Home Lyrics Kannada Dostha Kano Song Lyrics in Kannada – Roberrt

Dostha Kano Song Lyrics in Kannada – Roberrt

52
0
Dostha Kano Song Kanna Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ಆಶಾಭಟ್‌, ವಿನೋದ್‌ ಪ್ರಭಾಕರ್‌, ಸೋನಾಲ್ ಮೊಂತೆರೊ ಅಭಿನಯದ ರಾಬರ್ಟ್‌ ಚಿತ್ರದ ಈ ಹಾಡನ್ನು ಚೇತನ್‌ ಕುಮಾರ್‌ ಬರೆದಿದ್ದು ವಿಜಯ್‌ ಪ್ರಕಾಶ್‌, ಹೇಮಂತ್‌ ಕುಮಾರ್‌ ಹಾಡಿದ್ದಾರೆ, ಅರ್ಜುನ್‌ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ರಾಬರ್ಟ್‌ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song From the Movie Roberrt Starring Challengingstar Darshan, Ashabhat, Vinod Prabhakar, Sonal Montero, written by Chetan Kumar Sung by Vijay Prakash & Hemanth Kumar Composed by Arjun Janya Renowned audio company Anand Audio has Brought the audio rights of the film Roberrt.

  • ಹಾಡು : ದೋಸ್ತ ಕಣೋ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ವಿಜಯ್‌ ಪ್ರಕಾಶ್‌, ಹೇಮಂತ್‌ ಕುಮಾರ್‌
  • ಸಾಹಿತ್ಯ : ಚೇತನ್‌ ಕುಮಾರ್

Dostha Kano Song Lyrics in Kannada

ಬೈದು ಬುದ್ಧಿ ಹೇಳೋ ಫಾದರ್‌ ಕಣೋ ಇವ್ನು
ನೋವಲ್‌ ಕಣ್ಣೀರ್‌ ಒರೆಸೋ ಮದರ್‌ ಕಣೋ
ಜೀವ್ನಕ್‌ ಪಾಠ ಹೇಳೋ ಟೀಚರ್‌ ಕಣೋ ಇವ್ನು
ಲೈಫು ಪಾಟ್ನರ್‌ ಗಿಂತ ಕ್ಲೋಸು ಕಣೋ
ರಕ್ತ ಸಂಬಂಧಾನೂ ಮೀರಿದ್‌ ಬಂಧು ಇವ್ನು
ಜಾತಿ ಮತಕ್ಕಿಂತ ತುಂಬಾ ದೊಡ್ಡೋನಿವ್ನು
ಎಲ್ಲರ ಪ್ರೀತಿಗಿಂತ
ತುಂಬಾ ಜಾಸ್ತಿ ಪ್ರೀತಿ ನೀಡೋನ್‌
ದೋಸ್ತ ಕಣೋ

ಅ ಬ್ರದರ್‌ ಫ್ರಮ್‌ ಅನದರ್‌ ಮದರ್‌
ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್‌
ಅ ಬ್ರದರ್‌ ಫ್ರಮ್‌ ಅನದರ್‌ ಮದರ್‌
ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್

ಓ ಗೆಳೆಯಾ… ಜೀವದ್‌ ಗೆಳೆಯಾ…

ಜೀವಕ್‌ ಜೀವ ಕೊಡ್ತೀನಿ ನಾನು
ಜೀವಕ್ಕಿಂತ ಜಾಸ್ತಿ ನೀನು
ಜೀವ್ನ ಪೂರ್ತಿ ಜೊತೆಗೆ ಇರ್ತೀನ್‌ ನಾನು
ಇರ್ತೀವ್‌ ನಾವು
ನಿನಗೆ ಯಾರು ದುಷ್ಮನ್‌ ಆದ್ರೂ
ಅವ್ರು ನನಗೆ ದುಷ್ಮನೆನೆ
ನಿನ್ನ ಪರವಾಗಿ ತೊಡೆ ತಟ್ತೀನ್‌ ನಾನು
ತಟ್ತೀವ್‌ ನಾವು

ನೀ ನನ್ನ ಭೆಸ್ಟು ಫ್ರೆಂಡು
ನಮ್‌ ಪ್ರೀತಿಗಿಲ್ಲ ಡೆಡ್ಡು ಎಂಡು
ಎಲ್ಲಾ ಟೈಮು ದೇವ್ರು ಜೊತೆಗೆ ಇರೋದಿಲ್ಲ
ಅದಕೆ ಅಂತ ತಾನೇ ದೋಸ್ತಿನ್ ಕೊಟ್ಟವ್ನಲ್ಲಾ
ನೋವಲ್ಲೂ ಬೆನ್ನ ಹಿಂದೆ ಬಂದು
ನಿಂತು ಜೋಷು ನೀಡೋನ್‌ ದೋಸ್ತ ಕಣೋ

