Home Lyrics Haagella Nee Nodabeda Song Lyrics in Kannada – Prithvi

Haagella Nee Nodabeda Song Lyrics in Kannada – Prithvi

64
0
Heegella Nee Nodabeda Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಪರ್ವತಿ ತಿರುವೊತ್ತು ನಟಿಸಿರುವ ಪೃಥ್ವಿ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಹರಿಚರಣ್‌, ಅನಿತಾ ಹಾಡಿದ್ದಾರೆ, ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದಾರೆ, ನಾಯಕ ನಾಯಕಿಯ ನಡುವೆ ಕಂದಕ ಸೃಷ್ಟಿಯಾದಾಗ ಈ ಹಾಡು ಬರುತ್ತದೆ, ಪೃಥ್ವಿ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Prithvi :

  • ಹಾಡು : ಹಾಗೆಲ್ಲ ನೀ ನೋಡಬೇಡ
  • ಸಂಗೀತ : ಮಣಿಕಾಂತ್‌ ಕದ್ರಿ
  • ಗಾಯನ : ಹರಿಚರಣ್‌, ಅನಿತಾ
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Haagella Nee Nodabeda Song Lyrics in Kannada

ಹಾಗೆಲ್ಲ ನೀ ನೋಡಬೇಡ
ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ
ಏನೇನು ನೀ ಹೇಳಬೇಡ ಇನ್ನೇನು ನೀ ಕೇಳಬೇಡ
ಈ ಸ್ವಪ್ನ ಪಾಲಾಗುವಾಗ ಮೆಲ್ಲಗೆ
ಹಾಡಲ್ಲಿ ಸಾಲಂತೆ ನೀನು ಇರುವಾಗ ನನ್ನೊಂದಿಗೆ
ನಾನಿನ್ನು ಹಾಡೋದು ಯಾರಿಗೆ
ವಹು ವವು ವವು ವವು

ಕಣ್ಣಲ್ಲಿ ನೀರಂತೆ ನೀನು ಇರುವಾಗ ನನ್ನೊಂದಿಗೆ
ನಾನಿಂತು ನೋಡೋದು ಯಾರಿಗೆ…

ಬೇರೇನೆ ಭಾವ ಅಂದ ಮಾತಿಗೆ
ನೂರಾರು ರಾಗ ಮೂಕ ಪ್ರೀತಿಗೆ
ಇನ್ನೇಕೆ… ದೂರು… ಮಾತಾಡು… ಚೂರು…
ಮಳೆಯಲ್ಲಿ ಹೂವಂತೆ ನೀನು ಇರುವಾಗ ನನ್ನೊಂದಿಗೆ
ಮುಂಜಾವು ಕಾಯೋದು ಯಾರಿಗೆ
ವಹು ವವು ವವು ವವು
ಒಲೆಯಲ್ಲಿ ಕಾವಂತೆ ಇರುವಾಗ ನನ್ನೊಂದಿಗೆ
ಈ ಜೀವ ಬೇಯೋದು ಯಾರಿಗೆ

ಈ ದಾರಿಯಲ್ಲಿ ನೆನಪೇ ಸೇತುವೆ
ಏಕಾಂಗಿಯಾಗಿ ಹೇಗೆ ದಾಟುವೆ
ದೂರಾಗೋ ಮುನ್ನ ನೀ ನೋಡು ನನ್ನಾ
ಮನಸಲ್ಲಿ ಮಳೆಯಂತೆ ನೀನು
ಇರುವಾಗ ನನ್ನೊಂದಿಗೆ
ಚಂದ್ರಮ ಕಾಣೋದು ಯಾರಿಗೆ
ನೀರಲ್ಲಿ ಅಲೆಯಂತೆ ನೀನು
ಇರುವಾಗ ನನ್ನೊಂದಿಗೆ
ತಂಗಾಳಿ ಬೀಸೋದು ಯಾರಿಗೆ

ಹಾಗೆಲ್ಲ ನೀ ನೋಡಬೇಡ
ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ

Haagella Nee Nodabeda Song Lyrics in English

Haagella Nee Nodabeda
Heegella Nee Kaadabeda
Ee Mouna Mathaduvaga Mellage
Enenu Nee Helabeda Innenu Nee Kelabeda
Ee Swapna Paalaguvaga Mellage
Haadalli Saalanthe Neenu Iruvaaga Nannondige
Naaninnu Haadodu Yaarige
Vahu Vavu Vavu Vavu

Kannalli Neeranthe Neenu iruvaga Nannondige
Naaninthu Nododu Yaarige…

Berene Bhava Anda Mathige
Nooraru Raaga Mooka Preethige
Inneke… Doora… Mathadu… Chooru…
Maleyalli Hoovanthe Neenu Iruvaaga Nannondige
Munjaavu Kaayodu Yaarige
Vahu Vavu Vavu Vavu
Oleyalli Kaavanthe Iruvaaga Nannondige
Ee Jeeva Beyodu Yaarige

Ee Daariyalli Nenape Sethuve
Ekaangiyagi Hege Daatuve
Doorago Munna Nee Nodu Nanna
Manasalli Maleyanthe Neenu
Iruvaaga Nannondige
Chandrama Kaanodu Yaarige
Neeralli Aleyanthe Neenu
Iruvaaga Nannondige
Thangaali Beesodu Yaarige

Haagella Nee Nodabeda
Heegella Nee Kaadabeda
Ee Mouna Mathaduvaga Mellage

Song Details :

  • Song Name : Haagella Nee Nodabeda
  • Movie Name : Prithvi
  • Cast : Powerstar Puneeth Rajkumar, Parvathy Thiruvothu, Avinash, Srinivas Murthy
  • Released On : 23 April 2010
  • Music : Manikanth Kadri
  • Singer : Haricharan, Anitha
  • Lyricist : Jayanth Kaikini
  • Director : Jacob Verghese
  • Producer : M.B.Babu
  • Audio Label / Credits : Anand Audio

LEAVE A REPLY

Please enter your comment!
Please enter your name here