Home Lyrics Kannada Geleya Nanna Geleya Song Lyrics in Kannada – Madagaja

Geleya Nanna Geleya Song Lyrics in Kannada – Madagaja

62
0

ರೋರಿಂಗ್‌ಸ್ಟಾರ್‌ ಶ್ರೀಮುರಳಿ, ಆಶಿಕಾ ರಂಗನಾಥ್‌, ಜಗಪತಿ ಬಾಬು, ದೇವಯಾನಿ, ಚಿಕ್ಕಣ್ಣ, ರಾಮಚಂದ್ರ ರಾಜು ಹಾಗೂ ಇತರರು ನಟಿಸಿರುವ ಮದಗಜ ಚಿತ್ರದ ಈ ಹಾಡನ್ನು ಚೇತನ್‌ ಕುಮಾರ್‌ ಬರೆದಿದ್ದು ವೈಷ್ಣವಿ ಕಣ್ಣನ್‌ ಹಾಡಿದ್ದಾರೆ, ರವಿ ಬಸ್ರೂರ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Madagaja movie starring Roaringstar Sreemurali, Ashika Ranganath, Jagapathi Babu, Devyani, Chikkanna, Ramachandra Raju and others is written by Chetan Kumar, sung by Vaishnavi Kannan, music composed by Ravi Basrur, the audio rights of the film are owned by renowned audio company Anand Audio.

  • ಹಾಡು : ಗೆಳೆಯ ನನ್ನ ಗೆಳೆಯ
  • ಸಂಗೀತ : ರವಿ ಬಸ್ರೂರ್‌
  • ಗಾಯನ : ವೈಷ್ಣವಿ ಕಣ್ಣನ್‌
  • ಸಾಹಿತ್ಯ : ಚೇತನ್‌ ಕುಮಾರ್‌
  • ಆಡಿಯೋ ರೈಟ್ಸ್‌ : ಆನಂದ್‌ ಆಡಿಯೋ

Geleya Nanna Geleya Song Lyrics in Kannada

ಗೆಳೆಯ ನನ್ನ ಗೆಳೆಯ
ಪೂರ್ತಿ ಸಮಯ ಹೃದಯ
ನಿನ್ನೊಂದಿಗಿರಬೇಕಿದೆ

ಗೆಳೆಯ ನನ್ನ ಗೆಳೆಯ
ನಿನ್ನ ಮನಸು ಮನಸ ಮಗುವಂತೆ
ಬಿಗಿದಪ್ಪಿದೆ

ನನ್ನ ಬಹುದಿನಗಳ ಆಸೆ
ಈಡೇರಿದ ಹಾಗೆ
ದಿನ ಗರಿಗೆದರಿದೆ ಕನಸು
ನೀ ಬಳಿ ಇರಲು ಹೀಗೆ

ಜನುಮಕು ಜೊತೆ ಇರೋ
ಜೀವದ ಹಾಗೆ
ತೀರದ ಬಯಕೆಯಿದು… ಆ ಆ ಆ
ಮುಗಿಯದ ಸೆಳೆತವಿದು

ಭೂಮಿ ಬಯಸಿ ಬರುವ
ಮಳೆಯ ಹನಿಯ ಪ್ರೀತಿ
ಕಡಲ ಹುಡುಕಿ ಬರುವ
ನದಿಯ ಅಲೆಯ ರೀತಿ

ಪದಕೆ ನಿಲುಕದ
ಸಪ್ತ ಸ್ವರದ ಸೆಳೆತವು
ನನಗೂ ನಿನಗೂ
ದೊರೆತ… ಪ್ರೀತಿಯೇ… ದೈವವು…

ರೆಕ್ಕೆ ಬಿಚ್ಚಿ ಹಾರು
ನನ್ನ ಹೃದಯ ಬಾನು
ಮೀನಿನಂತೆ ಈಜು
ನೀರು ಈಗ ನಾನು

ಅಳಿದು ಹೋದರೂ
ಎಂದೂ ಅಳಿಸಲಾಗದ
ಅಮರ ಮಧುರ
ಪ್ರೀತಿ ನಮ್ಮದು ಎಂದಿಗೂ

ಗೆಳೆಯ ನನ್ನ ಗೆಳೆಯ
ಪೂರ್ತಿ ಸಮಯ ಹೃದಯ
ನಿನ್ನೊಂದಿಗಿರಬೇಕಿದೆ

ಗೆಳೆಯ ನನ್ನ ಗೆಳೆಯ
ನಿನ್ನ ಮನಸು ಮನಸ ಮಗುವಂತೆ
ಬಿಗಿದಪ್ಪಿದೆ

ನನ್ನ ಬಹುದಿನಗಳ ಆಸೆ
ಈಗೀಡೇರಿದ ಹಾಗೆ
ದಿನ ಗರಿಗೆದರಿದೆ ಕನಸು
ನೀ ಬಳಿ ಇರಲು ಹೀಗೆ

ಜನುಮಕು ಜೊತೆ ಇರೋ
ಜೀವದ ಹಾಗೆ
ತೀರದ ಬಯಕೆಯಿದು ಆಆ ಆಆ
ಮುಗಿಯದ ಸೆಳೆತವಿದು

Geleya Nanna Geleya Song Lyrics in English

Geleya Nanna Geleya
Poorthi Samaya Hrudaya
Ninnondigirabekide

Geleya Nanna Geleya
Ninna Manasau Manasa Maguvanthe
Bigidappide

Nanna Bahudinagala Aase
Eederida Haage
Dina Garigedaride Kanasu
Nee Bali Iralu Heege

Janumaku Jothe Iro
Jeevada Haage
Theerada Bayakeyidu… Aa Aa Aa
Mugiyada Selethavidu

Bhoomi Bayasi Baruva
Maleya Haniya Preethi
Kadala Huduki Baruva
Nadiya Aleya Reethi

Padake Nilukada
Saptha Swarada Selethavu
Nanagu Ninagu
Doretha… Preethiye… Daivavu…

Rekke Bicchi Haaru
Nanna Hrudaya Baanu
Meeninanthe Eeju
Neeru Eega Naanu

Alidu Hodaru
Endu Alisalagada
Amara Madhura
Preethi Nammadu Endigu…

Geleya Nanna Geleya
Poorthi Samaya Hrudaya
Ninnondigirabekide

Geleya Nanna Geleya
Ninna Manasu Manasa Maguvanthe
Bigidappide

Nanna Bahudinagala Aase
Eegiderida Haage
Dina Garigedaride Kanasu
Nee Bali Iralu Heege

Janumaku Jothe Iro
Jeevada Haage
Theerada Bayakeyidu AaAa AaAa
Mugiyada Selethavidu

Song Details :

  • Song Name : Geleya Nanna Geleya
  • Movie Name : Madagaja
  • Released On : 03 December 2021
  • Cast : Roaringstar Sreemurali, Ashika Ranganath, Jagapathi Babu, Devyani, Chikkanna, Ramachandra Raju
  • Music : Ravi Basrur
  • Singer : Vaishnavi Kannan
  • Lyricist : Chethan Kumar
  • Director : Mahesh Kumar
  • Producer : Umapathy Srinivas Gowda
  • Audio Label : Anand Audio

LEAVE A REPLY

Please enter your comment!
Please enter your name here