಂಗ್ ಸ್ಟಾರ್‌ ದರ್ಶನ್‌, ರಚಿತಾ ರಾಮ್‌ ನಟಿಸಿರುವ ಕ್ರಾಂತಿ ಚಿತ್ರದ ಈ ಹಾಡನ್ನು ಚೇತನ್‌ ಕುಮಾರ್ ಬರೆದಿದ್ದು ಟಿಪ್ಪು, ರಂಜಿತ್‌, ಅನಿರುಧ್‌ ಶಾಸ್ತ್ರಿ ಹಾಡಿದ್ದಾರೆ, ವಿ ಹರಿಕೃಷ್ಣ ನಿರ್ದೇಶಿಸಿ, ಸಂಗೀತ ಸಂಯೋಜನೆ ಮಾಡಿದ್ದು ಶೈಲಜಾ ನಾಗ್‌ & ಬಿ.ಸುರೇಶ್‌ ನಿರ್ಮಿಸಿದ್ದಾರೆ, 26 ಜನವರಿ ೨೦೨೩ ರಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

This Song the Movie Kranthi Starring Challenging Star Darshan, Rachita Ram, Written by Chetan Kumar Sung by Tippu, Ranjith, Anirudh Shastri, Directed & by Music Composed V. Harikrishna, Produced by Shailaja Nag & B. Suresh, The movie was released on 26 January 2023, Audio rights of the movie are by brought by Renowned Audio Company Anand Audio.

  • ಹಾಡು : ಡೋಂಟ್‌ ಮೆಸ್‌ ವಿತ್‌ ಹಿಮ್‌
  • ಸಂಗೀತ : ವಿ.ಹರಿಕೃಷ್ಣನ್‌
  • ಗಾಯನ : ಟಿಪ್ಪು, ರಂಜಿತ್‌, ಅನಿರುಧ್‌ ಶಾಸ್ತ್ರಿ
  • ಸಾಹಿತ್ಯ : ಚೇತನ್‌ ಕುಮಾರ್

Don’t Mess with him Song Lyrics in Kannada

ಕೇಳಿ ಪಡೆದಿದ್ದಲ್ಲಾ
ಸುಮ್ನೆ ಬಂದಿದ್ದಲ್ಲಾ
ಯಾರೋ ಕೊಟ್ಟಿದ್ದಲ್ಲಾ
ಯಾರೋ ಬಿಟ್ಟಿದ್ದಲ್ಲಾ

ಹಂಗೆ ಗೆದ್ದಿದ್ದಲ್ಲಾ
ಹಂಗು ಕೇಳೇ ಇಲ್ಲಾ
ಮಾತಾಲಿ ಹೇಳೋದಲ್ಲಾ
ಹಗುರಾ ಅಲ್ಲವೇ ಅಲ್ಲಾ

ಭೂಪಟದಲಿ ಮಾಸದಂಥ ಛಾಪು
ಭೋರ್ಗರೆಯುವ ರಭಸದ ಗ್ರಾಫು
ಆನೆ ಬರುತಿದೆ ಹೊಡಿರಲೇ ಕ್ಲಾಪು
ಒಂದ್ಸಲಾ

ಡೋಂಟ್ ಮೆಸ್ಸ್ ವಿಥ್ ಹಿಮ್
ಇರಲಿ ಜಾಗ್ರತೆ
ಡೋಂಟ್ ಮೆಸ್ಸ್ ವಿಥ್ ಹಿಮ್
ಇವನು ದಂತಕಥೆ

ಡೋಂಟ್ ಮೆಸ್ಸ್ ವಿಥ್ ಹಿಮ್
ಇರಲಿ ಜಾಗ್ರತೆ
ಡೋಂಟ್ ಮೆಸ್ಸ್ ವಿಥ್ ಹಿಮ್
ಇವನು ದಂತಕಥೆ

ನ್ಯಾಯದ ಪರವಾಗಿ ತೂಗುವ ತಕ್ಕಡಿ
ಕವಡೆ ಕಿಮ್ಮತ್ತಿಲ್ಲಾ ಕಾಲೆಳೆಯೋದು ಬಿಟ್ಬಿಡಿ
ನುಗ್ಗೋ ರಥವಿದು ಗೌರವ ಕೊಟ್ಬಿಡಿ
ಪದವಿ ಮದಗಳು ಅಂಟಲ್ಲ ಸುಮ್ನಿದ್ಬಿಡಿ
ಸುಮ್ನಿದ್ಬಿಡಿ

