Home Lyrics Kannada Giccha Giligili Song Lyrics in Kannada – Old Monk

Giccha Giligili Song Lyrics in Kannada – Old Monk

58
0
Gicha Giligili Song Kannada Lyrics

ಇಷ್ಟ ಪಟ್ಟ ಹುಡುಗಿ ತನಗೆ ಪ್ರೀತಿಯ ಪ್ರಸ್ತಾವನೆ ಮಾಡಿದಾಗ ಹುಡುಗನಿಗಾಗುವ ಸಂತೋಷವನ್ನು ಹೇಳುವ ಹಾಡು ಉತ್ತರ ಕರ್ನಾಟಕ ಕನ್ನಡ ಶೈಲಿಯಲ್ಲಿ ಜನಪದ ಕಲಾವಿದ ಕಮ್‌ ಸಾಹಿತಿ ಮುದುಕಣ್ಣ ಮೊರಬ ಬರೆದು ಹಾಡಿರುವ ಹಾಡು, ಸೌರಬ್‌ ವೈಭವ್‌ ಸಂಗೀತ ನೀಡಿದ್ದು ಚಿತ್ರದ ಆಡಿಯೋಗಳನ್ನು ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

A song about the joy of becoming a boy when a girl he likes proposes to him is a song in Uttara Karnataka Kannada style written and sung by folk artist cum lyricist Mudukanna Moraba, music composed by Saurabh Vaibhav, The audio rights of the film are owned by renowned audio company Anand Audio.

  • ಹಾಡು : ಗಿಚ್ಚ ಗಿಲಿಗಿಲಿ
  • ಸಂಗೀತ : ಸೌರಭ್‌ – ವೈಭವ್‌
  • ಗಾಯನ : ಮುದಕಣ್ಣ ಮೊರಬ
  • ಸಾಹಿತ್ಯ : ಮುದಕಣ್ಣ ಮೊರಬ
  • ಆಡಿಯೋ : ಆನಂದ್‌ ಆಡಿಯೋ

Giccha Giligili Song Lyrics in Kannada

ಅಪೋಸ್ ಹುಡುಗಿ
ಪ್ರಪೋಸ್ ಮಾಡಿ
ಲವ್‌ ಯೂ ಅಂದಾಳ
ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ

ನಿನ್ನೇ ಪ್ರೀತಿಸಿ ಮದುವಿ ಆಗುವೆ
ಗೆಳೆಯಾ ಅಂದಾಳ
ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ
ಈಕಿ ಹಿಂದಿಂದ ತಿರ್ಗ್ಯಾಡಿ
ಸುಂದಾಗಿ ಕುಂತಿದ್ನ
ಕೇಳೋ ನನ್ನ ಗೆಳೆಯಾ
ಇವತ್ತ ನನಗ ಒಪ್ಪಿಸಿ ಬಿಟ್ಟಾಳ
ಅಕಿ ಪ್ರೀತಿಯ ಹೃದಯಾ
ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ

ಅಪೋಸ್ ಹುಡುಗಿ
ಪ್ರಪೋಸ್ ಮಾಡಿ
ಲವ್‌ ಯೂ ಅಂದಾಳ
ಗಿಚ್ಚ ಗಿಲಿಗಿಲಿ
ಲೈಫ ಗಿಚ್ಚ ಗಿಲಿಗಿಲಿ

ವಾದ ವರಸ
ಈ ಹುಡುಗೀನ ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ ಕೊಟ್ಟಿದ್ನಿ

ವಾದ ವರಸ
ಈ ಹುಡುಗೀನ ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ ಕೊಟ್ಟಿದ್ನಿ

ನಮ್ಮ ದೋಸ್ತರಿಗೆ
ನಾನು ಚಾಲೆಂಜ್‌ ಮಾಡಿದ್ನಿ
ಇವಳನ್ನ ಪಟಾಯಿಸಿ
ಲವ್ವ ಮಾಡ್ತೀನಂದಿದ್ನಿ

ಗೆಳೆಯರ ಮ್ಯಾಲ
ಹಾಸ್ಯಾಸಿ ಮಾತಾಡಿ
ಹುಡುಗಿ ಎಬಿಸೇನಿ
ಕೈ ತಪ್ಪಿ ಲಾಡು
ಬಾಯಾಗ ಬಿದ್ದಂಗ
ಆಗೈತಿ ಮಹರಾಣಿ

ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ
ಅಪೋಸ್ ಹುಡುಗಿ
ಪ್ರಪೋಸ್ ಮಾಡಿ
ಲವ್‌ ಯೂ ಅಂದಾಳ
ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ

ಕೈ ಮ್ಯಾಲ ಗೆಳತಿ
ಹಚ್ಚಿ ಹಾಕಿಸಿಕೊಂಡಾಳ ನನ್ನ ಹೆಸರ
ರಂಗೋಲ್ಯಾಗ ಕಾಣುವಂಗ ಬಿಡಿಸ್ಯಾಳ
ಎಸ್‌ ಅಕ್ಷರ‌
ಎಸ್‌ ಅಕ್ಷರ

ಕೈ ಮ್ಯಾಲ ಗೆಳತಿ
ಹಚ್ಚಿ ಹಾಕಿಸಿಕೊಂಡಾಳ ನನ್ನ ಹೆಸರ
ರಂಗೋಲ್ಯಾಗ ಕಾಣುವಂಗ ಬಿಡಿಸ್ಯಾಳ
ಎಸ್‌ ಅಕ್ಷರ‌

ಮನಸಿಗಿ ಖುಷಿಯಾತ
ನನಗ ಬಾಳ ಹುರುಪಾತ
ಗೆಳತಿ ಸಲುವಾಗಿ
ಶನಿವಾರ ಮಾಡ್ತೀನಿ ಒಪ್ಪತ್ತ

ಪೂರ್ವ ಜನ್ಮದ ಪುಣ್ಯದ ಫಲವೋ
ಗೆಳತಿ ಸಿಕ್ಕಾಳ
ಸಾವಿರ ಮಂದಿಯ
ಕಣ್ಣ ತಪ್ಪಿಸಿ ನನಗ ಮೆಚ್ಚಾಳ
ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ

ಅಪೋಸ್ ಹುಡುಗಿ
ಪ್ರಪೋಸ್ ಮಾಡಿ
ಲವ್‌ ಯೂ ಅಂದಾಳ
ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ

ನಿನ್ನೇ ಪ್ರೀತಿಸಿ ಮದುವಿ ಆಗುವೆ ಗೆಳೆಯಾ
ಅಂದಾಳ
ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ

ಹೊಲವರಿಗೋಗತಿದ್ಯಾ ನಾನು
ಕುರಿಯನು ಕಾಯಕ
ವಾರಕ್ಕೊಮ್ಮೆ ಮನಿಗಿ ಬರತೇನಿ
ಬೇಸರ ಕಳಿಯಾಕ

ಹೊಲವರಿಗೋಗತಿದ್ಯಾ ನಾನು
ಕುರಿಯನು ಕಾಯಕ
ವಾರಕ್ಕೊಮ್ಮೆ ಮನಿಗಿ ಬರತೇನಿ
ಬೇಸರ ಕಳಿಯಾಕ

ಗೆಳತಿ ಒಪ್ಯಾಳ
ನನ್ನ ಮನಸ ಕೆಡಿಸ್ಯಾಳ
ಬಲೆಗೆ ಬಿದ್ದಾಳ
ಪ್ರೀತಿ ಹುಚ್ಚು ಹಿಡಿಸ್ಯಾಳ
ಗೆಳತಿ ಗುಂಗು
ತಲಿಯಾಕ ಹೊಕ್ಕ
ಕುರಿಯ ಮರೆತೆ ನಾ
ಪ್ರೇಯಸಿ ಮರೆತು
ಕುರಿಯ ಕಾಯಕ
ಹೋಗಲೆಂಗ ನಾನು

ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ
ಅಪೋಸ್ ಹುಡುಗಿ
ಪ್ರಪೋಸ್ ಮಾಡಿ
ಪ್ರೀತಿಸು ಅಂತಾಳ

ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ
ನಿನ್ನೇ ಪ್ರೀತಿಸಿ ಮದುವಿಯಾಗುವೆ
ಗೆಳೆಯಾ ಅಂದಾಳ
ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ
ಗಿಚ್ಚ ಗಿಲಿಗಿಲಿ
ಲೈಪ ಗಿಚ್ಚ ಗಿಲಿಗಿಲಿ

Giccha Giligili Song Lyrics in English

Oppose Hudugi
Propose Maadi
Love You Andaala
Giccha Giligili
Laipa Giccha Giligili

Ninne Preethisi Maduvi Aaguve
Geleyaa Andaala
Giccha Giligili
Laipa Giccha Giligili
Eeki Hindinda Thirigyadi
Sundaagi Kunthidde
Kelo Nana Geleyaa
Ivattha Nanaga Oppisi Bittaala
Aaki Preethiya Hrudayaa
Giccha Giligili
Laipa Giccha Giligili

Oppose Hudugi
Propose Maadi
Love You Andaala
Giccha Giligili
Laipa Giccha Giligili

Vaada Varasa
Ee Hudugeena Jaatryaga Nodidni
Jokaal Hatthi Aaduvaaga
Manasa Kottidni

Vaada Varasa
Ee Hudugeena Jaatryaga Nodidni
Jokaal Hatthi Aaduvaaga
Manasa Kottidni

Namma Dostharige
Naanu Challenge Maadidni
Ivalanna Pataayisi
Lavva Maadthinandidni

Geleyara Myaala
Hasyasi Maathadi
Hudugi Ebiseni
Kai Thappi Laadu
Baayag Biddanga
Aagaithi Maharani

Giccha Giligili
Laipa Giccha Giligili
Oppose Hudugi
Propose Maadi
Love You Andaala

Giccha Giligili
Giccha Giligili

Kai Myaala Gelathi
Hacchi Haakisikondala Nanna Hesara
Rangolyaga Kaanuvanga Bidisyala
S Akshara
S Akshara

Kai Myaala Gelathi
Hacchi Haakisikondala Nanna Hesara
Rangolyaga Kaanuvanga Bidisyala
S Akshara

Manasigi Khushiyatha
Nanaga Baala Hurupaatha
Gelathi Sluvaagi
Shanivara Maadthini Oppattha

Poorva Janmada Punyada Phalavo
Gelathi Sikkaala
Saavira Mandiya
Kanna Thappisi Nanaga Mecchala
Giccha Giligili
Laipa Giccha Giligili

Oppose Hudugi
Propose Maadi
Love You Andaala
Giccha Giligili
Laipa Giccha Giligili

Ninne Preethisi Maduvi Aaguve Geleyaa
Andaala
Giccha Giligili
Laipa Giccha Giligili

Holavarigogathidya Naanu
Kuriyanu Kaayaka
Vaarakkomme Manige Barthini
Byasara Kaliyaka

Holavarigogathiddya Naanu
Kuriyanu Kaayaka
Vaarakkomme Manige Barthini
Byasara Kaliyaka

Gelathi Oppyala
Nanna Manasa Kedisyala
Balege Biddala
Preethi Huccha Hidisyala
Gelathi Gungu
Thaliyaga Hokka
Kuriya Marthenaa
Preyasi Marethu
Kuriya Kaayaka
Hogalyanga Naanaa

Giccha Giligili
Laipa Giccha Giligili
Oppose Hudugi
Propose Maadi
Preethisu Anthaala

Giccha Giligili
Laipa Giccha Giligili
Ninne Preethisi Maduviyaaguve
Geleyaa Andaala
Giccha Giligili
Laipa Giccha Giligili
Giccha Giligili
Laipa Giccha Giligili

Song Details :

  • Song Name : Giccha Giligili
  • Movie Name : Old Monk
  • Released On : 25 February 2022
  • Cast : Srini, Adithi Prabhudeva
  • Music : Saurabh – Vaibhav
  • Singer : Mudakanna Morabha
  • Lyricist : Mudakanna Morabha
  • Producers : Pradeep Sharma, Srujan Yarabolu, Saurabh-Vaibhav, Srini
  • Director : Srini
  • Audio Label Credits : Anand Audio

LEAVE A REPLY

Please enter your comment!
Please enter your name here