Home Lyrics Kannada Enaitho Idenaitho Song Lyrics in Kannada – Vamshi

Enaitho Idenaitho Song Lyrics in Kannada – Vamshi

57
2
Enaitho Idenaitho Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ನಿಖಿತಾ ತುಕ್ರಾಲ್‌, ಲಕ್ಷ್ಮೀ, ರವಿಕಾಳೆ, ಅವಿನಾಶ್‌ ಹಾಗೂ ಇತರರು ನಟಿಸಿರುವ ಪೃಥ್ವಿ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಸೋನು ನಿಗಮ್ ಹಾಡಿದ್ದಾರೆ, ಆರ್.ಪಿ.ಪಟ್ನಾಯಕ್‌ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Vamshi :

  • ಹಾಡು : ಏನಾಯ್ತೋ ಇದೇನಾಯ್ತೋ
  • ಸಂಗೀತ : ಆರ್.ಪಿ.ಪಟ್ನಾಯಕ್
  • ಗಾಯನ : ಸೋನು ನಿಗಮ್
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್

Enaitho Idenaitho Song Lyrics in Kannada

ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ
ನೀನಿಲ್ಲಾ ನಿನ್ನೋರಿಲ್ಲಾ
ನಿನ್ನಾ ನೆರಳೇ ನಿನಗಿಲ್ಲಾ
ಸಂಚಾರೀ…. ಸಂಚಾರೀ ಸಂಚಾರೀ
ನಡೆ ನಡೆಸೋನು ವಿಧಿ ನೋಡು
ನಡೆಯೋದೇ ನಿನ ಪಾಡು
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ

ಯಾರನ್ನು ಕೊಲ್ಲಲು ಆಯುಧ ನೀನು
ಏನನ್ನು ಗೆಲ್ಲಲು ದಾಳವು ನೀನು
ನಿನ್ನ ಕೋಪ ತಾಪ ನಿನಗೇನೆ ಶಾಪ
ಮುಂದೇನು ನೀ ಹೇಳೆಯಾ
ನುಚ್ಚು ನೂರು ಆಯ್ತೆ ಹೆತ್ತೋಳ ಆಸೆ
ಕರಗುವುದೇ ವಿಧಿ ಹೃದಯಾ
ಅದುವರೆಗೂ ತಡೆಯುವೆಯಾ
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ
ನೀನಿಲ್ಲಾ ನಿನ್ನೋರಿಲ್ಲಾ
ನಿನ್ನಾ ನೆರಳೇ ನಿನಗಿಲ್ಲಾ

ನನ್ನವರಿಲ್ಲ ತನ್ನವರಿಲ್ಲ
ವಿಧಿಯ ಎದುರು ನಿಲ್ಲುವರಿಲ್ಲ
ನಿನ್ನ ಪ್ರೀತಿಪ್ರೇಮ ನೀರಲ್ಲಿ ಹೋಮ
ಆಗೋಯ್ತೆ ಓ ಜೀವವೇ
ನಿನ್ನ ಮಿತ್ರ ನೀನೆ ಶತ್ರೂನು ನೀನೆ
ನಿನಗ್ಯಾರೋ ಕಡಿವಾಣ
ಅವತಾರ ಸರಿಯೇನಾ?
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ
ನೀನಿಲ್ಲಾ ನಿನ್ನೋರಿಲ್ಲಾ
ನಿನ್ನಾ ನೆರಳೇ ನಿನಗಿಲ್ಲಾ
ಏನಾಯ್ತೋ ಇದೇನಾಯ್ತೋ
ವಿಧಿಯಾಟ ಏನಾಯ್ತೋ…..

Enaitho Idenaitho Song Lyrics in English

Enaitho Idenaitho
Vidhiyaata Enaitho
Neenilla Ninnorilla
Ninna Nerale Ninagilla
Sanchaari.. Sanchari Sanchari
Nade Nadesonu Vidhi Nodu
Nadeyode Nina Paadu
Enaitho Idenaitho
Vidhiyaata Eanaitho

Yaarannu Kollalu Aayudha Neenu
Enannu Gellalu Daalavu Neenu
Ninna Kopa Thaapa Ninagene Shaapa
Mundenu Nee Heleyaa
Nucchu Nooru Aaythe Hethola Aase
Karaguvude Vidhi Hrudaya
Aduvaregu Thadeyuveyaa
Enaitho Idenaitho
Vidhiyaata Enaitho
Neenilla Ninnorilla
Ninna Nerale Ninagilla

Nannavarilla Thannavarilla
Vidhiya Eduru Nilluvarilla
Ninna Preethiprema Neeralli Homa
Aagoythe O Jeevave
Ninna Mithra Neene Shatrunu Neene
Ninagyaro Kadivaana
Avathara Sariyenaa?
Enaitho Idenaitho
Vidhiyaata Enaitho
Neenilla Ninnorilla
Ninna Nerale Ninagilla
Enaitho Idenaitho
Vidhiyaata Enaitho…..

Song Details :

  • Song Name :Enaitho Idenaitho
  • Movie Name : Vamshi
  • Released On : 02 October 2008
  • Cast : Puneeth Rajkumar, Nikhitha Thukral, Lakshmi, Ravi Kaale
  • Music : R.P.Patnaik
  • Singer : Sonu Nigam
  • Lyricist : Dr.V.Nagendra Prasad
  • Producer : Smt.Parvathamma Rajkumar
  • Dircetor : Prakash
  • Audio Label Credits : Anand Audio

2 COMMENTS

LEAVE A REPLY

Please enter your comment!
Please enter your name here