Home Lyrics Kannada Ekka Raja Rani Song Lyrics in Kannada – Jackie

Ekka Raja Rani Song Lyrics in Kannada – Jackie

63
0
Ekkaraja Rani Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಭಾವನಾ, ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ರವಿ ಕಾಳೆ ಹಾಗೂ ಇತರರು ನಟಿಸಿರುವ ಜಾಕಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಕೈಲಾಶ್‌ ಖೇರ್ ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from Jackie Starring Powerstar Puneethrajkumar, Bhavana, Rangayana Raghu, Harshika Poonachha, Ravi Kale and others written by Yogaraj Bhatt, Sung by Kailash Kher, music composed V. Harikrishna, the audio rights of the film are owned by renoned audio company Anand Audio.

  • ಹಾಡು : ಎಕ್ಕಾ ರಾಜ ರಾಣಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಕೈಲಾಶ್‌ ಖೇರ್
  • ಸಾಹಿತ್ಯ : ಯೋಗರಾಜ್‌ ಭಟ್

Ekka Raja Rani Song Lyrics in Kannada

ಹಾಕಾಕಾಕಾಕಾಕಾಕಾಕಾಕಾಕ್
ಅಂದರ್‌ ಬಾಹರ್ ಅಂದರ್‌ ಬಾಹರ್‌
ಅಂದರ್‌ ಬಾಹರ್ ಅಂದರ್‌ ಬಾಹರ್ ||೨||

ಹಾಕಾಕಾಕಾಕಾಕಾಕಾಕಾಕಾಕ್
ಅಂದರ್‌ ಬಾಹರ್ ಅಂದರ್‌ ಬಾಹರ್‌
ಅಂದರ್‌ ಬಾಹರ್ ಅಂದರ್‌ ಬಾಹರ್
ಅಂದರ್‌ ಬಾಹರ್‌ ಅಂದರ್‌ ಬಾಹರ್
ಅಂದರ್‌ ಬಾಹರ್ ಅಂದರ್‌ ಬಾಹರ್‌
ಅಂದರ್‌ ಬಾಹರ್ ಅಂದರ್‌ ಬಾಹರ್
ಅಂದರ್‌ ಬಾಹರ್‌ ಅಂದರ್‌ ಬಾಹರ್……

ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಹಾಕಾಕಾಕಾಕಾಕಾಕಾಕಾಕಾಕ್
ಅಂದರ್‌ ಬಾಹರ್ ಅಂದರ್‌ ಬಾಹರ್….

ಹೇ… ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಅಂದರ್‌ ಬಾಹರ್ ಅಂದರ್‌ ಬಾಹರ್….
ಹಾಕಾಕಾಕಾಕಾಕಾಕಾಕಾಕಾಕ್
ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವ್ರವ್ನೆ ನೀ ಕಾರ್ಡು ಹೊಡಿ
‌ಅಂದರ್‌ ಬಾಹರ್‌ ಅಂದರ್‌ಬಾಹರ್
ಅಂದರ್‌ ಬಾಹರ್ ಅಂದರ್‌ಬಾಹರ್

ಹೇ… ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಒಳ್ಳೆ ಕಾರ್ಡು ಬಿತ್ತು ಅಂದ್ರೆ…
ಕತ್ತೆ ಕೂಡ ಗೆಲ್ಲುವುದು
ಒಳ್ಳೆ ಕಾರ್ಡು ಬಿತ್ತು ಅಂದ್ರೆ…
ಕತ್ತೆ ಕೂಡ ಗೆಲ್ಲುವುದು
ಸತ್ತರೂನು ಬೀಳೋದಿಲ್ಲ ಕಳ್ನನ್ಮಗಂದು
ನಾವ್‌ ಆಡಬೇಕು ದೇವರನ್ನೆ ನೆಚ್ಚಿಕೊಂಡು….

