Home Lyrics Kannada Govindanada Channappa Song Lyrics in Kannada – Channappa Channagowda

Govindanada Channappa Song Lyrics in Kannada – Channappa Channagowda

51
0
Govindanada Channappa Songs Kannada Lyrics

ಬಿ.ಸಿ.ಪಾಟಿಲ್‌ ರುಚಿತಾ ಪ್ರಸಾದ್‌, ಗುರುಕಿರಣ್‌, ಸಾಧು ಕೋಕಿಲ ಅಭಿನಯದ ಚನ್ನಪ್ಪ ಚನ್ನಗೌಡ ಚಿತ್ರದ ಈ ಹಾಡನ್ನು ಚಿತ್ರದ ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ಸುರೇಶ್‌ ಪೀಟರ್‌, ನಂದಿತಾ ಹಾಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Channappa Channagowda Starring BC Patil, Ruchita Prasad, Gurukiran, Sadhu Kokila, written by Hamsalekha the music director of the film and sung by Suresh Peter, Nanditha, the audio rights of this film are owned by renowned audio company Anand Audio.

More Songs from Channappa Channegowda :

  • ಹಾಡು : ಗೋವಿಂದನಾದ ಚನ್ನಪ್ಪ
  • ಸಂಗೀತ : ಹಂಸಲೇಖ
  • ಗಾಯನ : ಸುರೇಶ್‌ ಪೀಟರ್‌, ನಂದಿತಾ
  • ಸಾಹಿತ್ಯ : ಹಂಸಲೇಖ

Govindanada Channappa Song Lyrics in Kannada

||ಗೋವಿಂದನಾದ ಚನ್ನಪ್ಪ
ಚೆನ್ನಪ್ಪನೀಗ ಗೋವಿಂದ||

ಪದುಮಾವತಿ ನೀನೇ ಗತಿ
ಎಂದ ನಮ್ಮ ಗೋವಿಂದ

ಹುಡುಗಿಗಾಗಿ ನಾನಾ ವೇಸ
ನಾನಾ ಮೋಸ ಸೀನಿವಾಸ
ಪ್ರೀತಿಗಾಗಿ ಹಾಕೋ ವೇಸಕೆ
ಡೋಸ ಇಲ್ಲಾ ಸೀನಿವಾಸ

||ಅವನಿಟ್ಟ ಹೆಸರು ಗೋವಿಂದ
ಅವನಿಟ್ಟ ಹೆಸರು ಗೋವಿಂದ||

ಬ್ಯೂಟಿನೇ ದೊಡ್ಡದು ಎನ್ನುವುದೊಂದು ಫ್ಯಾಷನ್
ಲವ್ವೆಂಬುದೊಂದು ಹುತ್ತ ಆಳ ತಿಳಿಯದ ಓಷನ್
ಓಷನ್ನು ನಿಂಗೆ ಬೇಕಾ? ಫ್ಯಾಷನ್ನು ನಿಂಗೆ ಸಾಕಾ?
ಸೀನಿವಾಸ ಕಬ್ಬಮ್ಮಾ ಚಕೋರಿ
ನಂಗಾದೋಷ ಇಲ್ಲಮ್ಮಾ ಚಕೋರಿ
ಚಕೋರಿ ಚಕೋರಿ ಆ….
ಗೋವಿಂದ ಪ್ರೀತಿ ಅರಿಯಮ್ಮಾ
ನಿನಗೆಷ್ಟು ಬೇಕೋ ಅಗಿಯಮ್ಮಾ
ಮುಖದಲ್ಲಿ ಏನೂ ಇಲ್ಲಮ್ಮಾ
ಎದೆ ಸಿಗಿದು ನೋಡೇ ಪದುಮಮ್ಮಾ
ಗೌರಿಗೆ ಶಿವನಾ ಅರ್ಧ ದೇಹ
ನಿನಗೆ ನನ್ನಾ ಪೂರ್ತಿ ದೇಹ

