Home Lyrics Kannada Endu Naanu Song Lyrics in Kannada – Lankesh Patrike

Endu Naanu Song Lyrics in Kannada – Lankesh Patrike

54
0
Endu Naanu Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌ & ವಸುಂಧರಾ ದಾಸ್ ಅಭಿನಯದ ಲಂಕೇಶ್‌ ಪತ್ರಿಕೆ ಚಿತ್ರದ ಈ ಹಾಡನ್ನು ಸಾಹಿತಿ ದೊಡ್ಡರಂಗೇಗೌಡ ಬರೆದಿದ್ದು ಸೋನು ನಿಗಮ್‌ & ಸೌಮ್ಯಾರಾವ್ ಹಾಡಿದ್ದಾರೆ, ಚಿತ್ರಕ್ಕೆ ಬಾಬ್ಜಿ ಸಂದೀಪ್‌ ಸಂಗೀತ ಸಂಯೋಜನೆ ಮಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from Challengingstar Darshan & Vasundhara Das Starrer Lankesh Pahaka is written by Lyricist KDoddarangegowda Sung by Sonu Nigam & Sowmya Rao, Music composed by Babji Sandeep, Audio rights of this film owned by a famous Audio Company Anand Audio.

  • ಹಾಡು : ಎಂದು ನಾನು
  • ಸಂಗೀತ : ಬಾಬ್ಜಿ ಸಂದೀಪ್‌
  • ಗಾಯನ : ಸೋನು ನಿಗಮ್‌ & ಸೌಮ್ಯಾರಾವ್‌
  • ಸಾಹಿತ್ಯ : ದೊಡ್ಡರಂಗೇಗೌಡ
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Endu Naanu Song Lyrics in Kannada

ಎಂದು ನಾನು ನಿನ್ನ ರೂಪ ಕಂಡೆನೋ
ಅಂದೆ ಪ್ರೀತಿ ವರ್ಷಧಾರೆ ಸವಿದೆನು
ಎಲ್ಲಿ ನಾನು ನಿನ್ನ ಕಣ್ಣ ಸೆಳೆದೆನೋ
ಅಲ್ಲೆ ಪ್ರೀತಿ ಹುಚ್ಚು ಹೊಳೆಗೆ ಇಳಿದೆನು

ಮೋಹ ಮಿಂಚು ಸಂಚಾರ
ದಾಹ ತಂದ ಶೃಂಗಾರ
ಸೋನೆ ಸುರಿವಾಗ ಆಸೆ ಉಕ್ಕಿ ಪೂರಾ
ಸಂತೋಷಾ…. ಸಂಪ್ರೀತಿ…. ಸಂಗೀತಾ….

ಎಂದು ನಾನು ನಿನ್ನ ರೂಪ ಕಂಡೆನೋ
ಅಂದೆ ಪ್ರೀತಿ ವರ್ಷಧಾರೆ ಸವಿದೆನು

ಆಗದಾ ಅನುರಾಗದಾ ಮೈ ಹುರಿಯೇ
ನೀನಿರೇ ಈ ಬಾಳಿಗೆ ಆನಂದವೇ
ಸುಂದರ ಮನೋಹರ ನೀ ವಾರನೇ
ನೀಡುವಾ ಹೂ ಮುತ್ತಿಗೇ ನಾ ಸೋತೆನೇ

ಆಸೆ ಬೆಲ್ಲ ತಂದ ಚೆಂದಗಾತಿ ನೀನೆ
ನಿನ್ನ ಗಲ್ಲ ಗಿಲ್ಲಿ ನಾ ಜೇನ ಸವಿದೆನೇ
ನಾನು ಮೆಚ್ಚಿಕೊಂಡ ಅಂದಗಾರ ನೀನೆ
ನಿನ್ನ ಬಿಟ್ಟು ದೂರಾಗಿ  ಎಂದು ಬಾಳೆನೇ
ಹೂ ಮಳೆಯೇ ಒಲವಾಗಿ ಸುರಿದಾಗ ಚೆಂದಾ…

ಸಂತೋಷಾ…. ಸಂಪ್ರೀತಿ…. ಸಂಗೀತಾ….