ಒಂದೆ ಆಟ ಒಂದೆ ಆಟ ಎಂದುಕೊಂಡು
ಹಿಂಡಿನಲ್ಲಿ ಸೇರಬೇಕು ಸಾಲ ಎಂಬ ಸುಡುಗಾಡು
ನಾವ್‌ ನಮ್ಮ ಹೆಣ ನಾವುಗಳೆ ಹೊತ್ತುಕೊಂಡು
ಸಾಯಬೇಡ ಅಷ್ಟುಬೇಗ ಸ್ವಲ್ಪ ತಡಿ
ಸಾಯಬೇಡ ಅಷ್ಟುಬೇಗ
ಸಾಯಬೇಡ ಅಷ್ಟುಬೇಗ ಸ್ವಲ್ಪ ತಡಿ
ದೇವ್ರವ್ನೆ ನೀ ನೈಂಟಿ ಹೊಡಿ

ಏಯ್… ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಹಾಕಾಕಾಕಾಕಾಕಾಕಾಕಾಕಾಕ್
ಅಂದರ್‌ ಬಾಹರ್ ಅಂದರ್‌ ಬಾಹರ್‌
ಏಯ್… ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಅಂದರ್‌ ಬಾಹರ್ ಅಂದರ್‌ ಬಾಹರ್‌
ಹಾಕಾಕಾಕಾಕಾಕಾಕಾಕಾಕಾಕ್

ಓ…

ಯಾವ್ದು ಇಲ್ಲಿ ಅಂದರ್‌ ಆಯ್ತು
ಯಾವ್ದು ಇಲ್ಲಿ ಬಾಹರ್‌ ಆಯ್ತು
ಯಾವ್ದು ಇಲ್ಲಿ ಅಂದರ್‌ ಆಯ್ತು
ಯಾವ್ದು ಇಲ್ಲಿ ಬಾಹರ್‌ ಆಯ್ತು
ಹೇಳುವುದು ಹೇಗೆ ಲೆಕ್ಕ ಇಟ್ಟುಕೊಂಡು
ನಾವ್‌ ಗ್ಯಾಪು ಕೊಡ್ದೆ ಆಡಬೇಕು ಮುಚ್ಚುಕೊಂಡು
ಅಂದರ್‌ ಬಾಹರ್ ಅಂದರ್‌ ಬಾಹರ್‌‌
ಅಂದರ್‌ ಬಾಹರ್ ಅಂದರ್‌ ಬಾಹರ್‌

ಸಿಂಪಲ್‌ ಮಂದಿ ನಾವು ಶೋಕಿಗಂತ ಆಡುತೀವಿ
ಹೆದರೋಲ್ಲ ಮನೆ ಮಟ ಮಾರಿಕೊಂಡ್ರು
ಪಾಪ ಪಾಂಡವ್ರೆ ಹೆಂಡ್ತೀನೆ ಕಳ್ಕೊಂಡ್ರು
ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ
ಸಾಲ ಜಾಸ್ತಿ ಆದ್ರೆ ಆಗ್ಲಿ ಬಿಡಿ
ದೇವ್ರವ್ನೆ ಮನೆ ಮಾರಿಬಿಡಿ
ಅಂದರ್‌ ಬಾಹರ್ ಅಂದರ್‌ ಬಾಹರ್‌
ಅಂದರ್‌ ಬಾಹರ್ ಅಂದರ್‌ ಬಾಹರ್‌

ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಹಾಕಾಕಾಕಾಕಾಕಾಕಾಕಾಕಾಕ್
ಅಂದರ್‌ ಬಾಹರ್ ಅಂದರ್‌ ಬಾಹರ್….
ಏಯ್… ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಅಂದರ್‌ ಬಾಹರ್ ಅಂದರ್‌ ಬಾಹರ್‌
ಹಾಕಾಕಾಕಾಕಾಕಾಕಾಕಾಕಾಕ್

ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವ್ರವ್ನೆ ನೀ ಕಾರ್ಡು ಹೊಡಿ

Ekka Raja Rani Song Lyrics in English

Haakakakakakakakakakak….
Anadar Bahar Anadar Bahar
Anadar Bahar Anadar Bahar ||2||

Haakakakakakakakakakak….
Anadar Bahar Anadar Bahar
Anadar Bahar Anadar Bahar
Anadar Bahar Anadar Bahar
Anadar Bahar Anadar Bahar
Anadar Bahar Anadar Bahar
Anadar Bahar Anadar Bahar …..

