Home Lyrics Gaganave Baagi Song Lyrics in Kannada – Sanju weds Geetha

Gaganave Baagi Song Lyrics in Kannada – Sanju weds Geetha

46
0
Gaganave Baagi Song Kannada Lyrics

ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಅಭಿನಯದ ಸಂಜು ವೆಡ್ಸ್‌ ಗೀತಾ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಶ್ರೇಯಾ ಘೋಷಾಲ್‌ ಹಾಡಿದ್ದಾರೆ, ಚಿತ್ರಕ್ಕೆ ಜೆಸ್ಸಿ ಗಿಫ್ಟ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಗಗನವೇ ಬಾಗಿ
  • ಸಂಗೀತ : ಜೆಸ್ಸಿ ಗಿಫ್ಟ್‌
  • ಗಾಯನ : ಶ್ರೇಯಾ ಘೋಷಾಲ್
  • ಸಾಹಿತ್ಯ : ಕವಿರಾಜ್

Gaganave Baagi Song Lyrics in Kannada

ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಬೇಟಿಗೆ
ಯಾರೊ ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೆ ಆಮಂತ್ರಣ
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಬೇಟಿಗೆ

ಜೀವನ ಈ ಕ್ಷಣ ಶುರುವಾದಂತಿದೆ
ಕನಸಿನ ಊರಿನ ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ
ಖುಷಿಯೀಗ ಮೇರೆ ಮೀರಿ
ಮಧುಮಾಸದಂತೆ ಕೈ ಚಾಚಿದೆ
ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೆ ಆಮಂತ್ರಣ
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಬೇಟಿಗೆ
ಯಾರೊ ಬಂದಿರದ ಮನಸಲಿ ಓ ನಿನ್ನ ಆಗಮನ ಈ ದಿನ
ನೀಡುವಾ ಮುನ್ನ ನಾನೆ ಆಮಂತ್ರಣ

‌ಸಾವಿನ ಅಂಚಿನ ಬದುಕಂತಾದೆ ನೀ
ಸಾವಿರ ಸೂರ್ಯನಾ ಬೆಳಕಂತಾದೆ ನೀ
ಕೊನೆಯಾಸೆ ಒಂದೆ ಈ ಜೀವಕೆ
ನಿನ ಕೂಡಿ ಬಾಳಬೇಕು
ಪ್ರತಿಜನ್ಮದಲ್ಲು ನೀ ಹೀಗೆಯೇ
ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೆ ಆಮಂತ್ರಣ
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಬೇಟಿಗೆ
ಯಾರೊ ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೆ ಆಮಂತ್ರಣ

Gaganave Baagi Song Lyrics in English

Gaganave Baagi Bhuviyanu Kelida Haage
Kadalu Karedanthe Nadiyanu Betige
Yaaro Bandirada Manasali Ninna Aagamana Ee Dina
Needuva Munna Naane Aamanthrana
Gaganave Baagi Bhuviyanu Kelida Haage
Kadalu Karedanthe Nadiyanu Betige

Jeevana Ee Kshana Shuruvadanthide
Kanasina Oorina Kada Thereyuthide
Alabeku Omme Anthaniside
Khushiyiga Mere Meeri
Madhumasadanthe Kai Chaachide
Hasiraythu Nanna Daari
Needuva Munna Nane Aamanthrana
Gaganave Baagi Bhuviyanu Kelida Haage
Kadalu Karedanthe Nadiyanu Betige
Yaaro Bandirada Manasali Ninna Aagamana Ee Dina
Needuva Munna Naane Aamanthrana

Saavina Anchina Badukanthade Nee
Saavira Suryana Belakanthade Nee
Koneyaase Onde Ee Jeevake
Nina Koodi Baalabeku
Prathi Janmadallu Nee Heegeye
Nanna Preethi Maadabeku
Needuva Munna Naane Aamanthrana
Gaganave Baagi Bhuviyanu Kelida Haage
Kadalu Karedanthe Nadiyanu Betige
Yaaro Bandirada Manasali Ninna Aagamana Ee Dina
Needuva Munna Naane Aamanthrana

Song Details :

  • Song Name : Gaganave Baagi
  • Movie Name : Sanju weds Geetha
  • Released on : 2011
  • Cast : Srinagr Kitty, Ramya, Suhasini, Arun Sagar, Rangayana Raghu, Sadhu Kokila, Sharath Lohithashwa
  • Music Director : Jessie Gift
  • Singer : Shreya Ghoshal
  • Lyrics : Kaviraj
  • Director : Nagashekar
  • Producers : Pramod Narayan, Murali Mohan
  • Audio Label : Anand Audio

LEAVE A REPLY

Please enter your comment!
Please enter your name here