ಅ ಬ್ರದರ್‌ ಫ್ರಮ್‌ ಅನದರ್‌ ಮದರ್‌
ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್‌
ಅ ಬ್ರದರ್‌ ಫ್ರಮ್‌ ಅನದರ್‌ ಮದರ್‌
ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್

ಕಷ್ಟ ಸುಖ ಶೇರ್‌ ಮಾಡ್ತೀವಿ
ಒಟ್ಟೊಟ್ಟಿಗೆ ಓಡಾಡ್ತೀವಿ
ಕಾಲ ಕೂಡ ನಮ್ಮನ್ನ ತಡಿಯಂಗಿಲ್ಲ
ತಡಿಯಂಗಿಲ್ಲ
ನಂಬಿಕೆ ನೀನೇ ಧೈರ್ಯ ನೀನೇ
ಜೊತೇಲಿದ್ರೆ ಗೆಲುವು ತಾನೇ
ನಮ್ಮನು ಯಾರು ಬೇರೆ ಮಾಡಂಗಿಲ್ಲ
ಮಾಡಂಗಿಲ್ಲ
ನಮ್ದು ಒಂದೇ ಶಿಪ್ಪು
ಆ ಪ್ರೀತಿ ಹೆಸ್ರೇ ಫ್ರೆಂಡ್‌ ಶಿಪ್ಪು…
ನಿನ್ನ ಮಾತು ಅಂದ್ರೆ
ಮನಸು ಕರ್ಗೋಯ್ತದೆ
ನೀನು ದೂರ ಆದ್ರೆ
ಹಾರ್ಟು ನಿಂತೋಗ್ತದೆ
ಕಷ್ಟಕ್ಕೆ ಎಲ್ಲರಿಗಿಂತ ಮುಂಚೆ
ಬಂದು ನಿಲ್ಲೋನೇನೆ ದೋಸ್ತ ಕಣೋ

ಅ ಬ್ರದರ್‌ ಫ್ರಮ್‌ ಅನದರ್‌ ಮದರ್‌
ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್‌
ಅ ಬ್ರದರ್‌ ಫ್ರಮ್‌ ಅನದರ್‌ ಮದರ್‌
ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್

Dostha Kano Song Lyrics in English

Baidu Buddhi Helo Father Kano Ivnu
Noval Kanneer Oreso Mother Kano
Jeevnak Paata Helo Teacher Kano Ivnu
Lifu Partner gintha Closu Kano
Raktha Sambhandhanu Meerid Bandhu Ivnu
Jaathi Mathakkintha Thumba Doddonivnu
Ellara Preethigintha
Thumbaa Jaasthi Preethi Needon
Dostha Kano

A Brother From Another Mother
My Brother From Another Mother
A Brother From Another Mother
My Brother From Another Mother

O Geleyaa… Jeevad Geleyaa…
Jeevak Jeeva Kodthini Naanu
Jeevakkintha Jaasthi Neenu
Jeevna Poorthi Jothege Irthin Naanu
Irthiv Naavu
Ninage Yaaru Dushman Aadru
Avru Nanage Dushmanene
Ninna Paravaagi Thode That theen Naanu
That theev Naavu
Nee Nanna Bestu Friendu
Nam Preethigilla Deddu Endu
Ellaa Taimu Devru Jothege Irodilla
Adake Antha Thaane Dosthin Kottavnalla
Novallu Benna Hinde Bandu
Nithu Joshu Needon Dostha Kano
Brother Brother Brother Brother…

A Brother From Another Mother
My Brother From Another Mother
A Brother From Another Mother
My Brother From Another Mother

Kashta Sukha Share Madthivi
Ottottige Odaadthivi
Kaala Kooda Nammanna Thadiyangilla
Thadiyangilla
Nambike Neene Dhairya Neene
Jothelidre Geluvu Thaane
Nammanu Yaaru Bere Maadangilla
Maadangilla
Namdu Onde Shippu
Aa Preethi Hesre Friendshippu…
Ninna Maathu Andre
Manasu Kargoythade
Neenu Doora Aadre
Heartu Ninthogthade
Kashtakke Ellarigintha Munche
Bandu Nillonene Dostha Kano

A Brother From Another Mother
My Brother From Another Mother
A Brother From Another Mother
My Brother From Another Mother‌

Song Details :

  • Song Name : Dostha Kano
  • Movie Name : Roberrt
  • Released On : 11 March 2021
  • Cast : Challenging Star Darshan, Vinod Prabhakar, Asha Bhat, Sonal Monthero
  • Music : Arjun Janya
  • Singers : Vijay Prakash, Hemanth Kumar
  • Lyricist : Chethan Kumar
  • Producer : Umapathy Srinivas
  • Director : Tharun Sudhir
  • Music Label Credits : Anand Audio

LEAVE A REPLY

Please enter your comment!
Please enter your name here