Home Lyrics Kannada Eradu Jadeyannu Song Lyrics in Kannada – Jackie

Eradu Jadeyannu Song Lyrics in Kannada – Jackie

69
0
Eradu Jadeyannu Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಭಾವನಾ, ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ರವಿ ಕಾಳೆ ಹಾಗೂ ಇತರರು ನಟಿಸಿರುವ ಜಾಕಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಸೋನು ನಿಗಮ್‌, ಶ್ರೇಯಾ ಘೋಷಾಲ್ ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from Jackie Starring Powerstar Puneethrajkumar, Bhavana, Rangayana Raghu, Harshika Poonachha, Ravi Kale and others written by Yogaraj Bhatt, Sung by Sonu Nigam, Shreya Ghoshal, music composed by V. Harikrishna, the audio rights of the film are owned by renoned audio company Anand Audio.

  • ಹಾಡು : ಎರಡು ಜಡೆಯನ್ನು
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌, ಶ್ರೇಯಾ ಘೋಷಾಲ್
  • ಸಾಹಿತ್ಯ : ಯೋಗರಾಜ್‌ ಭಟ್

Eradu Jadeyannu Song Lyrics in Kannada

ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಲಬಾರದೇ…
ಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೇ
ನೀ ದೂರ ನಿಂತಾಗ ಬಾ ಎಂದು ನಾ ನಿನ್ನ ಕೂಗೋದೆ ಚಟವಲ್ಲವೇ
ಇಷ್ಟೊಂದು ಒಲವಲ್ಲಿ ನಿನ ನೀಳ ತೋಳನ್ನು ಬಯಸೋದೆ ಹಿತವಲ್ಲವೇ…

ಎರಡು ಕಂಗಳಿಗೆ ಮುತ್ತು ನೀಡುವೆನು ನೀನಿಲ್ಲಿ ಬರಬಾರದೇ
ಎಲ್ಲಾ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೇ

ಬಾಯಾರಿ ನಾನಿಂತ ಘಳಿಗೇಲಿ ಮಳೆಯೊಂದು ತಾನಾಗೆ ಬರಬಾರದೇ
ಹಾಯಾದ ಸಂಜೆಯಲಿ ಹುಸಿಮುನಿಸು ಬಂದಾಗ ನೀನೊಮ್ಮೆ ಸಿಗಬಾರದೇ

ಓ… ನೀನಿಲ್ಲದಾಗ ನಾ ಕಂಡ ಕನಸು ಅತಿಯಾಗಿ ನೆನಪಾಗಿದೆ
ಬಿಡದೆ ಕಂಗಳಿಗೆ ಮುತ್ತು ನೀಡುವೆನು ನೀನಿಲ್ಲಿ ಇರಬಾರದೇ

ನಾ ತುಂಬಾ ನಗುವಾಗ ಈ ಕೆನ್ನೆ ಮೇಲೊಂದು ಚುಕ್ಕೀನ ಇಡಬಾರದೇ
ಖುಷಿಯಲ್ಲಿ ನಿನ್ನನ್ನು ಮಗುವಂತೆ ಬಿಗಿದಪ್ಪಿ ನಾ ಬಿಕ್ಕಿ ಅಳಬಾರದೇ

ನಿನ್ನಿಂದ ಕನಸು ನಿನ್ನಿಂದಲೆ ಮುನಿಸು ಕಲಿಯೋದು ಮಜವಾಗಿದೆ

Eradu Jadeyannu Song Lyrics in English

Eradu Jadeyannu Eledu Keluvenu Nee Swalpa Nilabaarade
Eradu Neraleke Naavibbaru Onde Bali Neenu Barabaarade
Nee Doora Ninthaga Baa Endu Naa Ninna Koogode Chatavallave
Ishtondu Olavalli Nina Neela Tholannu Bayasode Hithavallave…

Eradu Kangalige Muthu Needuvenu Neenilli Barabaarade
Ellaa Kanasannu Onde Neralalli Saalagi Idabaarade

Baayari Naanintha Ghaligeli Maleyondu Thaanage Barabaarade
Haayada Sanjeyali Husimunisu Bandaaga Neenomme Sigabaarade

O… Neenilladaga Naa Kanda Kanasu Athiyaagi Nenapaagade
Bidade Kangalige Muthu Needuvenu Neenilli Irabaarade

Naa Thumba Naguvaaga Ee Kenne Melondu Chukkina Idabaarade
Khushiyalli Ninnannu Maguvanthe Bigidappi Naa Bikki Alabaarade

Ninninda Kanasu Ninnindale Munisu Kaliyodu Majavaagide

Song Details :

  • Song Name : Eradu Jadeyannu
  • Movie Name : Jackie
  • Released On : 14 October 2010
  • Cast : Powerstar Puneethrajkumar, Bhavana, Rangayana Raghu, Harshika Poonachha, Ravi Kale
  • Music : V.Harikrishna
  • Singer : Sonu Nigam, Shreya Ghoshal
  • Lyricist : Yograj Bhat
  • Director : Duniya Suri
  • Producer : Smt. Parvathamma Rajkumar
  • Audio Label : Anand Audio

LEAVE A REPLY

Please enter your comment!
Please enter your name here