Home Lyrics Kannada Endo Kanda Kanasu Song Lyrics in Kannada – Lankesh Patrike

Endo Kanda Kanasu Song Lyrics in Kannada – Lankesh Patrike

73
0
Endo Kanda Kanasu Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌ & ವಸುಂಧರಾ ದಾಸ್ ಅಭಿನಯದ ಲಂಕೇಶ್‌ ಪತ್ರಿಕೆ ಚಿತ್ರದ ಈ ಹಾಡನ್ನು ಸಾಹಿತಿ ಕೆ.ಕಲ್ಯಾಣ್‌ ಬರೆದಿದ್ದು ರಾಜೇಶ್‌ ಕೃಷ್ಣನ್‌ & ಕವಿತಾ ಕೃಷ್ಣಮೂರ್ತಿ ಹಾಡಿದ್ದಾರೆ, ಚಿತ್ರಕ್ಕೆ ಬಾಬ್ಜಿ ಸಂದೀಪ್‌ ಸಂಗೀತ ಸಂಯೋಜನೆ ಮಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from Challengingstar Darshan & Vasundhara Das Starrer Lankesh Pahaka is written by Lyricist K.Kalyan Sung by Rajesh Krishnan & Kavitha Krishnamurthy Music composed by Babji Sandeep Audio rights of this film brought by a famous Audio Company Anand Audio.

  • ಹಾಡು : ಎಂದೋ ಕಂಡ ಕನಸು
  • ಸಂಗೀತ : ಬಾಬ್ಜಿ ಸಂದೀಪ್‌
  • ಗಾಯನ : ರಾಜೇಶ್‌ ಕೃಷ್ಣನ್‌ & ಕವಿತಾ ಕೃಷ್ಣಮೂರ್ತಿ
  • ಸಾಹಿತ್ಯ : ಕೆ.ಕಲ್ಯಾಣ್‌
  • ಆಡಿಯೋ : ಆನಂದ್‌ ಆಡಿಯೋ

Endo Kanda Kanasu Song Lyrics in Kannada

ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ…

ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ
ನಿನ್ನ ನೆರಳಿಗಾಗಿ ಸೋತೇ…

ನೂರಾರು ಮುಳ್ಳುಗಳ ನಡುವೆ ಹೂವಿದೇ…
ನೂರಾರು ನೋವುಗಳ ನಡುವೆ ಒಲವಿದೇ…

ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ…
ತಿಳಿ ತಿಳಿದು ಹೇಗಿರುವೆ ಮಾತನಾಡದೇ…

ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ…

ಆ ಮೋಡದಿಂದ ಮಳೆಗೆ ಒಂದು ಸ್ಫೂರ್ತಿಯಿದೆ
ತಂಗಾಳಿಯಿಂದ ಹೂವಿಗೊಂದು ಕೀರ್ತಿಯಿದೆ
ನನ್ನ ಹೃದಯದಾಣೆ ಹೃದಯದಲ್ಲಿ ಪ್ರೀತಿಯಿದೆ
ಆ ಕತೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ

ಇದು ಮರೆಯದ ಹಾಡು ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು ವಿರಹಗಳೇ ಗುರುತುಗಳು

ಇದು ಮರೆಯದ ಹಾಡು ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು ವಿರಹಗಳೇ ಗುರುತುಗಳು

ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ…

ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ
ಈ ತಿರುಗೊ ಭೂಮಿ ತಿರುಗದೆಂದು ಒಂದು ಕ್ಷಣಾ

ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
ಪ್ರತಿ ಹೆಜ್ಜೆಯಲ್ಲೂ ಕಾಯಬೇಕು ಮನಾ..ಮನಾ

