Home Lyrics Ghali Ghali Ghalige Song Lyrics in Kannada – Thavarige Baa Thangi

Ghali Ghali Ghalige Song Lyrics in Kannada – Thavarige Baa Thangi

56
0
Ghali Ghali Ghalige Song Kannada Lyrics

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್‌ ನಟಿಸಿರುವ ತವರಿಗೆ ಬಾ ತಂಗಿ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಮಂಜುಳಾ ಗುರುರಾಜ್ ಹಾಡಿದ್ದಾರೆ, ನಾಯಕ ಮತ್ತು ನಾಯಕಿ ಹಾಡುವ ಡ್ಯೂಯೆಟ್‌ ಸಾಂಗ್‌, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಒಡೆತನದಲ್ಲಿದೆ.‌

More Songs From Album :

  • ಹಾಡು – ಘಳಿ ಘಳಿ ಘಳಿಗೆ
  • ಸಂಗೀತ & ಸಾಹಿತ್ಯ – ಹಂಸಲೇಖ
  • ಗಾಯನ – ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳಾ ಗುರುರಾಜ್

Ghali Ghali Ghalige Song Lyrics in Kannada

ತಂದನಾನ ತಂದ ತಂದನಾನ ತಂದನಾನ ತಂದನಾನ ತಂದ
ತಂದನಾನ ತಂದನಾನ
ಹೇಹೇಹೇಹೇ ಹೇ ಹೇಹೇಹೇಹೇ ಹೇ….
ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾನರೆ ಘಳಿಗೆ
ಕಾಣದಿರಲಾರೆ ಕಾಡದಿರಲಾರೆ ನಾ ನಿನ್ನರೆ ಘಳಿಗೆ
ಓ….. ಓ…. ಹೇ ಹೇ
ಅಡಿಗಡಿಗಡಿಗೆ ಅಡಿಗಡಿಗಡಿಗೆ ನಾ ನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ
ಓ….. ಓ…. ಹೇ ಹೇ
ಘಳಿ ಘಳಿ ಘಳಿಗೆ…. ಘಳಿ ಘಳಿ ಘಳಿಗೆ….

ಆ ಬಾಳೆ ಬನದೊಳಗೆ ಕೂಡಾಯ್ತು ಕಣ್ಣೊಳಗೆ
ಈ ಬಾಳ ಬನದೊಳಗೆ ಮಾತಾಯ್ತು ಮನದೊಳಗೆ
ದುಂಬಿಗಿನ್ನು ಸಿಹಿಯೂಟ ಮಲ್ಲೇ ಮೊಗ್ಗಿನ ಮೊಗದೊಳಗೆ
ನಿದಿರೆಗಿನ್ನು ಜೂಟಾಟ ಹಗಲು ಕಾಣೋ ಕನಸೊಳಗೆ
ಆ ಊಟ
ಈ ಊಟ
ಬೇಕಾಯ್ತು ಮನಗಳಿಗೆ
ಘಳಿ ಘಳಿ ಘಳಿಗೆ.. ಘಳಿ ಘಳಿ ಘಳಿಗೆ..
ಒಯ್ಯಾರೆ ಒಯ್ಯಾ ಜಿಂಗಿಚಕ್ಕಚಾ
ಒಯ್ಯ ಒಯ್ಯಾರೆ ಒಯ್ಯಾ…
ಜಿಂಗಿಚಕ್ಕು ಜಿಂಗಿಚಕ್ಕು
ಒಯ್ಯಾರೆ ಒಯ್ಯಾ ಜಿಂಗಿಚಕ್ಕಚಾ
ಒಯ್ಯ ಒಯ್ಯಾರೆ ಒಯ್ಯಾ…
ಜಿಂಗಿಚಕ್ಕು ಜಿಂಗಿಚಕ್ಕು

