Home Lyrics Kannada Exam Song Lyrics in Kannada – Gaalipata 2

Exam Song Lyrics in Kannada – Gaalipata 2

63
0
Exam Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ದಿಗಂತ್‌, ಪವನ್‌ಕುಮಾರ್‌, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್‌, ಶರ್ಮಿಳಾ ಮಾಂಡ್ರೆ, ಅನಂತ್‌ ನಾಗ್‌ ನಟಿಸಿರುವ ಗಾಳಿಪಟ ೨ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ಬರೆದಿದ್ದು ವಿಜಯ್‌ ಪ್ರಕಾಶ್‌, ಅರ್ಜುನ್‌ ಜನ್ಯ & ಕೋರಸ್‌ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from Gaalipata 2 Starring Goldenstar Ganesh, Diganth, Pawankumar, Vaibhavi Shandilya, Samyukta Menon, Sharmila Mandre, Ananth Nag Starring Gaalipata 2, is written by This Film director by Yogaraj Bhatt and sung by Vijay Prakash, Arjun Janya & chorus, Music composed by Arjun Janya The audio rights of the film are owned by the renowned audio company Anand Audio.

  • ಹಾಡು : ಎಕ್ಸಾಮ್‌ ಸಾಂಗ್‌
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ವಿಜಯ್‌ ಪ್ರಕಾಶ್‌, ಅರ್ಜುನ್‌ ಜನ್ಯ & ಕೋರಸ್‌
  • ಸಾಹಿತ್ಯ : ಯೋಗರಾಜ್‌ ಭಟ್‌
  • ಆಡಿಯೋ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Exam Song Lyrics in Kannada

ಪರೀಕ್ಷೆನ ಬಡಿಯಾ ಪರೀಕ್ಷೆನ ಬಡಿಯಾ
ಕೊಶ್ಚನ್ನು ಪೇಪರ್‌ಗೆ
ಎಂಟತ್‌ ನಾಗರಹಾವು ಕಡಿಯಾ
ನಾಗರಹಾವು ಕಡಿಯಾ

ಅತ್ಲಕಡೆ ಪ್ರಣಯಾ
ಇತ್ಲಕಡೆ ಪ್ರಳಯಾ
ಫೈನಲ್ಲು ಇಯರ್ಗೆ  ನೂರೊಂದ್
ತೆಂಗಿನಕಾಯಿ ಹೊಡಿಯಾ
ತೆಂಗಿನಕಾಯಿ ಹೊಡಿಯಾ

ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ
ಎಕ್ಸಾಮ್‌ ಹಿಂದಿನ್‌ ದಿವಸ ಓದ್ತೀವ್ರಪ್ಪೋ
ನಾಳೆ ಚಿಂತೆ ನಮ್ಗ್ಯಾಕ್ರಪ್ಪೋ
ಇವತ್ತೆ ಹೇಳ್ತೀವಿ ಕೇಳ್ಕೊಳ್ರಪ್ಪೋ
ಆರಕ್ಕಾರ್‌ ಸಬ್ಜೆಕ್ಟು ಔಟ್‌

‌ ಸಂದರ್ಭದೊಂದಿಗೆ ವಿವರಿಸಿ
ಬಡ್ಕೋ ಬಾಯ್….

ಆರಾರು ಸಬ್ಜೆಕ್ಟಿಗೆ ಆರಾರ್ಜನ ಮೇಷ್ಟ್ರು
ವಿದ್ಯಾರ್ಥಿ ಒಬ್ನೆ ಪಾಪ ಎಲ್ಲಾ ಸೇರ್ಕೊಂಡಿಟ್ರು
ಪೇಪರ್‌ ಮೇಲಾಣೆ ಫ್ಯೂಚರ್‌ ನಾ ಕಾಣೆ
ಪ್ರಿನ್ಸಿಪಲ್‌ ಕುರ್ಚಿ ಮುರಿಯಾ
ಸೂಪರ್‌ವೈಸರ್‌ಗೆ ಹೆಂಡ್ತಿ ಹೊಡಿಯಾ

ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ
ಅಟೆಂಡೆನ್ಸು ಕಮ್ಮಿ ಇರ್ಬೋದ್ರಪ್ಪೋ
ಬೆಳ್ತಂಕ ಮೊಬೈಲ್‌ ನೋಡಿ ನೋಡಿ
ಬೆಳಿಗ್ಗೆ ಕ್ಲಾಸೆಲ್ಲ ಮಿಸ್ಸಾದ್ವಪ್ಪೋ
ನಾವ್‌ ಉದ್ಧಾರ ಆಗೋದು ಡೌಟ್‌