ಎಂದು ನಾನು ನಿನ್ನ ರೂಪ ಕಂಡೆನೋ
ಅಂದೆ ಪ್ರೀತಿ ವರ್ಷಧಾರೆ ಸವಿದೆನು

ಪ್ರೇಮದಾ ಸಂಜೀವಿನಿ ಸಂಗಾತಿಯೇ
ತೋಳಿನಾ ಈ ಬಂಧನಾ ನಾ ಹಾಕುವೇ
ಮಾನಸ ಮಂಧಾರದಾ ಚೆಂದುಳ್ಳಿಯೇ
ಮೋಡಿಯಾ ನೀ ಮಾಡಿದೆ ನೀನೀಗಲೇ
ತುಂಟನಲ್ಲ ನೀನೇ ಪ್ರೀತಿಪೋರನಾದೆ
ಸಂಗದಲ್ಲಿ ಎಂದು ನನ್ನನ್ನ ಸೆಳೆಯುವೆ?
ನಾನು ಒಪ್ಪಿಕೊಂಡ ರೂಪರಾಶಿ ಪೋರಿ
ನಿನ್ನ ಕಣ್ಣು ನಾನಾಗಿ ಎಂದು ಕಾಯುವೆ
ಹೂಮಳೆಯೇ ಒಲವಾಗಿ ಸುರಿದಾಗ ಚಂದ್ರ

ಸಂತೋಷಾ…. ಸಂಪ್ರೀತಿ…. ಸಂಗೀತಾ….

ಎಂದು ನಾನು ನಿನ್ನ ರೂಪ ಕಂಡೆನೋ

ಮೋಹ ಮಿಂಚು ಸಂಚಾರ
ದಾಹ ತಂದ ಶೃಂಗಾರ
ಸೋನೆ ಸುರಿವಾಗ ಆಸೆ ಉಕ್ಕಿ ಪೂರಾ
ಸಂತೋಷಾ…. ಸಂಪ್ರೀತಿ…. ಸಂಗೀತಾ….

Endu Naanu Song Lyrics in Kannada

Endu Naanu Ninna Roopa Kandeno
Ande Preethi Varshadhare Savidenu
Elli Naanu Ninna Kanna Seledeno
Alle Preethi Hucchu Holege Ilidenu

Moha Minchu Sanchara
Daaha Thanda Shrungara
Sone Surivaga Aase Ukki Poora

Santhoshaa… Sampreethi… Sangeethaa…

Endu Naanu Ninna Roopa Kandeno
Ande Preethi Varshadhare Savidenu

Aagadaa Anuragada Mai Huriye
Neenire Ee Baalige Aanandave
Sundara Manohara Nee Vaarane
Neduva Hoo Mutthige Naa Sothene

Aase Bella Thanda Chendagaathi Neene
Ninna Galla Gilli Naa Jena Savidene
Naanu Mecchikonda Andagara Neene
Ninna Bittu Dooragi Endu Baalene
Hoo Meleye Olavagai Suridaga Chendaa…

Santhosha… Sampreethi… Sangeethaa…

Endu Naanu Ninna Roopa Kandeno
Ande Preethi Varshadhare Savidenu

Premada Sanjeevini Sangathiye
Tholinaa Ee Bandhana Naa Haakuve
Manasa Mandharada Chendulliye
Modiyaa Nee Maadide Neenigale
Thuntanalla Neene Preethiporanade
Sangadalli Endu Nannanna Seleyuve?
Naanu Oppikonda Rooparashi Pori
Ninna Kannu Naanagi Endu Kaayuve
Hoomeleye Olavagi Suridaga Chandra

Santhosha… Sampreethi… Sangeethaa…

Endu Naanu Ninna Roopa Kandeno
Ande Preethi Varshadhare Savidenu
Moha Michu Sanchara
Daaha Thanda Shrungara
Sone Surivaga Aase Ukki Pooraa
Santhosha… Sampreethi… Sangeethaa…

Song Details :

  • Song Name : Endu Naanu
  • Movie Name : Lankesh Patrike
  • Released On : 30th April 2003
  • Cast : Challenging Star Darshan, Vasundara Das, Rangayana Raghu
  • Music : Bobji Sandeep
  • Singers : Sonu Nigam & Sowmya Rao
  • Lyricist : Doddarangegowda
  • Producer : K.Manju
  • Director : Indrajith Lankesh
  • Audio Label Credits : Anand Audio

LEAVE A REPLY

Please enter your comment!
Please enter your name here