ಹುಡುಗಿಗಾಗಿ ನಾನಾ ವೇಸ
ನಾನಾ ಮೋಸ ಸೀನಿವಾಸ
ಪ್ರೀತಿಯಲ್ಲಿ ಆಗೋ ಮೋಸಕೆ
ಸಿಕ್ಸೇ ಇಲ್ಲಾ ಸೀನಿವಾಸ

||ಅವನಿಟ್ಟ ಹೆಸರು ಗೋವಿಂದ
ಅವನಿಟ್ಟ ಹೆಸರು ಗೋವಿಂದ||

||ಗೋವಿಂದನಾದ ಚನ್ನಪ್ಪ
ಚನ್ನಪ್ಪನೀಗ ಗೋವಿಂದ||

ಬಾರೋ ಬಾರೋ ಬಾರೋ ಬಾ ಚಕೋರ
ಹೇಳಿಕೊಡು ಬಾರೋ ಪ್ರೀತಿಯ ವಿಚಾರ
ಹಮ್ಮೀರ ಸರದಾರ
ನನಗೀಗ ನೀನೇ ನವತಾರೆ
ಎದೆಬಾನುಗಳಿಗೆ ಧೃವತಾರೆ
ಅರವತ್ತನಾಲ್ಕು ಕಲೆಗಾರ
ಕಲೆಯಲ್ಲಿ ಗೆಲ್ಲೋ ಎದೆಗಾರ
ಒಂದು ಒಂದು ಸರೋವರ
ಹೃದಯಾ ಅಳಿಯದ ಆಸೆಯ ಸಾಗರ

ಹುಡುಗಿಗಾಗಿ ನಾನಾ ವೇಸ
ನಾನಾ ಮೋಸ ಸೀನಿವಾಸ
ಪ್ರೀತಿಗಾಗಿ ಹಾಕೋ ವೇಸಕೆ
ಡೋಸ ಇಲ್ಲಾ ಸೀನಿವಾಸ

||ಅವನಿಟ್ಟ ಹೆಸರು ಗೋವಿಂದ
ಅವನಿಟ್ಟ ಹೆಸರು ಗೋವಿಂದ||

Govindanada Channappa Song Lyrics in English

||Govindanaada Channappa
Cannappaneega Govinda||

Padumavathi Neene Gathi
Enda Namma Govinda

Hudugigagi Nana Vesha
Nana Mosa Sinivasa
Preethigagi Hako Vesake
Dosa Illa Sinivasa

||Avanitta Hesaru Govinda
Avanitta Hesaru Govinda||

Hudugigagi Nana Vesa
Nana Mosa Sinivasa
Preethigagi Mado Mosake
Dosa Illa Sinivasa

||Avanitta Hesaru Govinda
Avnitta Hesaru Govinda||

Beautyne Doddadu Ennuvudondu Fashion
Lovvembuvudondu Huttha Aala Thiliyada Ocean
Oceannu Ninge Beka? Fashionnu Ninge Saka?
Sinivasa Kabbamma Chakori
Nangadosha Illamma Chakori
Chakori Chakori
Govinda Preethi Ariyamma
Ninageshtu Beko Agiyamma
Mukhadalli Enu Illamma
Ede Sigidu Node Padumamma
Gowrige Shivana Ardha Deha
Ninage Nanna Poorthi Deha

Hudugigagi Nana Vesa
Nana Mosa Sinivasa
Preethiyalli Aago Mosake
Sikse Illa Sinivasa

||Avanitta Hesaru Govinda
Avnitta Hesaru Govinda||

||Govindanaada Channappa
Channappaneega Govinda||

Baro Baro Baro Baa Chakora
Helikodu Baro Preethiya Vichara
Hammeera Saradara
Nangeega Neene Navathare
Edebhanugaligu Dhruvathare
Aravathanalku Kalegara
Kaleyalli Gello Edegara
Ondu Ondu Sarovara
Hrudayaa Aliyada Aaseya Saagara

Hudugigagi Nana Vesa
Nana Mosa Sinivasa
Preethigagi Hako Vesake
Dosa Illa Sinivasa

||Avanitta Hesaru Govinda
Avanitta Hesaru Govinda||

Song Details :

  • Song Name : Govindanada Channappa
  • Movie Name : Channappa Channegowda
  • Music Director : Hamsalekha
  • Singers : Suresh Peter, Nanditha
  • Lyricist : Hamsalekha
  • Released on : 1999
  • Director : Anand P Raju
  • Producer : S.Prasad, Anand P Raju, N.P.Manjunath
  • Audio Label / Credits : Anand Audio

LEAVE A REPLY

Please enter your comment!
Please enter your name here