ಗರ್ವಕ್ಕೆ ಅಭರಣ
ಘನತೆಗೆ ಭೂಷಣ
ಹೆಸರಲ್ಲೇ ಸಂಚಲನ
ತರೋ ಮಹಾಫೀರಂಗಾ
ಕೇಳಿದ್ದು ನೀಡುವ ಕೈ
ಧೈರ್ಯವನ್ನು ಬೆಚ್ಚಿಸೋ ಮೈ
ಅಭಿಮಾನದ ಅಲೆ ಹುಚ್ಚೆಬ್ಬಿಸೋ
ಮಹಾ ತರಂಗಾ

ಗಡಿ ಇಲ್ಲದ ಸಾಮ್ರಾಜ್ಯ
ಬಿಡುವಿಲ್ಲದ ಆಡಳಿತ
ನಿಲ್ಲದ ಈ ಜಯಘೋಷ
ರಚಿಸಿದ ಹೊಸ ಇತಿಹಾಸ

ಡೋಂಟ್ ಮೆಸ್ಸ್ ವಿಥ್ ಹಿಮ್
ಇರಲಿ ಜಾಗ್ರತೆ
ಡೋಂಟ್ ಮೆಸ್ಸ್ ವಿಥ್ ಹಿಮ್
ಇವನು ದಂತಕಥೆ

ಡೋಂಟ್ ಮೆಸ್ಸ್ ವಿಥ್ ಹಿಮ್
ನಿಲ್ಲದು ಜಯಘೋಷ
ಡೋಂಟ್ ಮೆಸ್ಸ್ ವಿಥ್ ಹಿಮ್
ಇವನು ಇತಿಹಾಸ

Don’t Mess with him Song Lyrics in English

Keli Padediddallaa
Sumne Bandiddallaa
Yaaro Kottiddallaa
Yaaro Bittiddallaa

Hange Geddiddallaa
Hangu Kele Illaa
Maathali Helodallaa
Hagura Allave Allaa

Bhoopatadali Maasadantha Chaapu
Bhorgareyuva Rabhasada Graphu
Aane Baruthide Hodirale Claapu
Ondsalaa

Dont Mess With Him
Irali Jagrathe
Don’t Mess With Him
Ivanu Danthakathe

Don’t Mess With Him
Irali Jagrathe
Don’t Mess With Him
Ivanu Danthakathe

Nyayada Paravagi Thooguva Thakkadi
Kavade Kimmatthillaa Kaaleleyodu Bitbidi
Nuggo Rathavidu Gourava Kotbidi
Padavi Madagalu Anthalla Sumnidbidi
Sumnidbidi

Garvakke Aabharana
Ghanathege Bhooshana
Hesaralle Sanchalana
Tharo Mahaphirangaa
Keliddu Needuva Kai
Dhairyavannu Becchiso Mai
Abhimaanada Ale Hucchebbiso
Mahaa Tharangaa

Gadi Illada Saamrajya
Biduvillada Aadalitha
Nillada Ee Jayaghosha
Rachisida Hosa Ithihaasa

Don’t Mess With Him
Irali jaagrathe
Don’t Mess With Him
Ivanu Danthakathe

Don’t Mess With Him
Irali jaagrathe
Don’t Mess With Him
Ivanu Danthakathe

Song Details :

  • Song Name : Don’t Mess with him
  • Movie Name : Kranti
  • Cast : Challengingstar Darshan, Rachitharam, Ravichandra, Samyuktha Horanad
  • Released On : 26 Januray 2023
  • Music : V.Harikrishna
  • Singer : Tippu, Ranjith, Anirudh Shastry
  • Lyricist : Chethan Kumar
  • Director : V.Harikrishna
  • Producers : Shylaja Nag, B.Suresh
  • Audio Label / Credits : D Beats

LEAVE A REPLY

Please enter your comment!
Please enter your name here