Ekka Raja Rani Nanna Kaiyolage
Hidi Mannu Baayolage
Haakakakakakakakakakak….
Anadar Bahar Anadar Bahar …..

Hey… Ekka Raja Rani Nanna Kaiyolage
Hidi Mannu Baayolage
Anadar Bahar Anadar Bahar …..
Haakakakakakakakakakak….
Anjaneyange Jai Andubidi
Anjaneyange Jai Andubidi
Devravne Nee Card-u Hodi
Anadar Bahar Anadar Bahar
Anadar Bahar Anadar Bahar

Hey… Ekka Raja Rani Nanna Kaiyolage
Hidi Mannu Baayolage

Olle Card-u Bithu Andre…
Kathe Kuda Gelluvudu
Olle Card-u Bithu Andre…
Kathe Kuda Gelluvudu
Satharunu Beelodilla Kalnanmagandu
Naav Aadabeku Devaranne Necchikondu….

Onde Aata Onde Aata Endukondu
Hindinalli Serabeku Saala Emba Sudugaadu
Naav Namma Hena Naavugale Hothukondu
Saayabeda Ashtubega Swalpa Thadi
Saayabeda Ashtubega
Saayabeda Ashtubega Swalpa Thadi
Saayabeda Ashtubega

Aye… Ekka Raja Rani Nanna Kaiyolage
Hidi Mannu Baayolage
Haakakakakakakakakakak….
Anadar Bahar Anadar Bahar
Aye… Ekka Raja Rani Nanna Kaiyolage
Hidi Mannu Baayolage
Anadar Bahar Anadar Bahar
Haakakakakakakakakakak….

O…

Yaavdu Illi Andar Aaythu
Yaavdu Illi Bahar Aaythu
Yaavdu Illi Andar Aaythu
Yaavdu Illi Bahar Aaythu
Heluvudu Hege Lekka Ittukondu
Naav Gap-u Kodade Aadabeku Mucchukondu
Anadar Bahar Anadar Bahar
Anadar Bahar Anadar Bahar

Simple Mandi Naavu Shokigantha Aaduthivi
Hedarolla Mane Mata Maarikondru
Paapa Paandavre Hendthine Kalkondru
Saala Jaasthi Aadare Aaglibidi
Saala Jaasthi Aadre Aaglibidi
Devravne Mane Maaribidi
Anadar Bahar Anadar Bahar
Anadar Bahar Anadar Bahar

Ekka Raja Rani Nanna Kaiyolage
Hidi Mannu Baayolage
Haakakakakakakakakakak
Anadar Bahar Anadar Bahar….
Aye… Ekka Raja Rani Nanna Kaiyolage
Hidi Mannu Baayolage
Anadar Bahar Anadar Bahar
Haakakakakakakakakakak….

Anjaneyange Jai Andubidi
Anjaneyange Jai Andubidi
Devravne Nee Card-u Hodi

Song Details :

  • Song Name : Ekka Raja Rani
  • Movie Name : Jackie
  • Released On : 14 October 2010
  • Cast : Powerstar Puneethrajkumar, Bhavana, Rangayana Raghu, Harshika Poonachha, Ravi Kale
  • Music : V.Harikrishna
  • Singer : Kailash Kher
  • Lyricist : Yograj Bhat
  • Director : Duniya Suri
  • Producer : Smt. Parvathamma Rajkumar
  • Audio Label : Anand Audio

LEAVE A REPLY

Please enter your comment!
Please enter your name here