Home General Ee Majavada Mabbu Song Lyrics in Kannada – Junglee

Ee Majavada Mabbu Song Lyrics in Kannada – Junglee

65
1
Ee Majavada Song Kannada Lyrics

ದುನಿಯಾ ವಿಜಯ್‌ ಮತ್ತು ಐಂದ್ರಿತಾ ರಾಯ್‌ ಅಭಿನಯದ ಜಂಗ್ಲಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಸುಮಾಶಾಸ್ತ್ರಿ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಇದೊಂದು ವಿಶೇಷ ಹಾಡಾಗಿದ್ದು ಹರೆಯ ಹೃದಯದ ಮನದ ಇಂಗಿತ ಹಾಡುವ ಸಾಹಿತ್ಯ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Junglee :

  • ಹಾಡು – ಈ ಮಜವಾದ ಮಬ್ಬು
  • ಸಂಗೀತ – ವಿ.ಹರಿಕೃಷ್ಣ
  • ಗಾಯನ – ಸುಮಾಶಾಸ್ತ್ರಿ
  • ಸಾಹಿತ್ಯ – ಯೋಗರಾಜ್‌ ಭಟ್

Ee Majavada Mabbu Song Lyrics in Kannada

ಈ ಮಜವಾದ ಮಬ್ಬು ಮುಸುಕಿರುವ ಸಂಜೆಗೇ…
ಕುಣಿದು ದಣಿದಿರುವೆ ಸ್ವಲ್ಪ ಕೈ ಚಾಚು ಮೆಲ್ಲಗೆ…
ಈ ಮಜವಾದ ಮಬ್ಬು ಮುಸುಕಿರುವ ಸಂಜೆಗೇ…
ಕುಣಿದು ದಣಿದಿರುವೆ ಸ್ವಲ್ಪ ಕೈ ಚಾಚು ಮೆಲ್ಲಗೆ…
ಕುಣಿಯಲೇ… ಕುಣಿಯಲೇ ಕಣ್ಣ ಹನಿಗಳ ಬೊಗಸೆಯನು ಚಾಚಿ
ಮುಗಿಸಲೆ ಎಲ್ಲ ನೋವನ್ನು ತೋಳಲ್ಲಿ ಬಾಚಿ…
ಖಾಲಿ ಇದೆಯೋ ನಿನ್ನ ಹೃದಯಾ
ಸಾಲ ಪಡೆಯೋ ನನ್ನ ಹರೆಯಾ

ಡೋಲೆರೇ ಡೋಲೆರೇ ಡೋಲೆ ಡೋಲೆ ಡೋಲೆರೇ
ಡೋಲೆರೇ ಡೋಲೆರೇ ಡೋಲೆ ಡೋಲೆ ಡೋಲೆರೇ

ಈ ಮಜವಾದ ಮಬ್ಬು ಮುಸುಕಿರುವ ಸಂಜೆಗೇ…
ಕುಣಿದು ದಣಿದಿರುವೆ ಸ್ವಲ್ಪ ಕೈ ಚಾಚು ಮೆಲ್ಲಗೆ…

ಒಲವಿನಲಿ ಸೋತಾಗ ನೀ ಒಂಟಿಯಾದಾಗ
ನನಗೇಕೊ ತುಂಬಾ ಸಂತಸ….
ಸವಿಯದಲೇ ಚೆಲುವನ್ನ ನೀ ಅಳುತ ನಿಂತಾಗ
ನನಗೇಕೊ ಬಹಳ ಸಂಕಟ….
ಬಿಡು ಅಮರ ಪ್ರೀತಿ ವಿಷಯ ಕುಡಿ ಅಮಲು ಕೊಡುವ ವಿಷವ
ನೋಡಿಬಿಡು ಇಂದೇ ಸ್ವರ್ಗವ
ಖಾಲಿ ಇದೆಯೋ ನಿನ್ನ ಹೃದಯ
ಸಾಲ ಪಡೆಯೋ ನನ್ನ ಹರೆಯ
ಡೋಲೆರೇ ಡೋಲೆರೇ ಡೋಲೆ ಡೋಲೆ ಡೋಲೆರೇ
ಡೋಲೆರೇ ಡೋಲೆರೇ ಡೋಲೆ ಡೋಲೆ ಡೋಲೆರೇ

