Home Singers Aishwarya Rangarajan Gold Fish Girl Song Lyrics in Kannada – Baanadariyalli

Gold Fish Girl Song Lyrics in Kannada – Baanadariyalli

85
0
Gold Fish Girl Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ರುಕ್ಮಿಣಿ ವಸಂತ್‌, ರೀಷ್ಮಾ ನಾಣಯ್ಯ ಹಾಗೂ ರಂಗಾಯಣ ರಘು ಅಭಿನಯದ ಬಾನದಾರಿಯಲ್ಲಿ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಐಶ್ವರ್ಯಾ ರಂಗರಾಜನ್‌ & ನಿಹಾಲ್‌ ರೈ ಹಾಡಿದ್ದಾರೆ, ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Baanadariyalli Starring Goldenstar Ganesh, Rukmini Vasanth, Reeshma Nanaiah, Rangayana Raghu and others, written by Kaviraj, sung by Aishwarya Rangarajan & Nihal Rai, composed by Arjun Janya, The audio rights of the film are owned by renowned audio company Anand Audio.

 • ಹಾಡು : ಗೋಲ್ಡ್‌ಫಿಶ್‌ ಗರ್ಲ್‌
 • ಸಂಗೀತ : ಅರ್ಜುನ್‌ ಜನ್ಯ
 • ಗಾಯನ : ಐಶ್ವರ್ಯಾ ರಂಗರಾಜನ್‌, ನಿಹಾಲ್ ರೈ
 • ಸಾಹಿತ್ಯ : ಕವಿರಾಜ್‌
 • ಆಡಿಯೋ : ಆನಂದ್‌ ಆಡಿಯೋ

Gold Fish Girl Song Lyrics in Kannada

ಮುಂಜಾನೆ ನೀನೆ ಮುಸ್ಸಂಜೆ ನೀನೆ
ಆಕಾಶ ನೀನೆ ಭೂಮಿನು ನೀನೆ
ಪ್ರಾಣನು ನೀನೆ ತ್ರಾಣನು ನೀನೆ
ದೈವಾನು ನೀನೆ ಧ್ಯಾನಾನು ನೀನೆ
ಆರಂಭ ನೀನೆ ಅಂತ್ಯಾನು ನೀನೆ
ಬೇಕಿಲ್ಲ ಇನ್ನೇನು ಬೇಡಲ್ಲ ಬೇರೇನು
ನೀನೆನೆ ನಂಗೆಲ್ಲವೂ
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್‌

ಬಂಗಾರ ನೀನೆ ಸಿಂಗಾರ ನೀನೆ
ಆಸೆನು ನೀನೆ ಆಧಾರ ನೀನೆ
ಸಂಗೀತ ನೀನೆ ಸಂತೋಷ ನೀನೆ
ಸಂಮೋಹ ನೀನೆ ಸಂಪದ ನೀನೆ
ಸರ್ವಸ್ವ ನೀನೆ ಸ್ವಾರಸ್ಯ ನೀನೆ
ನೀನೆಲ್ಲೋ ನಾನಲ್ಲೆ
ನಾನಿನ್ನು ನಿನ್ನಲ್ಲಿ
ನಿನ್ನಲ್ಲಿ ನನ್ನಾ ನೆಲೆ
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್‌

ಚಂದಿರ ನಿನ್ನ ಸೋದರನೇನು ಚಂದಗಾರನೇ
ನೂರಾರು ತಾರೆ ನುಂಗಿದ ಕಣ್ಣು
ನಿಂದು ಚೋರನೇ
ತಂಗಾಳಿ ತೇಲುತ್ತ ಬಂತು
ನೀ ಯಾರು ಹೇಳಂತ ಅಂತು
ನಾ ನಾಚಿಕೊಂಡು ಕೈ ಕಚ್ಚಿಕೊಂಡು
ಹೇಳಿದೆ ನೀನು ನನ್ನವನೆಂದು
ನನ್ನೋನು ನೀನೆಂಬ
ಮುದ್ದಾದ ಈ ಜಂಭ
ತುಂಬಾನೆ ಹೆಚ್ಚಾಗಿದೆ
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್‌

ಮುಂಜಾನೆ ನೀನೆ ಮುಸ್ಸಂಜೆ ನೀನೆ
ಆಕಾಶ ನೀನೆ ಭೂಮಿನು ನೀನೆ
ಪ್ರಾಣಾನು ನೀನೆ ತ್ರಾಣಾನು ನೀನೆ
ದೈವಾನು ನೀನೆ ಧ್ಯಾನಾನು ನೀನೆ
ಆರಂಭ ನೀನೆ ಅಂತ್ಯಾನು ನೀನೆ
ಬೇಕಿಲ್ಲ ಇನ್ನೇನು ಬೇಡಲ್ಲ ಬೇರೆನು
ನೀನೆನೆ ನಂಗೆಲ್ಲವೂ
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್‌
ಮೈ ಗೋಲ್ಡ್‌ ಫಿಶ್‌ ಗರ್ಲ್

Gold Fish Girl Song Lyrics in English

Munjaane Neene Mussanje Neene
Akasha Neene Bhuminu Neene
Praananu Neene Thraananu Neene
Daivanu Neene Dhyananu Neene
Aarambha Neene Anthyanu Neene
Bekilla Innenu Bedalla Berenu
Neenene Nangellavu
My Gold Fish Girl
My Gold Fish Girl

Bangara Neene Singara Neene
Aasenu Neene Adhara Neene
Sangeetha Neene Santhosha Neene
Sammoha Neene Sampada Neene
Sarvaswa Neene Swarasya Neene
Neenello Naanalle
Naaninnu Ninnalli
Ninnalli Nannaa Nele
My Gold Fish Girl
My Gold Fish Girl
My Gold Fish Girl
My Gold Fish Girl

Chandira Ninna Sodaranenu Chandagarane
Nooraru Thaare Nungida Kannu
Nindu Chorane
Thangali Theluttha Banthu
Nee Yaaru Helantha Anthu
Naa Naachikondu Kai Kacchikondu
Helide Neenu Nannavanendu
Nannonu Neenemba
Muddaada Ee Jambha
Thumbaane Hecchagide
My Gold Fish Girl
My Gold Fish Girl
My Gold Fish Girl
My Gold Fish Girl

Munjaane Neene Mussanje Neene
Akasha Neene Bhuminu Neene
Praananu Neene Thraananu Neene
Daivanu Neene Dhyananu Neene
Aarambha Neene Anthyanu Neene
Bekilla Innenu Bedalla Berenu
Neenene Nangellavu
My Gold Fish Girl
My Gold Fish Girl
My Gold Fish Girl
My Gold Fish Girl‌

Song Details :

 • Song Name : Gold Fish Girl
 • Movie Name : Baanadariyalli
 • Released On : 28 September 2023
 • Cast : Goldenstar Ganesh, Rukmini Vasanth, Reeshma Nanaiah, Rangayana Raghu
 • Music : Arjun Janya
 • Singer : Aishwarya Rangaran, Nihal Rai
 • Lyricist : Kaviraj
 • Director : Preetham Gubbi
 • Producer : Srivaari Talkies
 • Audio Label Credits : Anand Audio

LEAVE A REPLY

Please enter your comment!
Please enter your name here