Home Lyrics Kannada Edavatt Aythu Song Lyrics in Kannada – Jackie

Edavatt Aythu Song Lyrics in Kannada – Jackie

45
0
Edavattaythu Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಭಾವನಾ, ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ರವಿ ಕಾಳೆ ಹಾಗೂ ಇತರರು ನಟಿಸಿರುವ ಜಾಕಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಪುನೀತ್‌ ರಾಜ್‌ಕುಮಾರ್‌, ಪ್ರಿಯಾ ಹಿಮೇಶ್‌ ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from Jackie Starring Powerstar Puneethrajkumar, Bhavana, Rangayana Raghu, Harshika Poonachha, Ravi Kale and others written by Yogaraj Bhatt, Sung by Puneeth Rajkumar, Priya Himesh, V. Harikrishna music composed, the audio rights of the film are owned by renoned audio company Anand Audio.

  • ಹಾಡು : ಎಡವ್ಟಾಯ್ತು
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಪುನೀತ್‌ ರಾಜ್‌ಕುಮಾರ್‌, ಪ್ರಿಯಾ ಹಿಮೇಶ್‌
  • ಸಾಹಿತ್ಯ : ಯೋಗರಾಜ್‌ ಭಟ್‌
  • ಆಡಿಯೋ : ಆನಂದ್‌ ಆಡಿಯೋ

Edavatt Aythu Song Lyrics in Kannada

ಎಡವಟ್ಟಾಯ್ತು… ತಲೆ ಕೆಟ್‌ ಹೋಯ್ತು…
ಎಡವಟ್‌… ತಲೆಕೆಟ್…‌ ಎಡವಟ್‌… ತಲೆಕೆಟ್…‌
ಹಗಲೊತ್‌ ಕನಸು…
ಹಗಲೊತ್‌ ಕನಸು…
ಹಗಲೊತ್‌ ಕನಸು…

ಎಡವಟ್ಟಾಯ್ತು… ತಲೆ ಕೆಟ್‌ ಹೋಯ್ತು…
ಉಪ್ಪು ಖಾರ ತಿಂದ ಬಾಡಿ
ಇಪ್ಪತ್ತೆಂಟಾಯ್ತು…
ಹಗಲೊತ್ತಲ್ಲೇ ಕನಸು ಬಿತ್ತು
ಬೆನ್ನಿಗೆ ನಿನ್ನ ಬಿಂದಿ ಅಂಟಿ
ತಲೆಕೆಟ್ಟು ಹೋಯ್ತು…

ಎಡವಟ್ಟಾಯ್ತು… ಮನೆ ಬಿಟ್ಟಾಯ್ತು
ತಲೆ ಕೆಟ್‌ ಹೋಯ್ತು… ಮನ ಗೊತ್ತಾಯ್ತು…
ಕಾರಣವಿರದೆ ಕಾಲಿನ ಗೆಜ್ಜೆ
ಘಲ್ಲೆಂದಂಗಾಯ್ತು…
ಹಗಲೊತ್ತಲ್ಲೇ ಗೊತ್ತೇ ಇರದೆ
ಕನಸು ಬಿತ್ತು ಹಿಂಗಾಗೋಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ
ಝಲ್ಲೆಂದಂಗಾಯ್ತು

ಎಡವಟ್ ಎಡವಟ್
ವಟ ವಟ ವಟ ವಟ ಎಡವಟ್‌
ಎಡವಟ್ ಎಡವಟ್
ವಟ ವಟ ವಟ ವಟ ಎಡವಟ್‌

ಹಾರಾಡೋ ನಿನ್ನ ಕೂದಲಾಣೆಗೂ ಹೇಳುವೆನು
ಲೂಸಾದೆ ಸೋಕಿ ಚೂಡಿದಾರದ ಪಲ್ಲು
ಇಂಗ್ಲೀಷಿನಲ್ಲಿ ಬೇಕು ಎಂದರೆ ಹಾಡುವೆನು
ನೀ ಕ್ಷಮಿಸಬೇಕು ನಾ ಎಂಟ್ನೇ ಕ್ಲಾಸು ಫೇಲು
ಟೀಚರ್‌ ನಾನು ಶಿಷ್ಯ ನೀನು ಸ್ಕೂಲು ಚಾಲು ಆಯ್ತು

ಜ್ವರ ಬಂದಾಯ್ತು… ಎಡವಟ್ಟಾಯ್ತು…
ಸ್ವರ ನಿಂತೋಯ್ತು… ತಲೆ ಕೆಟ್‌ ಹೋಯ್ತು…
ಉಪ್ಪು ಖಾರ ತಿಂದ ಬಾಡಿಗ್
ಇಪ್ಪತ್ತೆಂಟಾಯ್ತು…
ಬೆಳಗಾಗೆದ್ದು… ಹಗಲೊತ್ತಲ್ಲೇ
ಎಲ್ಲಾ ಬಿಟ್ಟು…ಕನಸು ಬಿತ್ತು
ಸೀಮೆ ಎಣ್ಣೆ ಕ್ಯಾನು ಹಿಡಿದು
ಕ್ಯೂ ನಿಲ್ಲಂಗಾಯ್ತು…

