Home Lyrics Gandasu Horagade Horataga Song Lyrics in Kannada – Anna Thangi

Gandasu Horagade Horataga Song Lyrics in Kannada – Anna Thangi

60
4
Gandasu Horagade Horataga Song Kannada Lyrics

ಡಾ.ಶಿವರಾಜ್‌ಕುಮಾರ್‌ & ರಾಧಿಕಾ ಕುಮಾರಸ್ವಾಮಿ ನಟಿಸಿರುವ ಅಣ್ಣತಂಗಿ ಚಿತ್ರದ ಈ ಹಾಡನ್ನು ಹಂಸಲೇಖ ಅವರು ಬರೆದು ಸಂಗೀತ ಸಂಯೋಜಿಸಿದ್ದಾರೆ, ಸುನಿಧಿ ಚೌಹಾಣ್‌ ಹಾಡಿದ್ದಾರೆ, ನಾಯಕಿ ನಾಯಕ ತನ್ನನ್ನು ಮೋಹಿಸುತ್ತಾ ತನ್ನ ಬಲೆಗೆ ಬೀಳಬೇಕು ಎಂದು ಎಣಿಸಿ ಅವನ ಜೊತೆ ಹಾಡುವ ರೊಮ್ಯಾಂಟಿಕ್‌ ಹಾಡು, ಈ ಚಿತ್ರದ ಹಾಡುಗಳ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Anna Thangi :

  • ಹಾಡು – ಗಂಡಸು ಹೊರಗಡೆ ಹೊರಟಾಗ
  • ಸಂಗೀತ – ಹಂಸಲೇಖ
  • ಗಾಯನ – ಸುನಿಧಿ ಚೌಹಾಣ್‌
  • ಸಾಹಿತ್ಯ – ಹಂಸಲೇಖ

Gandasu Horagade Horataga Song Lyrics in Kannada

ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ ಹೆಣ್ಣು ಕೇಳಬಾರದು
ಆಆಆಆಆಆಆಆ ಆಆಆಆಆಆಆಆ
ಹೆಂಗಸು ಒಳಗಡೆ ಕರೆದಾಗ
ಯಾಕೆಂತ ಗಂಡು ಕೇಳಬಾರದು
ಆಆಆಆಆಆಆಆ ಆಆಆಆಆಆಆಆ
ಕಿವಿಗೊಂದು ಮಾತುಂಟು
ಮಾತಲ್ಲೂ ಜೇನುಂಟು
ಬಾರಯ್ಯಾ….

ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ ಹೆಣ್ಣು ಕೇಳಬಾರದು
ಹೆಂಗಸು ಒಳಗಡೆ ಕರೆದಾಗ
ಯಾಕೆಂತ ಗಂಡು ಕೇಳಬಾರದು

ಮುಂಜಾನೆದ್ದು ಮಿಂದು ಮೆದ್ದು ಹೋಗುತೀರ
ಸಂಜೆಗೂ ಇರುಳಿಗೂ ಬರುತೀರ
ವ್ಯಾಪಾರ ಸಾಪಾರ ಅನ್ನುತೀರ
ಯಾವುದೋ ಚಿಂತೇಲಿ ಇರ್ತೀರ
ಕಷ್ಟನಷ್ಟದ ಬಗ್ಗೆ ಇಷ್ಟಗಳು ಇಲ್ಲವೇ
ಇಷ್ಟಾದ್ರೂ ಸಮಯ ಕೊಡಬೇಡವೇ
ನೀಡೋದು ತಕೊಳ್ಳೋದು ಎಲ್ಲ ನಿನ್ನ ಮೇಲೆ
ಹಾಸಿಗೆ ಅಂಗಳದಾಚೆ ಅಲ್ಲವೇ

ದೊರೆ ದೊರೆ ನನ್ನ ದೊರೆ
ಹೊರೆ ಹೊರೆ ಇಳಿಸಿ ಹೊರೆ

ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ ಹೆಣ್ಣು ಕೇಳಬಾರದು
ಆಆಆಆಆಆಆಆ ಆಆಆಆಆಆಆಆ
ಹೆಂಗಸು ಒಳಗಡೆ ಕರೆದಾಗ
ಯಾಕೆಂತ ಗಂಡು ಕೇಳಬಾರದು
ಆಆಆಆಆಆಆಆ ಆಆಆಆಆಆಆಆ
ಕಿವಿಗೊಂದು ಮಾತುಂಟು
ಮಾತಲ್ಲೂ ಜೇನುಂಟು
ಬಾರಯ್ಯಾ….

