Home Lyrics Ee Nimbe Hanninantha Hudugi Song Lyrics in Kannada – Premaloka

Ee Nimbe Hanninantha Hudugi Song Lyrics in Kannada – Premaloka

34
0
Ee Nimbe Hanninanth Hudugi Song Kannada Lyrics

ಕ್ರೇಜಿ಼ಸ್ಟಾರ್‌ ರವಿಚಂದ್ರನ್‌, ಜೂಹಿ ಚಾವ್ಲಾ ಅಭಿನಯದ ಪ್ರೇಮಲೋಕ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದು ರಮೇಶ್‌ಚಂದ್ರ & ಕೋರಸ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಟಿ-ಸೀರೀಸ್ ಒಡೆತನದಲ್ಲಿದೆ.

  • ಹಾಡು : ಈ ನಿಂಬೆ ಹಣ್ಣಿನಂತ ಹುಡುಗಿ
  • ಸಂಗೀತ : ಹಂಸಲೇಖ
  • ಸಾಹಿತ್ಯ : ಹಂಸಲೇಖ
  • ಗಾಯನ : ರಮೇಶ್‌ಚಂದ್ರ &  ಕೋರಸ್

Ee Nimbe Hanninantha Hudugi Song Lyrics in Kannada

ಈ ನಿಂಬೆಹಣ್ಣಿನಂತ ಹುಡುಗಿ ಬಂತು ನೋಡು
ಹೇ ಬಾಲು… ಹೇ ಬಾಲು
ಇದು ರಂಭೆ ಮೇನಕೆಯ ವಂಶದ ಬೆಡಗಿ ನೋಡು
ಈ ಮಾಲು ಹೊಸ ಮಾಲು
ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ
ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ
ಈ ನಿಂಬೆಹಣ್ಣಿನಂತ ಹುಡುಗಿ ಬಂತು ನೋಡು
ಹೇ ಬಾಲು… ಹೇ ಬಾಲು

ಈ ಬಿಸಿಲು ಕಾಲದಲ್ಲಿ ಬಂತೋ ಕಾಮನಬಿಲ್ಲು ಆ ಉಬ್ಬು… ಕರಿ ಉಬ್ಬು…
ಈ ಪಬ್ಲಿಕ್‌ ರೋಡಿನಲ್ಲಿ ಜಿಂಕೆ ಬಂದೈತಲ್ಲೋ ಆ ಕಣ್ಣು… ಜಿಂಕೆ ಕಣ್ಣು…
ಈ ಎಳೆಸಂಪಿಗೆಯ ಹಿಡಿಯಂತ ಮೂಗು ಅಯ್ಯೋ…
ಅಹಾ ಕಳೆ ಕೊಡುವ ಈ ತೊಂಡೆ ತುಟಿಗಳ ರಂಗು ಮಿಂಚಿಂಗು
ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ

ಹಗಲು ಹೊತ್ತಿನಲಿ ಚಂದ್ರ ಬಂದೈತಲ್ಲ ಈ ಗಲ್ಲ… ರಸಗುಲ್ಲ…
ಆ ತಲೆಯಿಂದ ಮುಂಗುಷ್ಟದವರೆಗೂ ಎಲ್ಲಾ ಮಾತಿಲ್ಲ… ಕೊಂಕಿಲ್ಲ…
ಈ ಎಳೆ ಬಿಸಿಲಿನಲಿ ಮಿನುಗುತಿರುವ ಹೆಣ್ಣೋ… ಹಣ್ಣೋ…
ಆ ಸೂರ್ಯ ಕೂಡ ಕಣ್ಣೊಡಿತವ್ನಲ್ಲಣ್ಣೋ ನೋಡಣ್ಣೋ…
ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ
ಈ ನಿಂಬೆಹಣ್ಣಿನಂತ ಹುಡುಗಿ ಬಂತು ನೋಡು
ಹೇ ಬಾಲು… ಹೇ ಬಾಲು… ಹೇ ಬಾಲು…

Ee Nimbe Hanninantha Hudugi Song Lyrics in English

Ee Nimbe Hanninantha Hudugi Banthu Nodu
Hey Balu… Hey Balu
Idu Rambhe Menakeya Vamshada Bedagi Ndou
Ee Malu Hosa Malu
Dina Beediyali Bandre Nodu Intha Beauty
Thago Namage Illi Bithu Indu Poorthi Duty
Dina Beediyali Bandre Nodu Intha Beauty
Thago Namage Illi Bithu Indu Poorthi Duty
Ee Nimbe Hanninantha Hudugi Banthu Nodu
Hey Balu… Hey Balu

Ee Bisilu Kaaladalli Bantho Kamanabillu Aa Ubbu… Kari Ubbu…
Ee Public Roadinalli Jinke Bandaithallo Aa Kannu… Jinke Kannu…
Ee Elesampigeya Hidiyantha Moogu Ayyo…
Aha Kale Koduva Ee Thonde Thutigala Rangu Minchingu
Dina Beediyali Bandre Nodu Intha Beauty
Thago Namage Illi Bithu Indu Poorthi Duty

Hagalu Hothinali Chandra Bandaithall Ee Galla… Rasagulla
Aa Thaleyinda Mungushtadavaregu Ella Mathilla… Konkilla…
Ee Ele Bisilinali Minuguthiruva Henno… Hanno…
Aa Surya Kuda Kannodithavnallanno Nodanno…
Dina Beediyali Bandre Nodu Intha Beauty
Thago Namage Illi Bithu Indu Poorthi Duty
Ee Nimbe Hanninantha Hudugi Banthu Nodu
Hey Balu… Hey Balu… Hey Balu…

Song Details :

  • Song Name : Ee Nimbe Hanninantha Hudugi
  • Movie Name : Premaloka
  • Released On : 1987
  • Cast : Crazystar Ravichandran, Juhi Chawla
  • Music Director : Hamsalekha
  • Singer : Rameshchandra & Chorus
  • Lyrics : Hamsalekha
  • Director : Ravichadran
  • Producer : N.Veerasamy
  • Audio Label : T-Series

LEAVE A REPLY

Please enter your comment!
Please enter your name here