Home Lyrics Kannada Haaru Haaru Song Lyrics in Kannada – Ninnindale

Haaru Haaru Song Lyrics in Kannada – Ninnindale

29
0
Haaru Haaru Song Kannada Lyrics

ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಎರಿಕಾ ಫೆರ್ನಾಂಡಿಸ್‌ ಅಭಿನಯದ ನಿನ್ನಿಂದಲೇ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಕವಿರಾಜ್‌ ಬರೆದಿದ್ದು ಸ್ವೀಕರ್‌, ಚೈತ್ರ.ಎಚ್.ಜಿ ಹಾಡಿದ್ದಾರೆ, ಮಣಿಶರ್ಮ ಚಿತ್ರಕ್ಕೆ ಸಂಗೀತ ನೀಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ಹಾರು ಹಾರು
  • ಸಂಗೀತ : ಮಣಿಶರ್ಮ
  • ಗಾಯನ : ಸ್ವೀಕರ್‌, ಚೈತ್ರ.ಎಚ್.ಜಿ
  • ಸಾಹಿತ್ಯ : ಕವಿರಾಜ್

Haaru Haaru Song Lyrics in Kannada

ಹಾರು ಹಾರು ಹಾರು ರೆಕ್ಕೆ ಬಿಚ್ಚಿ ಹಾರು
ಬಿಟ್ಟುಬಿಡೆ ಇನ್ನು ಬೇಜಾರು
ನೂರು ಕೋಹಿನೂರು
ನೀನು ನಕ್ರೆ ಚೂರು
ನಕ್ಕು ಬಿಡೆ ಈಗ ಒಂಚೂರು
ನೀ ನಕ್ಕರೆ ನಗುವುದು
ಜಗವಿದು ಕನ್ನಡಿ

ನಡೆಯುತಾ ಜೋಡಲಿ
ಗುರಿಗಳು ಕಾಲಡಿ

ಏನಾದ್ರೂ ಟೇಕ್‌ ಇಟ್‌ ಈಸಿ಼
ಓಹೋ ಓಹೋ…
ಗೆಲ್ಲೋಕೆ ಇಲ್ಲಿ ಬಾಜಿ
ಓಹೋ ಓಹೋ…
ಏನಾದ್ರೂ ಟೇಕ್‌ ಇಟ್‌ ಈಸಿ಼
ಓಹೋ ಓಹೋ…ಓಓಓಓ

ಕಾಲೆಳೆಯೋ ಜನರ ನಡುವೆ
ನಿಲ್ಲುವುದೇ ನಿಜ ಗೆಲುವೆ
ನೀನೆಂದೂ ಸೋಲದೆ
ಮೋಡಗಳು ಮುಸುಕಿಕೊಡಲಿ
ಆ ರವಿಯು ಹೆದರಿಬಿಡಲಿ
ನೀನೆಲ್ಲೂ ಅಂಜದೆ
ಯಾರು ಏನೇ ಅಂದರೂ
ನಿನ್ನ ಹಾಗೆ ನೀನಿರು
ಏನೇ ಅಡ್ಡ ಬಂದರೂ
ಮುಂದೆ ನಗುತ್ತಾ ಇರು

ಏನಾದ್ರೂ ಟೇಕ್‌ಇಟ್‌ ಈಸಿ಼
ಓಹೋ ಓಹೋ…
ಗೆಲ್ಲೋಕೆ ಇಲ್ಲಿ ಬಾಜಿ
ಓಹೋ ಓಹೋ…
ಏನಾದ್ರೂ ಟೇಕ್‌ ಇಟ್‌ ಈಸಿ಼
ಓಹೋ ಓಹೋ…ಓಓಓಓ

ಜೀವನವೇ ನಮಗೆ ಗುರುವು
ಪಾಠಗಳೇ ಅನುಭವವು
ಪರೀಕ್ಷೆ ನಿತ್ಯವೂ
ಕಾಡಿಸುವ ಕನಸು ಇರಲಿ
ಸಾಧಿಸುವ ಛಲವು ಇರಲಿ
ಎಂದೆಂದೂ ಬಾಳಲಿ
ಭೂಮಿ ಮೇಲೆ ಯಾರಿಗೂ
ನೋವುಗಳು ತಪ್ಪದು
ನಿನ್ನ ಜೊತೆ ಎಂದಿಗೂ
ನಿಲ್ಲೋ ಸ್ನೇಹ ನಮ್ಮದು

ಏನಾದ್ರೂ ಟೇಕ್‌ಇಟ್‌ ಈಸಿ಼
ಓಹೋ ಓಹೋ…
ಗೆಲ್ಲೋಕೆ ಇಲ್ಲಿ ಬಾಜಿ
ಓಹೋ ಓಹೋ…
ಏನಾದ್ರೂ ಟೇಕ್‌ ಇಟ್‌ ಈಸಿ಼
ಓಹೋ ಓಹೋ…ಓಓಓಓ

Haaru Haaru Song Lyrics in English

Haaru Haaru Haaru Rekke Bicchi Haaru
Bittubide Innu Bejaaru
Nooru Kohinuru
Neenu Nakre Chooru
Nakkubide Eega Onchuru
Nee Nakkare Naguvudu
Jagavidu Kannadi

Nadeyutha Jodali
Gurigalu Kaaladi

Enaadru Take It Easy
Oho Oho…
Gelloke Illi Baaji
Oho Oho…
Enaadru Take It Easy
Oho Oho…Oooo

Kaaleleyo Janara Naduve
Nilluvude Nija Geluve
Neenendu Solade
Modagalu Musukikodali
Neenellu Anjade
Yaaru Ene Andaru
Ninna Haage Neeniru
Ene Adda Bandaru
Munde Nagutha Iru

Enaadru Take It Easy
Oho Oho…
Gelloke Illi Baaji
Oho Oho…
Enaadru Take It Easy
Oho Oho…Oooo

Jeevanave Namage Guruvu
Paatagale Anubhavavu
Parikshe Nithyavu
Kaadisuva Kanasu Irali
Saadhisuva Chalavu Irali
Endendu Baalali
Bhoomi Mele Yaarigu
Novugalu Thappadu
Ninna Jothe Endigu
Nillo Sneha Nammadu

Enaadru Take It Easy
Oho Oho…
Gelloke Illi Baaji
Oho Oho…
Enaadru Take It Easy
Oho Oho…Oooo

Song Details :

  • Song Name : Haaru Haaru
  • Movie Name : Ninnindale
  • Cast : Puneeth Rajkumar, Erica Fernandees, Sonia Deepthi, Sadhukokila
  • 16 January 2014
  • Music Name : Manisharma
  • Singer : Sweekar, Chaitra.H.G
  • Lyricist : Kaviraj
  • Director : Jayanth Paranji
  • Producer : Vijay Kiragandur
  • Audio Label / Credits : Anand Audio

LEAVE A REPLY

Please enter your comment!
Please enter your name here