Home Lyrics Kannada Haago Heego Song Lyrics in Kannada – Saarathi

Haago Heego Song Lyrics in Kannada – Saarathi

66
0
Haago Heego Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ದೀಪಾ ಸನ್ನಿಧಿ, ರಂಗಾಯಣ ರಘು ನಟಿಸಿರುವ ಸಾರಥಿ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ವಾಣಿ ಹರಿಕೃಷ್ಣ ಮತ್ತು ದರ್ಶನ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಈ ಚಿತ್ರ ಬಿಡುಗಡೆಯಾಗಿದೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Challengingstar Darshan, Deepa Sannidhi, Rangayana Raghu starrer Sarathi movie is written by Dr. V. Nagendra Prasad Sung by Vani Harikrishna and Darshan, Music composed by V. Harikrishna, the audio rights of the film are owned by renowned audio company Anand Audio.

 • ಹಾಡು : ಹಾಗೋ ಹೀಗೋ
 • ಸಂಗೀತ : ವಿ.ಹರಿಕೃಷ್ಣ
 • ಗಾಯನ : ವಾಣಿ ಹರಿಕೃಷ್ಣ, ದರ್ಶನ್‌
 • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌
 • ಆಡಿಯೋ : ಆನಂದ್‌ ಆಡಿಯೋ

Haago Heego Song Lyrics in Kannada

ಚಂದ್ರ ನಿನ್‌ ಕನಸಿಗ್‌ ಬಂದ್ರೆ
ಸೇರಿಸ್ಬೇಡ ಅಲ್ಲಿ ನಾನಿರ್ತೀನಿ
ಕಾಮನಬಿಲ್ಲು ನಿನ್‌ ರಂಗು ಕೇಳಿದ್ರೆ
ಕೊಡ್ಬೇಡ, ನಾನ್‌ ಮಾಸೋಗ್ತೀನಿ
ಜೀವನದಲ್ಲೇನೇ ಆದ್ರೂ ತಲೆಗಚ್ಕೋಬೇಡ
ಯಾಕಂದ್ರೆ ನಾನ್‌ ನಿನ್ನಚ್ಕೊಂಡಿದೀನಿ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ

ಒಳಗೆ ಬರಲೇ ಅಂತ ಕೇಳೋ
ಸೌಜನೇ ಇಲ್ಲಾ ನಿನಗೆ
ನೀನಾಗಿಯೇ… ನುಗ್ಗಿ ನುಗ್ಗಿ ನುಗ್ಗಿ ಬಂದೆ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ

ನಿನ್ನ ಗೆಲ್ಲೋ ಹಠದಲ್ಲಿ
ನನ್ನ ಹೃದಯಾನೇ ಸೋತೋಯ್ತು,
ಬೇಜಾರಿಲ್ಲ
ನಿನ್ನೆಸ್ರು ಬರೀತಾ ಬರೀತಾ
ನನ್ನೆಸ್ರೇ ಮರೆತೋಯ್ತು,
ಪರ್ವಾಗಿಲ್ಲ
ನಿನ್ನ ನೋಡಿದ್‌ ಕ್ಷಣದಿಂದ
ನನ್ನ ಬದುಕೇ ಬದಲಾಯ್ತು,
ತಪ್ಪೇನಿಲ್ಲ
ನಿನಗೋಸ್ಕರ ಎಷ್ಟು ಜನ್ಮ ಬೇಕಾದ್ರೂ ಎತ್ತಿ ಬರ್ತೀನಿ,
ಮುಲಾಜೇ ಇಲ್ಲಾ

ಖಾಲಿನೆ ಕುಂತಿದ್ದೆ, ಕಾಲಾನ ನೂಕಿದ್ದೆ
ಅದ್ಯಾವಾಗಾಯ್ತೋ ನಿನ್ನ ಪರಿಚಯ…
ನೀನಾಗಿ ತಳ್ಳಿದ್ದೋ ನಾನಾಗಿ ಬಿದ್ದಿದ್ದೋ
ಪ್ರೀತಿಯ ಕೆಟ್ಟ ತುಂಬ ತಾಪತ್ರಯ
ಹೆಣ್ತನ ಜರುಗಿತು, ಎದೆ ಕದ ಕದಲಿತು
ಸಲಾಮಿದೆ ತಗೋ ಪ್ರಿಯ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ

