Home Lyrics Haadondu Haadabeku Song Lyrics in Kannada – Rasika

Haadondu Haadabeku Song Lyrics in Kannada – Rasika

27
0
Haadondu Haadabeku Song Kannada Lyrics

ಕ್ರೇಜಿ಼ಸ್ಟಾರ್‌ ರವಿಚಂದ್ರನ್‌, ಭಾನುಪ್ರಿಯ, ಶೃತಿ, ಜಯಂತಿ ಅಭಿನಯದ ರಸಿಕ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದು ಎಸ್.ಪಿ.ಬಾಲಸುಬ್ರಮಣ್ಯಂ ಹಾಗೂ ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆಕಾಶ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಹಾಡೊಂದು ಹಾಡಬೇಕು
  • ಸಂಗೀತ : ಹಂಸಲೇಖ
  • ಸಾಹಿತ್ಯ : ಹಂಸಲೇಖ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ

Haadondu Haadabeku Song Lyrics in Kannada

ಕಲೆಗಾರ ಆ ದೇವನು ಒಬ್ಬನೆ ಕಲೆಗಾರ
ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
ಪಂಚಮಸ್ವರ ಕೇಳುತಾ ದೇವರೆ ತಲೆದೂಗಿದ
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ನನ್ನ ಜೀವ ನನ್ನ ಭಾವ ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು

ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
ಪಂಚಮಸ್ವರ ಕೇಳುತಾ ದೇವರೆ ತಲೆದೂಗಿದ
ಕಲೆಯಲಿ ಅರಳುವ ಈ ಹೂವಿಗೆ ಒಲವಿನ ಹೃದಯಕೆ ಪನ್ನೀರಿದೆ
ನನ್ನೆದೆ ಪಲುಕುವ ಈ ರಾಗಕೆ ಪ್ರೀತಿಸಿ ಪಡೆದವನ ಸುಖವಿದೆ
ಈ ಹಾಡಲಿ ಅಪಸ್ವರವೆಲ್ಲಿದೆ ಈ ಬಾಳಲಿ ಅಪಜಯವೆಲ್ಲಿದೆ
ನನ್ನ ಜೀವ ನನ್ನ ಭಾವ ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ನನ್ನ ಜೀವ ನನ್ನ ಭಾವ ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು

Haadondu Haadabeku Song Lyrics in English

Kalegaara Aa Devaru Obbane Kalegaara
Mamaragala Maadida Kogilegala Needida
Panchamaswara Keluth Devare Thaledoogida
Haadondu Haadabeku Adu Chirakaala Kelabeku
Haadondu Haadabeku Adu Chirakaala Kelabeku
Nanna Jeeva Nanna Bhava Kala Devanige Singariso Hoogalu
Haadondu Haadabeku Adu Chirakaala Kelabeku
Haadondu Haadabeku Adu Chirakaala Kelabeku

Mamaragala Maadida Kogilegala Needida
Panchamaswara Keluth Devare Thaledoogida
Kaleyali Araluva Ee Hoovige Olavina Hrudayake Panniride
Nannede Palukuva Ee Raagake Preethisi Padedavana Sukhavide
Ee Haadali Apaswaravellide Ee Baalali Apajayavellide
Nanna Jeeva Nanna Bhava Kala Devanige Singario Hoogalu
Haadondu Haadabeku Adu Chirakaala Kelabeku
Haadondu Haadabeku Adu Chirakaala Kelabeku
Nanna Jeeva Nanna Bhava Kala Devanige Singariso Hoogalu
Haadondu Haadabeku Adu Chirakaala Kelabeku
Haadondu Haadabeku Adu Chirakaala Kelabeku

Song Details :

  • Song Name : Haadondu Haadabeku
  • Movie Name : Rasika
  • Released On : 1994
  • Cast : Crazystar Ravichandran, Bhanupriya, Shruthi, Jayanthi
  • Music Director : Hamsalekha
  • Singers : S.P.Balasubramanyam, K.S.Chitra
  • Lyrics : Hamsalekha
  • Director : Dwarakish
  • Producer : Rockline Venkatesh
  • Audio Label : Akash Audio

LEAVE A REPLY

Please enter your comment!
Please enter your name here