Home Lyrics Hale Patre Song Lyrics in Kannada – Junglee

Hale Patre Song Lyrics in Kannada – Junglee

84
1
Hale Patre Song Kannada Lyrics

ದುನಿಯಾ ವಿಜಯ್‌ ಮತ್ತು ಐಂದ್ರಿತಾ ರಾಯ್‌ ಅಭಿನಯದ ಜಂಗ್ಲಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಕೈಲಾಶ್‌ ಖೇರ್‌ ಮತ್ತು ಸೌಮ್ಯಾರಾವ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ನಾಯಕ ತನ್ನ ಪ್ರೀತಿಯನ್ನು ವಿಡಂಬನಾತ್ಮಕವಾಗಿ ಹೇಳಲು ನಾಯಕಿ ಅವನ್ನು ವ್ಯಂಗ್ಯವಾಗಿ ಹೇಳುವುದನ್ನು ಸಾಹಿತಿಗಳು ತಮ್ಮ ಶೈಲಿಯಲ್ಲಿ ಹೇಳಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Junglee :

  • ಹಾಡು : ಹಳೆ ಪಾತ್ರೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಕೈಲಾಶ್‌ ಖೇರ್‌, ಸೌಮ್ಯಾರಾವ್
  • ಸಾಹಿತ್ಯ : ಯೋಗರಾಜ್‌ ಭಟ್

Hale Patre Song Lyrics in Kannada

ಹಳೆ ಪಾತ್ರೆ ಹಳೆ ಕಬ್ಣ ಹಳೆ ಪೇಪರ್‌ ತರ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್‌ ಕಣ ಹೋಯೀ…
ಚಂದಿರನ ತೂಕಕೆ ಇಡು ಸಂಜೆಯನು ಸೇಲಿಗೆ ಬಿಡು
ಭೂಮೀನ ಬಾಡಿಗೆ ಕೊಡು ಸಾಕು
ಲೋಕವ ಮೂಟೆ ಕಟ್ಟು ಮಾರಲೆ ಸೈಕಲ್‌ ಹತ್ತು
ಯಾತಕೆ ದೂಸ್ರಾ ಮಾತು‌ ಎಲ್ಲಾ ಟೈಮ್‌ ವೇಸ್ಟ್

ಲೋಕವ ಮೂಟೆ ಕಟ್ಟು ಮಾರಲೆ ಸೈಕಲ್‌ ಹತ್ತು
ಯಾತಕೆ ದೂಸರಾ ಮಾತು‌ ಎಲ್ಲಾ ಟೈಮ್‌ ವೇಸ್ಟ್
ಹಳೆ ಪಾತ್ರೆ ಹಳೆ ಕಬ್ಣ ಹಳೆ ಪೇಪರ್‌ ತರ ಹೋಯಿ
ಈ ಪ್ರೀತಿ ಈ ಪ್ರೇಮಾ ಬಲು ಬೇಜಾರ್‌ ಕಣ ಹೋಯೀ…

ನೋಡು ಮುಂಗಾರು ಮಳೆ ಅದರೊಳಗೆ ಹೇಳವ್ರೆ
ಈ ಪ್ರೀತಿ ಎಂದೂ ಮಧುರ ತ್ಯಾಗ ಅಮರ
ಬೇಡುವೆನು ಓ ಚಿನ್ನಾ ಮಾಡಿಬಿಡು ತ್ಯಾಗಾನ
ನಿಂತುಬಿಡು ಜೋಗದ ಗುಂಡೀಲಿ ಬಿಟ್ಟುಬಿಡು ನನ್ನನ್ನಾ
ಹಳೆ ಹುಡುಗಿ ಹೆಸರೇ ತೆಗೆಯದಲೆ ನಿನ ಮುಂದೆ ಸಾಚಾ ಆಗಿರುವೆ
ದಿನರಾತ್ರಿ ಮನೆಗೆ ಬರುವೆನು ನಾ ಕೊನೆಯವರೆಗೂ
ಹಳೆ ಪಾತ್ರೆ ಹಳೆ ಕಬ್ಣ ಹಳೆ ಪೇಪರ್‌ ತರ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್‌ ಕಣ ಹೋಯೀ…

