Home Lyrics Haadali Karunaadali Song Lyrics in Kannada – Mourya

Haadali Karunaadali Song Lyrics in Kannada – Mourya

36
0
Haadali Karunadali Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಮೀರಾ ಜಾಸ್ಮಿನ್‌, ಡೈನಮಿಕ್‌ ಸ್ಟಾರ್‌ ದೇವರಾಜ್‌, ರೋಜಾ ನಟಿಸಿರುವ ಮೌರ್ಯ ಚಿತ್ರದ ಈ ಹಾಡು ನಾಯಕ ನಾಯಕಿ ಹಾಡುವ ಡ್ಯುಯೆಟ್ ಹಾಡು, ವಿ.ಮನೋಹರ್ ಸಾಹಿತ್ಯ ಬರೆದಿದ್ದು ಗುರುಕಿರಣ್‌ ಸಂಗೀತ ಸಂಯೋಜನೆ ಮಾಡಿದ್ದಾರೆ, ಉದಿತ್‌ ನಾರಾಯಣ್‌ & ಲಕ್ಷ್ಮೀ ಹಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

More Songs From Mourya :

  • ಹಾಡು – ಹಾಡಲಿ ಕರುನಾಡಲಿ
  • ಸಂಗೀತ – ಗುರುಕಿರಣ್‌
  • ಗಾಯನ – ಉದಿತ್‌ ನಾರಾಯಣ್‌, ಲಕ್ಷ್ಮೀ
  • ಸಾಹಿತ್ಯ – ವಿ.ಮನೋಹರ್

Haadali Karunaadali Song Lyrics in Kannada

ಹಾಡಲಿ ಕರುನಾಡಲಿ ನಮ್ಮ ಲವ್‌ ಸ್ಟೋರಿ ಡೈಲಿ
ಟಿವಿಲಿ ಎಲ್ಲ ನೋಡಲಿ ನೂರಾರು ಚಾನಲ್ಲಿ
ಊರೆಲ್ಲ ನ್ಯೂಸಾಗಲಿ ನೋಡೋರು ಫ್ರೀಜ಼್ ಆಗ್ಲಿ
ಯಾಯ್‌… ಯಾಯ್‌… ಯಾಯ್…

ಹಾಡಲಿ ಕರುನಾಡಲಿ ನಮ್ಮ ಲವ್‌ ಸ್ಟೋರಿ ಡೈಲಿ
ಟಿವಿಲಿ ಎಲ್ಲ ನೋಡಲಿ ನೂರಾರು ಚಾನಲ್ಲಿ

ಫಸ್ಟ್‌ ಟೈಮು ಹಾರ್ಟಲ್ಲಿ ರಿಂಗಾಯ್ತು
ರಿಂಗಾಗಿ ರಿಂಗಾಗಿ ರಂಗೇರಿತು
ರಂಗೇರಿ ಮನಸೆಲ್ಲ ಗುಂಗಾಯಿತು
ಗುಂಗಲ್ಲಿ ಹೆಂಗೆಂಗೋ ಸ್ವಿಂಗಾಯಿತು
ಸ್ವಿಂಗಾಗಿ ಪ್ರೀತಿಯ ಸಾಂಗ್‌ ಆಯಿತು
ಪ್ರೀತಿ ಸ್ಟ್ರಾಂಗಾಯಿತು

ಹಾಡಲಿ ಕರುನಾಡಲಿ ನಮ್ಮ ಲವ್‌ ಸ್ಟೋರಿ ಡೈಲಿ
ಟಿವಿಲಿ ಎಲ್ಲ ನೋಡಲಿ ನೂರಾರು ಚಾನಲ್ಲಿ
ಹೇ… ಊರೆಲ್ಲ ನ್ಯೂಸಾಗಲಿ ನೋಡೋರು ಫ್ರೀಜ಼್ ಆಗ್ಲಿ
ಯಾಯ್‌… ಯಾಯ್‌… ಯಾಯ್…

