Home Lyrics Kannada Enammi Enammi Song Lyrics in Kannada – Ayogya‌

Enammi Enammi Song Lyrics in Kannada – Ayogya‌

71
0
Enammi Enammi Song Kannada Lyrics

ಅಯೋಗ್ಯ ಚಿತ್ರದ ಈ ಹಾಡಿನ ಸಾಹಿತ್ಯವನ್ನು ನಿರ್ದೇಶಕ ಕಮ್‌ ಸಾಹಿತಿ ಚೇತನ್‌ ಕುಮಾರ್‌ ಬರೆದಿದ್ದು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ, ವಿಜಯ್‌ ಪ್ರಕಾಶ್‌ ಮತ್ತು ಪಾಲಾಕ್‌ ಮುಚ್ಚಲ್ ಹಾಡಿದ್ದಾರೆ, ನಟ ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಹಳ್ಳಿ ಸೊಗಡಿನ ಸಾಹಿತ್ಯಕ್ಕೆ ಹೆಜ್ಜೆ ಹಾಕಿದ್ದಾರೆ, ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from the Ayogya Starring Neenasam Satish and Rachita Ram, The lyrics of the song are written by Chetan Kumar, Arjun Janya composed the music, Famous Singers Vijay Prakash and Palak Munchal sung the song, The Movie Audio Rights are owned by renowned Audio Company Anand Audio.

  • ಹಾಡು : ಏನಮ್ಮಿ ಏನಮ್ಮಿ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ವಿಜಯ್‌ ಪ್ರಕಾಶ್‌, ಪಾಲಾಕ್‌ ಮುಚ್ಚಲ್‌
  • ಸಾಹಿತ್ಯ : ಚೇತನ್‌ ಕುಮಾರ್‌
  • ಆಡಿಯೋ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Enammi Enammi Song Lyrics in Kannada

ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ
ಆಗೋಯ್ತು ನನ್ನ ಬಾಳು ಹೆಚ್ಚುಕಮ್ಮಿ..ಹೆಚ್ಚುಕಮ್ಮಿ

ಹೂ ಕಣ್ಲಾ ಹೂ ಕಣ್ಲಾ ನಂಗು ಹಂಗೆ ಆಯ್ತು ಕಣ್ಲಾ
ಪ್ರೀತಿನೇ ಹಿಂಗೆ ಕಣ್ಲಾ ಸುಮ್ನೆ ಒಂದು ಮುತ್ತು ಕೊಡ್ಲಾ

ಬೆಳದಿಂಗಳೂ ನೀನೇನಮ್ಮಿ ಲಾಲಿನ ಹಾಡ್ಲೇನಮ್ಮಿ
ಲಕ್ಷ್ಮೀ ಹಂಗ್ ಕಾಣ್ತಿಯಮ್ಮಿ ದೃಷ್ಟೀನಾ ತೆಗಿಲೇನಮ್ಮಿ

ಬೀರಪ್ಪನ್ ಗುಡಿಮುಂದೆ ಹರಕೆಯ ಕಟ್ಟಿ
ನಿನ್ನನ್ನೇ ಬೇಡಿದೆ ದಿಟ ಕಣ್ಲಾ ನನ್ನಾಣೆ ಕಣ್ಲಾ

ಕಲ್ಲಿನ ಬಸವನು ಕಣ್ಣೋಡಿತಾನೆ
ನೀನಂದ್ರೆ ಜಾತರೆ ಕೇಳಮ್ಮಿ ವೈಯಾರಮ್ಮಿ
ಕಾಲುಂಗ್ರ ಹಾಕ್ಲೇನಮ್ಮಿ ಹಣೆಬೊಟ್ಟು ಇಡ್ಲೇನಮ್ಮಿ
ಏನಂದ್ರು ಜಾಸ್ತಿ ಕಣ್ಲಾ ನಿನ್ ಪ್ರೀತಿ ಆಸ್ತಿ ಕಣ್ಲಾ

ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ
ಆಗೋಯ್ತು ನನ್ನ ಬಾಳು ಹೆಚ್ಚುಕಮ್ಮಿ..ಹೆಚ್ಚುಕಮ್ಮಿ

ಚನ್ ಪಟ್ನದ್ ಗೊಂಬೆಗೆ .. ಜೀವವೂ ಬರಲು
ನಿನ್ನಂಗೆ ಕಾಣ್ತದೆ ನೋಡಮ್ಮಿ ನೀ ಮುದ್ದು ಕಮ್ಮಿ

ಚೆಲುವಾಂತ ಚೆನ್ನಿಗ ಭೂಪತಿರಾಯ
ನೀನೇನೇ ಸೊಬಗು ಹೂ ಕಣ್ಲಾ ನೀ ರಾಜ ಕಣ್ಲಾ
ನಮ್ ಪ್ರೀತಿ ಬೆಲ್ಲಕಮ್ಮಿ ನಾವಿಬ್ರು ಯಾರಿಗ್ ಕಮ್ಮಿ
ನೀ ನಕ್ರೆ ಚೆಂದಾ ಕಣ್ಲಾ ಈ ಜೀವ ನಿಂದೆ ಕಣ್ಲಾ

ಹೇ ಹೇ ಹೇ……….. ಓ ಹೋ ಓ…………

Enammi Enammi Song Lyrics in English

Yenammi Yenammi
Yaaramma Neenammi
Aagoythu Nanna Baalu Hechchu Kammi
Hechchu Kammi Hechchu Kammi
Hechchu Kammi Hechchu Kammi

Hoon Kanla Hoona Kanla
NanguHange Aythu Kanla
Preethi ne Hinge Kanla Sumne
Bandu Muthu Kodla

Beladinglu Neenenammi
Laalina Haadlenammi
Lakshmi Hang Kaanthiyammi
Drushtina Thegilenammi

Beerappan Gudi  Munde Harakeya Katti
Nennane Bedide Ditta Kanla
Nannaane Kanla

Kallina Basavanu Kannodithane
Neenandre Jaathare
Kelammi Vaiyyarammi

Kaalungra Haaklenammi
Hane Bottu Idlenammi

Yenandru Jaasthi Kanla
Nin Preethi Aasthi Kanla

Yenammi Yenammi
Yaaramma Neenammi
Aagoythu Nanna Baalu Hechchu Kammi
Hechchu Kammi Hechchu Kammi

Chenpatnad Gombege
Jeevavu Baralu
Nin Hange Kaanthade Nodammi
Nee Muddu Kammi

Cheluvantha Chenniga Bhoopathi Raaya
Neenene Sobagu
Hoo… Kanla
Nee Raaja Kanlaa

Nam Preethi Bella Kammi
Naavibru Yaarig Kammi
Nee Nakre Chanda Kanlaa
Ee Jeeva Ninde Kanlaa

Hey…… Hey… Oo Ho Oo……

SONG DETAILS :

LEAVE A REPLY

Please enter your comment!
Please enter your name here