ನರಗೊಂಬೆ ನಡು ಒಳಗೆ ಬಳುಕಾಯ್ತು ಈ ನಡಿಗೆ
ಪ್ರಿಯವಾದ ತೋಳೊಳಗೆ ಬಿಗಿಯಾಯ್ತು ಮೈಯ್ಯುಡುಗೆ
ಅರ್ಧನಾರಿ ಪರಮೇಶ ಆಗೋವಾಸೆ ಒಳಗೊಳಗೆ
ಮನ್ಮಥಯ್ಯನ ಉಪದೇಶ ಕೇಳುವಾಸೆ ಕಿವಿಗಳಿಗೆ
ಆ ಆಸೆ
ಈ ಆಸೆ
ಎದೆಯೊಳಗೆ…
ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾ ನರೆ ಘಳಿಗೆ
ಸುಮ್ಮನಿರಲಾರೆ ಕೂಡದಿರಲಾರೆ ನಾ ನಿನ್ನರೆ ಘಳಿಗೆ
ಓ….. ಓ…. ಹೇ ಹೇ
ಅಡಿಗಡಿಗಡಿಗೆ ಅಡಿಗಡಿಗಡಿಗೆ ನಾ ನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ
ಓ….. ಓ…. ಹೇ ಹೇ
ಘಳಿ ಘಳಿ ಘಳಿಗೆ…. ಘಳಿ ಘಳಿ ಘಳಿಗೆ….

Ghali Ghali Ghalige Song Lyrics in English

Thandanana Thanda Thandanana Thandanana
Thandanana Thanda Thandanana Thandanana

Hey Hey Hey Hey Hey… Hey Hey Hey Hey Hey…
Ghali Ghali Ghalige Ghali Ghali Ghalige Naanare Ghalige
Kaanadiralare Kaadadiralare Naa Ninnare Ghalige
O… O… Hey Hey
Adigadigadige Adigadigadige Naa Nadigadige
Soladiralaare Seradiralaare Naa Ninnadigadige
O… O… Hey Hey
Ghali Ghali Ghalige…. Ghali Ghali Ghalige….

Aa Baale Banadolage Koodaythu Kannolage
Ee Baala Banadolage Mathaythu Manadolage
Dumbiginnu Sihiyuta Malle Moggina Mogadolage
Nidireginnu Jootata Hagalu Kaano Kansolage
Aa Oota
Ee Oota
Bekaaythu Managalige
Ghali Ghali Ghalige…. Ghali Ghali Ghalige….
Oyyare Oyya Jingichakkachaa
Oyya Oyyare Oyyaa…
Jingichakku Jingichakku
Oyyare Oyya Jingichakkachaa
Oyya Oyyare Oyyaa…
Jingichakku Jingichakku

Naragombe Nadu Olage Balukaythu Ee Nadige
Priyavada Thololage Bigiyaythu Maiyyuduge
Ardhanari Paramesha Aagovase Olagolage
Manmathayyana Upadesha Keluvase Kivigalige
Aa Aase
Ee Aase
Edeyolage…
Ghali Ghali Ghalige Ghali Ghali Ghalige Naa Nare Ghalige
Summaniralaare Koodadiralaare Naa Ninnare Ghalige
O… O… Hey Hey
Adigadigadige Adigadigadige Naa Nadigadige
Soladiralaare Seradiralaare Naa Ninnadigadige
O… O… Hey Hey
Ghali Ghali Ghalige…. Ghali Ghali Ghalige….

Song Details :

  • Song Name : Ghali Ghali Ghalige
  • Movie Name : Thavarige Baa Thangi
  • Cast : Dr.Shivaraj Kumar, Radhika, Anu Prabhakar
  • Released on : 1st Nov 2002
  • Music : Hamsalekha
  • Singers : S.P.Balasubramanyam, Manjula Gururaj
  • Lyrics : Hamsalekha
  • Director : Om Sai Prakash
  • Producer : R.S.Gowdru
  • Music Label : Anand Audio

LEAVE A REPLY

Please enter your comment!
Please enter your name here