ಹಾಡಲಿ ಕರುನಾಡಲಿ ನಮ್ಮ ಲವ್‌ ಸ್ಟೋರಿ ಡೈಲಿ
ಟಿವಿಲಿ ಎಲ್ಲ ನೋಡಲಿ ನೂರಾರು ಚಾನಲ್ಲಿ

ಕಣ್ಣಲ್ಲಿ ಹೀಗೇಕೋ ಸೈಲೆನ್ಸ್‌ ಇದೆ
ಸೈಲೆನ್ಸಿನಾ ಹಿಂದೆ ರೊಮ್ಯಾನ್ಸಿದೆ
ಹೇ… ರೊಮ್ಯಾನ್ಸಿಗೆ ವಯಸಾ ಲೈಸೆನ್ಸಿದೆ
ಲೈಸನ್ಸಿನಾ ಜೊತೆಗೆ ಹೊಂಗನ್ಸಿದೆ
ಕನ್ಸಲ್ಲಿ ತೇಲಾಡೋ ಹುಮ್ಮಸ್ಸಿದೆ ಈಗ ಹಾಯೆನಿಸಿದೆ..

ಹಾಡಲಿ ಕರುನಾಡಲಿ ನಮ್ಮ ಲವ್‌ ಸ್ಟೋರಿ ಡೈಲಿ
ಟಿವಿಲಿ ಎಲ್ಲ ನೋಡಲಿ ನೂರಾರು ಚಾನಲ್ಲಿ
ಊರೆಲ್ಲ ನ್ಯೂಸಾಗಲಿ ನೋಡೋರು ಫ್ರೀಜ಼್ ಆಗ್ಲಿ
ಯಾಯ್‌… ಯಾಯ್‌… ಯಾಯ್…

ಹಾಡಲಿ ಕರುನಾಡಲಿ ನಮ್ಮ ಲವ್‌ ಸ್ಟೋರಿ ಡೈಲಿ
ಟಿವಿಲಿ ಎಲ್ಲ ನೋಡಲಿ ನೂರಾರು ಚಾನಲ್ಲಿ

Haadali Karunaadali Song Lyrics in English

Hadali Karunadali Namma Love Story Daily
TV li Ella Nodali Nooraru Chanalli
Oorella Newsagali Nodoru Freezaagli
Yaay…Yaay…Yaay…

Hadali Karunadali Namma Love Story Daily
TV li Ella Nodali Nooraru Chanalli

First Timeu Heartalli Ringaayithu
Ringaagi Ringaagi Rangerithu
Rangeri Manasella Gungaayithu
Gungalli Hengengo Swingaayithu
Swingagi Preethiya Songaayithu
Preethi Strongaayithu

Hadali Karunadali Namma Love Story Daily
TV li Ella Nodali Nooraru Chanalli
Hey… Oorella Newsagali Nodoru Freezaagli
Yaay…Yaay…Yaay…

Hadali Karunadali Namma Love Story Daily
TV li Ella Nodali Nooraru Chanalli

Kannalli Heegeko Silence Ide
Silence Naa Hinde Romance Ide
Hey… Romance ge Vayasa License Ide
License na Jothege Honganside
Kansalli Thelaado Hummasside Eega Haayeniside

Hadali Karunadali Namma Love Story Daily
TV li Ella Nodali Nooraru Chanalli
Hey… Oorella Newsagali Nodoru Freezaagli
Yaay…Yaay…Yaay…

Hadali Karunadali Namma Love Story Daily
TV li Ella Nodali Nooraru Chanall

Song Details :

  • Song Name : Haadali Karunaadali
  • Movie Name : Mourya
  • Cast : Puneeth Rajkumar, Meera Jasmine, Devaraj, Roja
  • Released On : 22 October 2004
  • Music : Gurukiran
  • Singer : Udith Narayan, Lakshmi
  • Lyricist : V.Manohar
  • Director : S.Narayan
  • Producer : Rockline Venkatesh
  • Audio Label / Credits : Anand Audio

LEAVE A REPLY

Please enter your comment!
Please enter your name here