Home Lyrics Gally Cricket Song Lyrics in Kannada – Krishnan Love Story

Gally Cricket Song Lyrics in Kannada – Krishnan Love Story

48
3
Gali Cricket Song Kannada Lyrics

ಅಜಯ್‌ ರಾವ್‌, ರಾಧಿಕಾ ಪಂಡಿತ್, ಉಮಾಶ್ರೀ ಅಭಿನಯದ ಕೃಷ್ಣನ್‌ ಲವ್‌ ಸ್ಟೋರಿ ಚಿತ್ರದ ಈ ಹಾಡನ್ನು ಡೆಸ್ಮಂಡ್‌ ಲೂಯಿಸ್‌, ವಿ.ಶ್ರೀಧರ್‌ ಹಾಡಿದ್ದಾರೆ, ಹಾಡಿನ ಸಾಹಿತ್ಯವನ್ನು ಶ್ರೀಧರ್‌ ವಿ ಸಂಭ್ರಮ್‌ ಬರೆದು ಸಂಗೀತ ಸಂಯೋಜಿಸಿದ್ದಾರೆ, ನಾಯಕ ತಮ್ಮ ಏರಿಯಾದಲ್ಲಿ ಕ್ರಿಕೆಟ್‌ ಮ್ಯಾಚ್‌ ಆಡಿ ಅದರಲ್ಲಿ ಗೆದ್ದ ನಂತರ ಆ ಸಂತೋಷದಲ್ಲಿ ಮೂಡಿ ಬರುವ ಹಾಡು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

More Songs From Krishnan Love Story :

  • ಹಾಡು : ಗಲ್ಲಿ ಕ್ರಿಕೆ ಟ್‌
  • ಸಂಗೀತ : ಶ್ರೀಧರ್‌ ವಿ ಸಂಭ್ರಮ್‌
  • ಗಾಯನ : ಡೆಸ್ಮಂಡ್‌ ಲೂಯಿಸ್‌, ವಿ.ಶ್ರೀಧರ್‌
  • ಸಾಹಿತ್ಯ : ವಿ.ಶ್ರೀಧರ್

Gally Cricket Song Lyrics in Kannada

ಹೊಗೇ…..
ಕೃಷ್ಣ…
ಗುರು….
ಇಟ್ಸ್‌ ಶೋ ಟೈಮ್…‌

ಇಂಡಿಯಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ
ನಡೆಯೋ ಬೆಟ್ಟಿಂಗ್‌ ಕ್ರಿಕೆಟ್‌ ಅದುವೇ ಗಲ್ಲಿ ಕ್ರಿಕೆಟ್‌….

ಗಲ್ಲಿ ಗಲ್ಲಿಯಲ್ಲೂ ನೀವು ಸುತ್ತಿ ಬಂದರೂ
ಕ್ರಿಕೆಟಿಗೆ ಬಂದ ಬಾಯಿ ಬಿಡುವ ಹುಚ್ಚರು
ದುಡ್ಡು ಕಟ್ಟಿ ಆಟವನ್ನು ಆಡುತಾರೆ
ಗೆಲ್ಲೊದಕ್ಕೆ ತುಂಬ ಕಷ್ಟ ಪಡುತಾರೆ
ಒಮ್ಮೆ… ದುಡ್ಡಿಗಾಗಿ
ಒಮ್ಮೆ… ಕ್ರೇಜಿ಼ಗಾಗಿ
ಒಮ್ಮೆ… ಜಾಲಿಗಾಗಿ
ಒಮ್ಮೆ… ಟೈಂಪಾಸ್‌ಗಾಗಿ
ಒಮ್ಮೆ… ಸೇಡಿಗಾಗಿ
ಒಮ್ಮೆ… ಪ್ರೆಸ್ಟೀಜ್‌ಗಾಗಿ
ತಲೆ ಮೇಲೆ ತಲೆ ಹೋದ್ರೂ ನಿಲ್ಲೋದಿಲ್ಲ ಕ್ರಿಕೆಟ್‌

ಇಂಡಿಯಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ
ನಡೆಯೋ ಬೆಟ್ಟಿಂಗ್‌ ಕ್ರಿಕೆಟ್‌ ಅದುವೇ ಗಲ್ಲಿ ಕ್ರಿಕೆಟ್‌….

ಸ್ಟೈಲ್‌ ಬೇಡ ಮರಿ ಕ್ರಿಕೆಟ್‌ ಒಂದೇ ಗುರಿ

ಒಮ್ಮೆ… ದುಡ್ಡಿಗಾಗಿ
ಒಮ್ಮೆ… ಕ್ರೇಜಿ಼ಗಾಗಿ
ಒಮ್ಮೆ… ಜಾಲಿಗಾಗಿ
ಒಮ್ಮೆ… ಟೈಂಪಾಸ್‌ಗಾಗಿ
ಒಮ್ಮೆ… ಸೇಡಿಗಾಗಿ
ಒಮ್ಮೆ… ಪ್ರೆಸ್ಟೀಜ್‌ಗಾಗಿ
ತಲೆ ಮೇಲೆ ತಲೆ ಹೋದ್ರೂ ನಿಲ್ಲೋದಿಲ್ಲ ಕ್ರಿಕೆಟ್‌

ಇಂಡಿಯಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ
ನಡೆಯೋ ಬೆಟ್ಟಿಂಗ್‌ ಕ್ರಿಕೆಟ್‌ ಅದುವೇ ಗಲ್ಲಿ ಕ್ರಿಕೆಟ್‌….

Gally Cricket Song Lyrics in English

Hoge….
Krishna….
Guru….
It’s Show Time….

India-dalli Gully Gully-galalli
Nedeyo Betting Cricket Aduve Gully Cricket….

Gully Gullyyallu Neevu Suthi Bandaru
Cricket-ige Banda Baayi Biduva Huccharu
Duddu Katti Aatavnnu Aaduthare
Gellodakke Thumba Kashta Paduthare
Omme… Duddigaagi
Omme… Crazy-gaagi
Omme… Jollygaagi
Omme… Time Passgaagi
Omme… Sedigaagi
Omme… Prestige gaagi
Thale Mele Thale Hodru Nillodilla Cricket

India-dalli Gully Gully-galalli
Nedeyo Betting Cricket Aduve Gully Cricket….

Style Beda Mari Cricket Onde Guri

Omme… Duddigaagi
Omme… Crazy-gaagi
Omme… Jollygaagi
Omme… Time Passgaagi
Omme… Sedigaagi
Omme… Prestige gaagi
Thale Mele Thale Hodru Nillodilla Cricket

India-dalli Gully Gully-galalli
Nedeyo Betting Cricket Aduve Gully Cricket….

Song Details :

  • Song Name : Gally Cricket
  • Movie Name : Krishnan Love Story
  • Released On : 18 June 2010
  • Cast : Ajay Rao, Radhika Pandith, Umashree
  • Music : Sridhar V Sambhram
  • Singer : Desmand Louis, V.Sridhar
  • Lyricist : Sridhar V Sambhram
  • Director : Shashank
  • Producer : Uday Mehtha
  • Audio Label Credits : Anand Audio

3 COMMENTS

LEAVE A REPLY

Please enter your comment!
Please enter your name here