ಎಲ್ಲಾರು ಪಾಸಾಗೋದ್ರೆ ಫೇಲಾಗೋರು ಯಾರು
ಬುದ್ವಂತ್ರು ದೇಶ ಬಿಟ್ರೆ
ಉಳಿಸೋರ್ಯಾರು ಊರು

ಈ ಆನ್ಸರ್ ಶೀಟು ನಾಳೆ
ಬೋಂಡ ಕಟ್ಟೋ ಹಾಳೆ
ರಿಸಲ್ಟಿನಾ ಮನೆ ತೊಳೆಯಾ
ಸೊನ್ನೆ ಸುತ್ತೋನೆ ಸಾಸ್ವತ ಗೆಳೆಯಾ

ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ
ಲವ್ವು ಗಿವ್ವು ಮಾಡಿ ಹಿಂಗಾಯ್ತ್ರಪ್ಪೋ
ಅಷ್ಟೋ ಇಷ್ಟೋ ಮಾರ್ಕ್ಸು ಬರ್ತಿತ್ತೇನೋ
ಪಾಪ ಹುಡ್ಗೀರ್‌ ಓದ್ಲಿ ಅಂತಾ ಬಿಟ್ಕೊಟ್ವಪ್ಪೋ
ತ್ಯಾಗ ಯಾವತ್ತಿದ್ರೂ ಗ್ರೇಟು

ಪರೀಕ್ಷೆನ ಬಡಿಯಾ ಪರೀಕ್ಷೆನ ಬಡಿಯಾ
ಪ್ರಶ್ನೆ ಪತ್ರಿಕೇನ
ಎಂಟತ್‌ ನಾಗರಹಾವು ಕಡಿಯಾ
ನಾಗರಹಾವು ಕಡಿಯಾ

Exam Song Lyrics in English

Parikshena Badiya Parikshena Badiya
Koschannu Paperge
Entath Nagarahavu Kadiya
Nagarahavu Kadiya

Athla Kade Pranaya
Ithla Kade Pralaya
Finallu Yearge Noorond
Thenginkayi Hodiya
Thenginkayi Hodiya

Baibyadrappo Baibyadrappo
Exam Hindin Divasa Odthivrappo
Naale Chinthe Namgyakrappo
Ivatthe Helthivi Kelkolrappo
Aarakkar Subjectu Out

Sandarbhadondige Vivarisi
Badko Bai…

Aararu Subjectige Aararjana Meshtru
Vidyarthi Obne Paapa Ellaa Serkonditru
Paper Melane Future Naa Kaane
Principal Kurchi Muriya
Super visorge Hendthi Hodiya

Baibyadrappo Baibyadrappo
Attendance u Kammi Irbodrappo
Belthanka Mobile Nodi Nodi
Belagge Classella Missadvappo
Naav Uddhara Aagodu Doubt

Ellaaru Pasagodre Failagoru Yaaru
Budwanthru Desha Bitre
Ulisoryaru Ooru

Ee Answer Sheetu Naale
Bonda Katto Haale
Risultina Mane Tholeyaa
Sonne Suthone Saswatha Geleyaa

Baibyadrappo Baibyadrappo
Lovvu Givvu Maadi Hingaithrappo
Ashto Ishto Marksu Barthitheno
Paapa Hudgeer Odli Antha Bitkotwappo
Thyaga Yaavathidru Greatu
Parikshena Badiyaa Parikshena Badiyaa
Koschannu Paperge
Entanth Nagarahavu Kadiya
Nagarahavu Kadiya…….

Song Details :

  • Song Name : Exam Song
  • Movie Name : Gaalipata 2
  • Released On : 12 August 2022
  • Cast : Ganesh, Diganth, Pavan Kumar, Vaibhavi Shandilya, Samyuktha Menon, Sharmila Mandre
  • Music : Arjun Janya
  • Singers : Vijay Prakash, Arjun Janya, Chorus
  • Lyricist : Yograj Bhat
  • Director : Yograj Bhat
  • Producer : Ramesh Reddy
  • Audio Label Credits : Anand Audio

LEAVE A REPLY

Please enter your comment!
Please enter your name here