ಬದ್ಕಿದ್ದಾಗ ಮುಮ್ತಾಜ್‌ಗೊತ್ತಿರ್ಲಿಲ್ಲ
ಅವಳ ಘೋರಿ ತಾಜ್‌ ಮಹಲ್‌ ಆಗುತ್ತೆ ಅಂತ
ಸತ್ತ ಮೇಲೆ ಶಾಜಹಾನ್‌ಗೊತ್ತಾಗ್ಲಿಲ್ಲಾ
ಎಷ್ಟೋ ಪ್ರೀತಿಗೆ ಆ ಘೋರಿ ಸ್ಫೂರ್ತಿ ಆಗುತ್ತೇಂತ
ನಾನ್‌ ಶಾಜಹಾನ್‌ ಅಲ್ಲಾ ನೀನು ಮುಮ್ತಾಜ್‌ ಅಲ್ಲಾ
ಆದ್ರೂ ನಮ್‌ ಪ್ರೀತಿ ಅವ್ರಿಗಿಂತೇನ್ ಕಮ್ಮಿ ಅಲ್ಲಾ

ಕೋಟೇನ ಕಟ್ತೀಯೋ ಜೋಪ್ಡೀಲೇ ಇಡ್ತೀಯೋ
ನಾನಂತೂ ಈಗ ನಿನ್ನೇ ನಂಬಿಕೊಂಡೆ
ಮಾತನ್ನೇ ಕೊಡ್ತಿಯೋ ಕೊಟ್ಟಂತೆ ಕಾಯ್ತಿಯೋ
ಬೇರೇನೂ ಬೇಕಾಗಿಲ್ಲ ನೆಚ್ಚಿಕೊಂಡೆ
ತನುವಿದು ಗಡಗಡ ಮನದಲ್ಲಿ ಬಂಬಡ
ಸಲಾಮಿದೆ ತಗೋ ಪ್ರಿಯ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ

Haago Heego Song Lyrics in English

Chandra Nin Kanasigbandre
Serisbeda Alli Naanirthini
Kaamanabillu Nin Rangu Kelidre
Kodbeda Naan Maasogthini
Jeevanadallene Aadru Thalegachkobeda
Yaakandre Naan Ninnachkondideeni

Haago Heego Idde Naanu
Nanna Paadu Haayagi
Kanna Munde Bande Neenu
Hode Naanu Haalagi

Olage Barale Antha Kelo
Soujanyane Illa Ninage
Neenagiye… Nuggi Nuggi Nuggi Bande

Haago Heego Idde Naanu
Nanna Paadu Haayagi
Kanna Munde Bande Neenu
Hode Naanu Haalagi

Ninna Gello Hatadalli
Nanna Hrudayaane Sothoythu Bejarilla
Ninnesru Barithaa Barithaa
Nannesre Marethoythu Parvaagilla
Ninna Nodid Kshanadinda
Nanna Baduke Badalaythu Thappenilla
Ninagoskara Eshtu Janma Bekadru
Etthi Barthini Mulaaje Illaa

Khaaline Kunithidde Kaalana Nookidde
Adyavagaytho Ninna Parichaya…
Neenagi Thalliddo Naanagi Biddiddo
Preethiya Ketta Thumba Thaapathraya…
Henthana Jarugithu, Ede Kada Kadalithu
Salaamide Thago Priyaa….

Haago Heego Idde Naanu
Nanna Paadu Haayagi
Kanna Munde Bande Neenu
Hode Naanu Haalagi

Badkiddaaga Mumthazgotthirlilla
Avala Ghori Tajmahal Aagutthe Antha
Sattha Mele Shajahangothaglillaa
Eshto Preethige Aa Ghori Spoorthi Aagutthentha
Naan Shaajahan Alla Neen Mumthaz Alla
Aadru Nam Preethi Avriginthen Kammi Allaa

Kotena Katutheeyo Jopdile Idthiyo
Naananthu Eega Ninne Nambikonde
Maathanne Kodthiyo Kottanthe Kaaythiyo
Berenu Bekaagilla Necchikonde
Thanuvidu Gadagada manadalli Bambada
Salaamide Thago Priyaa

Haago Heego Idde Naanu
Nanna Paadu Haayagi
Kanna Munde Bande Neenu
Hode Naanu Haalagi

Song Details :

 • Song Name : Haago Heego
 • Movie Name : Saarathi
 • Released On : 30 December 2011
 • Cast : Challenging star Darshan, Deepa Sannidhi, Rangayana Raghu
 • Music : V.Harikrishna
 • Singer : Vaani Harikrishna, Darshan
 • Lyricist : Dr.V.Nagendra Prasad
 • Director : Dinakar Thoogudeepa
 • Producer : K.V.Sathyaprakash
 • Audio Label Credits : Anand Audio

LEAVE A REPLY

Please enter your comment!
Please enter your name here