ಒಂದು ಕ್ಷಣ ಬಿಟ್ಟಿರದೆ ಇರುತಿದ್ರಿ
ಕೈಗೂ ಬಾಯಿಗೂ ಸಿಗ್ತಿದ್ರಿ
ಎಪ್ಪತ್ತ ನಾಲಕ್ಕು ತಾಸಾದ್ರೂ
ಹತ್ತಿರ ಬರದೆ ಏಕಿದ್ರಿ?
ಗುರುವಾರದಿಂದ ಒಂದು ಗುಟ್ಟು ಹೇಳಬೇಕಂತ
ಗುಬ್ಬಚ್ಚಿ ಹಾಗೆ ಕಾದು ಗೂಡಿನಲ್ಲಿದ್ದೆ
ಏನಾದರಾಗಲೀಗ ಸೋಲಬಾರದೆಂದು
ನಿನ್ಮೇಲೆ ಆಣೆ ಮಾಡಿ ಬಿಂಕ ಬಿಟ್ಟಿಟ್ಟೆ
ಒಂದೇ ಒಂದು ಗುಟ್ಟು ಗುಟ್ಟು
ಬನ್ನಿ ಬನ್ನಿ ಸಿಟ್ಟು ಬಿಟ್ಟು

ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ ಹೆಣ್ಣು ಕೇಳಬಾರದು
ಆಆಆಆಆಆಆಆ ಆಆಆಆಆಆಆಆ
ಹೆಂಗಸು ಒಳಗಡೆ ಕರೆದಾಗ
ಯಾಕೆಂತ ಗಂಡು ಕೇಳಬಾರದು
ಆಆಆಆಆಆಆಆ ಆಆಆಆಆಆಆಆ
ಕಿವಿಗೊಂದು ಮಾತುಂಟು
ಮಾತಲ್ಲೂ ಜೇನುಂಟು
ಬಾರಯ್ಯಾ….
ಆಆಆಆಆಆಆಆ ಆಆಆಆಆಆಆಆ

Gandasu Horagade Horataga Song Lyrics in English

Gandasu Horagade Horataga
Ellige Antha Hennu Kelabaradu
AaAaAaAaAaAaAaAa AaAaAaAaAaAaAaAa
Hengasu Olagade Karedaga
Yakentha Gandu Kelabaradu
AaAaAaAaAaAaAaAa AaAaAaAaAaAaAaAa
Kivigondu Mathuntu
Mathallu Jenuntu
Baarayyaa…

Gandasu Horagade Horataga
Ellige Antha Hennu Kelabaradu
Hengasu Olagade Karedaga
Yakentha Gandu Kelabaradu

Munjaneddu Mindu Meddu Hoguthira
Sanjegu Iruligu Baruthira
Vyapara Sapara Annuthira
Yaavudo Chintheli Irthira
Kashtanashtada Bagge Ishtagalu Illave
Ishtadru Samaya Kodabedave
Needodu Thakollodu Ella Ninna Mele
Haasige Angaladache Allave

Dore Dore Nanna Dore
Hore Hore Ilisi Hore

Gandasu Horagade Horataga
Ellige Antha Hennu Kelabaradu
AaAaAaAaAaAaAaAa AaAaAaAaAaAaAaAa
Hengasu Olagade Karedaga
Yakentha Gandu Kelabaradu
AaAaAaAaAaAaAaAa AaAaAaAaAaAaAaAa
Kivigondu Mathuntu
Mathallu Jenuntu
Baarayyaa…

Ondu Kshana Bittirade Iruthidri
Kaigu Baayigu Sigthidri
Eppatha Naalku Thasadru
Hathira Barade Ekidri?
Guruvaradinda Ondu Guttu Helabekantha
Gubbachi Haage Kaadu Goodinallidde
Enadaragaliga Solabaradendu
Ninmele Aane Maadi Binka Bittitte
Onde Ondu Guttu Guttu
Banni Banni Sittu Bittu

Gandasu Horagade Horataga
Ellige Antha Hennu Kelabaradu
AaAaAaAaAaAaAaAa AaAaAaAaAaAaAaAa
Hengasu Olagade Karedaga
Yakentha Gandu Kelabaradu
AaAaAaAaAaAaAaAa AaAaAaAaAaAaAaAa
Kivigondu Mathuntu
Mathallu Jenuntu
Baarayyaa…
AaAaAaAaAaAaAaAa AaAaAaAaAaAaAaAa

Song Details :

  • Song Name : Gandasu Horagade Horataga
  • Movie Name : Anna Thangi
  • Cast : Dr.Shivaraj Kumar, Radhika Kumaraswamy, Deepu
  • Released On : 04th November 2005
  • Music : Hamsalekha
  • Singers : Sunidhi Chowhan
  • Lyricist : Hamsalekha
  • Director : Oma Sai Prakash
  • Producer : Prabhakar
  • Audio Label Credits : Anand Audio

4 COMMENTS

LEAVE A REPLY

Please enter your comment!
Please enter your name here