Home Lyrics Kannada Elli Kaan Elli Kaaneno Song Lyrics in Kannada – Rambo 2

Elli Kaan Elli Kaaneno Song Lyrics in Kannada – Rambo 2

54
0
Elli Kaan Song Kannada Lyrics

ಶರಣ್‌, ಆಶಿಕಾ ರಂಗನಾಥ್‌, ಚಿಕ್ಕಣ್ಣ ನಟಿಸಿರುವ ರ್ಯಾಂಬೋ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಯೋಗರಾಜ್‌ ಭಟ್‌ ಬರೆದಿದ್ದು ಪುನೀತ್‌ ರಾಜ್‌ಕುಮಾರ್‌ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from Rambo 2 Starrer Sharan, Ashika Ranganath, Chikkanna, lyrics written by Yograj Bhatt sung by Puneeth Rajkumar, Music composed by Arjun Janya, Audio rights of the film are Purchsed by renowned audio company Anand Audio.

  • ಹಾಡು : ಎಲ್ಲಿ ಕಾಣ್‌ ಎಲ್ಲಿ ಕಾಣೆನೋ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಪುನೀತ್‌ ರಾಜ್‌ಕುಮಾರ್‌
  • ಸಾಹಿತ್ಯ : ಯೋಗರಾಜ್‌ ಭಟ್

Elli Kaan Elli Kaaneno Song Lyrics in Kannada

ಎಲ್ಲಿಕಾಣ್‌ ಎಲ್ಲಿಕಾಣೆನೋ
ನನ್‌ ಹುಡುಗೀನ
ಎಲ್ಲಿಕಾಣ್‌ ಎಲ್ಲಿಕಾಣೆನೋ

ಅಲ್ಲಿ ಕಾಣ್‌ ಇಲ್ಲಿ ಕಾಣೆನೋ
ನನ್‌ ಹುಡುಗೀನ
ಎಲ್ಲಿಕಾಣ್‌ ಎಲ್ಲಿಕಾಣೆನೋ

ಎಲ್ಲಿಕಾಣ್‌ ಎಲ್ಲಿಕಾಣೆನೋ
ನನ್‌ ಹುಡುಗೀನ
ಎಲ್ಲಿಕಾಣ್‌ ಎಲ್ಲಿಕಾಣೆನೋ

ಬಟ್ಟೆ ಬರೆ ಹಾಕಿಕೊಂಡ
ಸನ್ನಿಲಿಯೋನ್‌ ಫ್ಯಾನು ನಾನು

ಜಕ್ಕುನಕ ಜಕ್ಕುನ
ಜಕ್ಕುನಕ ಜಕ್ಕುನ

ನಂಬಿಬಿಡಿ ನಾನೊಂಥರಾ
ಕರ್ನಾಟಕ ಸಲ್ಮಾನ್‌ ಖಾನು
ಇನ್ನೂ ನಂಗೆ ಮ್ಯಾರೇಜ್‌ ಆಗಿಲ್ಲ
ಬೀದೀಲಿರೋ ಮಕ್ಳು ನಂದಲ್ಲಾ
ಯಾಕೊ ನನ್ನಾ ಯಾರೂ ನಂಬಲ್ಲಾ

ಎಲ್ಲಿಕಾಣ್‌ ಎಲ್ಲಿಕಾಣೆನೋ
ನನ್‌ ಹುಡುಗೀನ
ಎಲ್ಲಿಕಾಣ್‌ ಎಲ್ಲಿಕಾಣೆನೋ

ಅಲ್ಲಿ ಕಾಣ್‌ ಇಲ್ಲಿ ಕಾಣೆನೋ
ನನ್‌ ಹುಡುಗೀನ
ಎಲ್ಲಿಕಾಣ್‌ ಎಲ್ಲಿಕಾಣೆನೋ

ತಾಳಿ ಚೈನು ಜೇಬಲ್ಲೆ ಐತೆ
ಮಂಚ ದಿಂಬು ಆರ್ಡರ್‌ ಕೊಟ್ಟವ್ನೆ
ಎಮರ್ಜೆನ್ಸಿ ಕುತ್ಗೆ ಚಾಚೋರು
ಓಡಿ ಬನ್ನಿ ಬಿಟ್ಟಿ ಬಿದ್ದವ್ನೆ
ನಾನೊಬ್ನೇ ಪರ್ಫೆಕ್ಟು
ಮಾಡ್ಬೇಡಿ ನೆಗ್ಲೆಕ್ಟು
ಮದ್ವೆಯಾಗಿ ಒಂದೇ ಒಂದ್ಸಲ
ಕೈಗೆ ಕೊಡುವೆ ನೂರು ಮಕ್ಕಳ
ಫಸ್ಟ್‌ ನೈಟು ರೆಡಿ ಮಾಡ್ಕೊಳ್ಳಾ..?