ನನ್ನಾಣೆಗು ನಿನ್ನ ಬಾಳೆಲ್ಲಾ ಬೆಳಕಿರಲಿ
ನಿನ್ನ ನಾಳೆಗಳೆಲ್ಲಾ ನಾ ನೆನೆಯೋ ಹಾಗಿರಲಿ

ನನ್ನಾಣೆಗು ನಿನ್ನ ಬಾಳೆಲ್ಲಾ ಬೆಳಕಿರಲಿ
ನಿನ್ನ ನಾಳೆಗಳೆಲ್ಲಾ ನಾ ನೆನೆಯೋ ಹಾಗಿರಲಿ

ಬಾ ಕ್ಷಮಿಸು ಬಾ ಇಂದೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ

ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ…

ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ

ನಿನಗಾಗಿ ಎದೆಯಲ್ಲಿ ಒಂದು ಹಾಡಿದೆ
ತಿಳಿ ತಿಳಿದು ಹೇಗಿರುವೆ ಮಾತನಾಡದೆ

ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ…

Endo Kanda Kanasu Song Lyrics in English

Endo Kanda Kanasu
Adu Ninna Manasu
Ninna Manasigaagi Sothe…

Ninna Ondu Sparsha
Nange Nooru Varusha
Ninna Neraligaagi Sothe…

Nooraru Mullugala Naduve Hoovide…
Nooraru Novugala Naduve Olavide…

Ninagaagi Edeyalli Ondu Haadide…
Thili Thilidu Hegiruve Maathanadade…

Kshamisu Baa Omme Kshamisu Baa
Nee Thaane Nanna Jeeva
Endo Kanda Kanasu
Adu Ninna Manasu
Ninna Manasigaagi Sothe…

Aa Modadinda Malege Ondu Spoorthiyide
Thangaaliyinda Hoovigondu Keerthiyide

Nanna Hrudayadaane Hrudayadalli Preethiyide
Aa Kathegalella Kanna Thumbi Neeragide

Idu Mareyada Haadu Mounagale Saakshigalu
Idu Mugiyada Nenapu Virahagale Guruthugalu

Idu Mareyada Haadu Mounagale Saakshigalu
Idu Mugiyada Nenapu Virahagale Guruthugalu

Kshamisu Baa Omme Kshamisu Baa
Nee Thaane Nanna Jeeva
Endo Kanda Kanasu
Adu Ninna Manasu
Ninna Manasigaagi Sothe…

Ondu Premigaagi Premiyobba Irada Kshanaa
Ee Thirugo Bhoomi Thirugadendu Ondu Kshanaa
Illi Sanihavuntu Virahavuntu Prathi Dinaa
Prathi Hejjeyallu Kaayabeku Manaa…Manaa

Nannaanegu Ninna Baalella Belakirali
Ninna Naalegalellaa Naa Neneyo Haagirali

Nannaanegu Ninna Baalella Belakirali
Ninna Naalegalellaa Naa Neneyo Haagirali

Baa Kshamisu Baa Inde Kshamisu Baa
Nee Thaane Nanna Jeeva

Endo Kanda Kanasu
Adu Ninna Manasu
Ninna Manasigaagi Sothe…

Nooraru Mullugalaa Naduve Hoovide
Nooraru Novugalaa Naduve Olavide

Ninagaagi Edeyalli Ondu Haadide
Thili Thilidu Hegiruve Maathanadade

Kshamisu Baa Omme Kshamisu Baa
Nee Thaane Nanna Jeeva
Endo Kanda Kanasu
Adu Ninna Manasu
Ninna Manasigaagi Sothe…

Song Details :

  • Song Name : Endo Kanda Kanasu
  • Movie Name : Lankesh Patrike
  • Released On : 30th April 2003
  • Cast : Challenging Star Darshan, Vasundara Das, Rangayana Raghu
  • Music : Bobji Sandeep
  • Singers : Rajesh Krishnan, Kavitha Krishnamurthy
  • Lyricist : K.Kalyan
  • Producer : K.Manju
  • Director : Indrajith Lankesh
  • Audio Label Credits : Anand Audio

LEAVE A REPLY

Please enter your comment!
Please enter your name here