||ಈ ಮಜವಾದ ಮಬ್ಬು ಮುಸುಕಿರುವ ಸಂಜೆಗೇ…
ಕುಣಿದು ದಣಿದಿರುವೆ ಸ್ವಲ್ಪ ಕೈ ಚಾಚು ಮೆಲ್ಲಗೆ…||

ಕುಣಿಯಲೇ… ಕುಣಿಯಲೇ ಕಣ್ಣ
ಹನಿಗಳ ಬೊಗಸೆಯನು ಚಾಚಿ
ಮುಗಿಸಲೆ ಎಲ್ಲ ನೋವನ್ನು ತೋಳಲ್ಲಿ ಬಾಚಿ…
ಖಾಲಿ ಇದೆಯೋ ನಿನ್ನಾ ಹೃದಯ
ಸಾಲ ಪಡೆಯೋ ನನ್ನಾ ಹರೆಯ

ಡೋಲೆರೇ ಡೋಲೆರೇ ಡೋಲೆ ಡೋಲೆ ಡೋಲೆರೇ
ಡೋಲೆರೇ ಡೋಲೆರೇ ಡೋಲೆ ಡೋಲೆ ಡೋಲೆರೇ

Ee Majavada Mabbu Song Lyrics in English

Ee Majavada Mabbu Musukiruva Sanjege…
Kunidu Danidiruve Swalpa Kai Chaachu Mellage….
Ee Majavada Mabbu Musukiruva Sanjege…
Kunidu Danidiruve Swalpa Kai Chaachu Mellage….
Kuniyale… Kuniyale Kanna Hanigala Bogaseyanu Chaachi
Mugisale Ella Novannu Tholalli Chaachi…
Khali Ideyo Ninna Hrudaya
Saala Padeyo Nanna Hareya

Dolere Dolere Dole Dole Dolere
Dolere Dolere Dole Dole Dolere

Ee Majavada Mabbu Musukiruva Sanjege…
Kunidu Danidiruve Swalpa Kai Chaachu Mellage…

Olavinali Sothaga Nee Ontiyadaga
Nanageko Thumbaa Santhasa
Saviyadale Cheluvanna Nee Alutha Ninthaga
Nanageko Bahala Sankata
Bidu Amara Preethi Vishaya Kudi Amalu Koduva Vishava
Nodibidu Ide Swargava
Khali Ideyo Ninna Hrudaya
Saala Padeyo Nanna Hareya
Dolere Dolere Dole Dole Dolere
Dolere Dolere Dole Dole Dolere

||Ee Majavada Mabbu Musukiruva Sanjege…
Kunidu Danidiruve Swalpa Kai Chaachu Mellage…||

Kuniyale… Kuniyale Kanna
Hanigala Bogaseyanu Chaachi
Mugisale Ella Novannu Tholalli Baachi…
Khali Ideyo Ninna Hrudaya
Saala Padeyo Nanna Hareya

Dolere Dolere Dole Dole Dolere
Dolere Dolere Dole Dole Dolere

Song Details :

  • Song Name : Ee Majavada Moggu
  • Movie Name : Junglee
  • Released On : 6 February 2009
  • Cast : Duniya Vijay, Rangayana Raghu, Aindrita Roy, Avinash, Aadi Lokesh, Suresh Chandra
  • Music : V.Harikrishna
  • Singers : Suma Shastry
  • Lyrics : Yogaraj Bhat
  • Producer : Rockline Venkatesh
  • Director : Duniya Suri
  • Music Label Credits : Anand Audio

1 COMMENT

LEAVE A REPLY

Please enter your comment!
Please enter your name here