ಎಲ್ಲಿಕಾಣ್‌ ಎಲ್ಲಿಕಾಣೆನೋ
ನನ್‌ ಹುಡುಗೀನ
ಎಲ್ಲಿಕಾಣ್‌ ಎಲ್ಲಿಕಾಣೆನೋ

ಅಲ್ಲಿ ಕಾಣ್‌ ಇಲ್ಲಿ ಕಾಣೆನೋ
ನನ್‌ ಹುಡುಗೀನ
ಎಲ್ಲಿಕಾಣ್‌ ಎಲ್ಲಿಕಾಣೆನೋ

ಬ್ಯಾಗಲ್ಲೆರಡು ಸೀರೆ ಹಾಕ್ಕೊಂಡು
ಆಟೋ ಏರಿ ಆಗೋಣ ಜೂಟು
ಲೀಸು಼ ಬಾಡ್ಗೆ ಸಿಂಗಲ್‌ ಬೆಡ್ರೂಮು
ಫ್ಯಾಮ್ಲಿ ಇಷ್ಟೇ ಯಾಕ್ರಮ್ಮಾ ಲೇಟು
ನಿಮ್ಗ್ಯಾಕೆ ತಿಳಿಯಲ್ಲಾ
ಚಳಿಗಾಲ ಮುಗಿದಿಲ್ಲಾ
ಬ್ಯೂಟಿ ಉಂಟು ಬುದ್ಧಿ ನಿಮ್ಗಿಲ್ಲಾ
ನಮ್ದು ಬಿಡ್ರಿ ಎರ್ಡು ನಮ್ಗಿಲ್ಲಾ
ನಮ್‌ ಕೈಲಿನ್ನೂ ತಡಿಯಕ್ಕಾಗ್ತಿಲ್ಲಾ

ಎಲ್ಲಿಕಾಣ್‌ ಎಲ್ಲಿಕಾಣೆನೋ
ನನ್‌ ಹುಡುಗೀನ
ಎಲ್ಲಿಕಾಣ್‌ ಎಲ್ಲಿಕಾಣೆನೋ

ಅಲ್ಲಿ ಕಾಣ್‌ ಇಲ್ಲಿ ಕಾಣೆನೋ
ನನ್‌ ಹುಡುಗೀನ
ಎಲ್ಲಿಕಾಣ್‌ ಎಲ್ಲಿಕಾಣೆನೋ…

Elli Kaan Elli Kaaneno Song Lyrics in English

Ellikaan Ellikaaneno
Nan Hudugina
Ellikaan Ellikaaneno

Alli Kaan Illi Kaaneno
Nan Hudugina
Ellikaan Ellikaaneno

Ellikaan Ellikaaneno
Nan Hudugina
Ellikaan Ellikaaneno

Batte Bare Haakikonda
Sunny Leone Fanu Naanu

Jakkunaka Jakkuna
Jakkunaka Jakkuna

Nabibidi Naanonthara
Karnataka Salman Khanu
Innu Nange Marriage Aagilla
Beediliro Maklu Nandallaa
Yaako Nannaa Yaaru Namballaa

Ellikaan Ellikaaneno
Nan Hudugina
Ellikaan Ellikaaneno

Alli Kaan Illi Kaaneno
Nan Hudugina
Ellikaan Ellikaaneno

Thaali Chainu Jeballe Aithe
Mancha Dimbu Order Kottavne
Emergency Kuthge Chachoru
Odi Banni Bitti Biddavne
Naanobne Perfectu
Maadbedi Neglectu
Madveyagi Onde Ondsalaa
Kaige Koduev Nooru Makkalaa
First Nightu Ready Maadkollaa…

Ellikaan Ellikaaneno
Nan Hudugina
Ellikaan Ellikaaneno

Alli Kaan Illi Kaaneno
Nan Hudugina
Ellikaan Ellikaaneno

Byagalleradu Seere Haakkondu
Auto Eri Aagona Jootu
Leasu Baadge Single Bedroomu
Family Ishte Yaakramma Lateu
Nimgyake Thiliyallaa
Chaligaala Mugidillaa
Beauty Untu Buddhi Nimgillaa
Namdu Bidri Erdu Namgillaa
Nam Kailinnu Thadiyakkagthillaa

Ellikaan Ellikaaneno
Nan Hudugina
Ellikaan Ellikaaneno

Alli Kaan Illi Kaaneno
Nan Hudugina
Ellikaan Ellikaaneno….

Song Details :

  • Song Name : Elli Kaan Elli Kaaneno
  • Movie Name : Rambo 2
  • Cast : Sharan, Aashika Ranganath, Chikkanna
  • Released On 18 May 2018
  • Music : Arjun Janya
  • Singer : Puneeth Rajkumar
  • Lyricist : Yogaraj Bhat
  • Director : Anil Kumar
  • Producer : Sharan.G.K, Atlanta Nagendra
  • Audio Label / Credits : Anand Audio

LEAVE A REPLY

Please enter your comment!
Please enter your name here