ತಲೆ ಕೆಟ್…‌ ತಲೆ ಕೆಟ್…‌
ತಲೆ ಕೆಟ್…‌ ತಲೆ ಕೆಟ್…‌

ಸೀಸನ್ನು ಬಂತು ಮಾರಿ ಕುಳಿತೆನು ಮನಸನ್ನೇ…
ಸೇಲಾಗಿ ಹೋಯ್ತು ಇದ್ದಿದ್ದೊಂದು ಹಾರ್ಟು
ನಿಂತಲ್ಲೆ ಡೀಲು ಮಾಡಿ ಮುಗಿಸಿದೆ ನೀನಿಂದು
ನಿಂದೊಳ್ಳೆ… ಚಾನ್ಸು ಕೊಡ್ಸು ಬಾರೇ ಸ್ವೀಟು
ಬ್ರಹ್ಮಚಾರಿ ಬಾಳು ಕೊನೆಗೂ ಕ್ಲೋಸಾಗಿ ಹೋಯ್ತು…

||ಎಡವಟ್ಟಾಯ್ತು… ತಲೆ ಕೆಟ್‌ ಹೋಯ್ತು…
ತಲೆ ಕೆಟ್‌ ಹೋಯ್ತು… ಎಡವಟ್ಟಾಯ್ತು…
ಉಪ್ಪು ಖಾರ ತಿಂದ ಬಾಡಿ ಇಪ್ಪತ್ತೆಂಟಾಯ್ತು…
ಹಗಲೊತ್ತಲ್ಲೇ ಕನಸು ಬಿತ್ತು…
ಕನಸು ಬಿತ್ತು… ಹಗಲೊತ್ತಲ್ಲೇ…
ಬೆನ್ನಿಗೆ ನಿನ್ನ ಬಿಂದಿ ಅಂಟಿ ತಲೆಕೆಟ್ಟು ಹೋಯ್ತು…
ಎಡವಟ್ಟಾಯ್ತು…
ಮನೆ ಬಿಟಾಯ್ತು ತಲೆ ಕೆಟ್‌ ಹೋಯ್ತು…
ಮನ ಗೊತ್ತಾಯ್ತು…
ಕಾರಣವಿರದೆ ಕಾಲಿನ ಗೆಜ್ಜೆ
ಘಲ್ಲೆಂದಂಗಾಯ್ತು…
ಹಗಲೊತ್ತಲ್ಲೇ ಗೊತ್ತೇ ಇರದೆ
ಕನಸು ಬಿತ್ತು… ಹಿಂಗಾಗೋಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ
ಝಲ್ಲೆಂದಂಗಾಯ್ತು…
ಎಡವಟ್ಟಾಯ್ತು…||

Edavatt Aythu Song Lyrics in English

Edavattaythu… Thale Kett Hoythu…
Edavat… Thaleket… Edavat… Thaleket…
Hagaloth Kanasu…
Hagaloth Kanasu…
Hagaloth Kanasu…

Edavattaythu… Thale Kettoythu…
Uppu Khara Thinda Body
Ippathentaythu…
Hagalothalle Kanasu Bitthu
Bennige Ninna Bindi Anti
Thalekettu Hoythu…

Edavattaythu… Mane Bittaythu
Thale Kett Hoythu… Mana Gotthaythu…
Kaaranaviarade Kaalina Gejje
Ghallendangaythu…
Hagalothalle Gothe Irade
Kanasu Bithu Hingagoythu
Kennege Ninna Usiru Thaaki
Jhallendangaythu

Edavat Edavat
Vata Vata Vata Vata Edavat
Edavat Edavat
Vata Vata Vata Vata Edavat

Harado Ninna Koodalanegu Heluvenu
Loosade Soki Chudidhaarada Pallu
Englishinalli Beku Endare Haaduvenu
Nee Kshamisabeku Entane Classu Failu
Teacher Naanu Shishya Neenu Schoolu Chalu Aaythu

Jwara Bandaythu… Edavattaythu…
Swara Ninthoythu… Thale Kett Hoythu…
Uppu Khara Thinda Baadig
Ippathentaythu…
Belagageddu… Hagalothalle
Ella Bittu… Kanasu Bithu
Seeme Enne Kyanu Hididhu
Que Nillangaythu…

Thaleket… Thaleket…
Thaleket… Thaleket…

Seasonnu Banthu Maari Kulithenu Manasanne…
Selaagi Hoythu Iddiddondu Heartu
Ninthalle Dealu Maadi Mugiside Neenindu
Nindolle… Chanceu Kodsu Baare Sweetu
Bhamhachari Baalu Konegu Closaagi Hoythu…

||Edavattaythu… Thale Kett Hoythu…
Thale Kett Hoythu… Edavattaythu…
Uppu Khara Thinda Body
Ippathentaaythu…
Hagalothalle Kanasu Bithu… Kanasu Bithu…
Hagalothalle… Bennige Ninna Bindi Anti
Thale Kettu Hoythu…
Edavattaythu… Mane Bittaythu…
Thale Kett Hoythu… Mana Gothaythu…
Kaaranavirade Kaalina Gejje
Ghallendangaythu…
Hagalothalle Gothe Irade
Kanasu Bithu… Hingagoythu
Kennege Ninna Usiru Thaaki
Jhallendangaythu…
Edavattaythu…||

Song Details :

  • Song Name : Edavatt Aythu
  • Movie Name : Jackie
  • Released On : 14 October 2010
  • Cast : Powerstar Puneethrajkumar, Bhavana, Rangayana Raghu, Harshika Poonachha, Ravi Kale
  • Music : V.Harikrishna
  • Singer : Puneeth Rajkumar, Priya Himesh
  • Lyricist : Yograj Bhat
  • Director : Duniya Suri
  • Producer : Smt. Parvathamma Rajkumar
  • Audio Label : Anand Audio

LEAVE A REPLY

Please enter your comment!
Please enter your name here