ನಾ ಒಳ್ಳೆ ರೀತಿಯಲಿ ಕೇಳುವೆನು ಪ್ರೀತಿಯಲಿ
ಹೇಳಿಬಿಡು ತುಂಬಾ ಫ್ರಾಂಕಾಗಿ ಪ್ರೀತಿಸುವೆಯಾ
ನೀನಿದ್ದ ಕಾಡಿನಲಿ ಕಳೆದೆಂಟು ಜನುಮದಲಿ
ಇದು ನೂರು ಜನುಮದ ಕಾಂಟ್ರ್ಯಾಕ್ಟು ಮರೆತಿರುವೆಯಾ
ಕಮ್ಮಿಗಳು ನೂರು ಜನುಮಗಳು ಬೇಕೆನಗೆ ಕೋಟಿ ಮರಣಗಳು
ಅಪ್ಪಿ ಹಿಡಿ ನನ್ನಾ ಬಿಗಿಯಾಗಿ ಗೋರಿಯೊಳಗೂ

ಹಳೆ ಪಾತ್ರೆ ಹಳೆ ಕಬ್ಣ ಹಳೆ ಪೇಪರ್‌ ತರ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್‌ ಕಣ ಹೋಯೀ…
ಚಂದಿರನ ತೂಕಕೆ ಇಡು ಸಂಜೆಯನು ಸೇಲಿಗೆ ಬಿಡು
ಭೂಮೀನ ಬಾಡಿಗೆ ಕೊಡು ಸಾಕು…
ಲೋಕವ ಮೂಟೆ ಕಟ್ಟು ಮಾರಲೋ ಸೈಕಲ್‌ ಎತ್ತು
ಯಾತಕೆ ದೂಸರಾ ಮಾತು‌ ಎಲ್ಲ ಟೈಮ್‌ ವೇಸ್ಟ್
ಲೋಕವ ಮೂಟೆ ಕಟ್ಟು ಮಾರಲೆ ಸೈಕಲ್‌ ಹತ್ತು
ಯಾತಕೆ ದೂಸ್ರಾ ಮಾತು‌ ಎಲ್ಲಾ ಟೈಮ್‌ ವೇಸ್ಟ್

Hale Patre Song Lyrics in English

Hale Patre Hale Kabna Hale paper Thara Hoyi
Ee Preethi Ee Prema Balu Bejar Kana Hoyi…
Chandirana Thukake Idu Sanjeyanu Sale-ige Bidu
Bhoomina Baadige Kodu Saaku
Lokava Moote Kattu Maarale Cycle Hathu
Yaathake Doosra Maathu Ella Time Waste

Lokava Moote Kattu Maarale Cycle Hathu
Yaathake Doosra Maathu Ella Time Waste
Hale Patre Hale Kabna Hale paper Thara Hoyi
Ee Preethi Ee Prema Balu Bejar Kana Hoyi…

Nodu Mungaru Male Adarolage Helavre
Ee Preethi Endu Madhura Thyaga Amara
Beduvenu O Chinna Maadibidu Thayagana
Ninthubidu Jogada Gundili Bittubidu Nannanna
Hale Hudugi Hesare Tegeyadale Nina Munde Saacha Aagiruve
Dinarathri Manege Baruvenu Naa Koneyavaregu
Hale Patre Hale Kabna Hale paper Thara Hoyi
Ee Preethi Ee Prema Balu Bejar Kana Hoyi…

Naa Olle Reethiyali Keluvenu Preethiyali
Helibidu Thumba Frank-agi Preethisuveyaa
Neenidda Kaadinali Kaledentu Janumadali
Idu Nooru Janumada Contact-u Marethiruveyaa
Kammigalu Nooru Janumagalu Bekenage Koti Maranagalu
Appi Hidi Nanna Bigiyagi Goriyolagu

Hale Patre Hale Kabna Hale paper Thara Hoyi
Ee Preethi Ee Prema Balu Bejar Kana Hoyi…
Chandirana Thukake Idu Sanjeyanu Sale-ige Bidu
Bhoomina Baadige Kodu Saaku…
Lokava Moote Kattu Maaralo Cycle Ethu
Yaathake Doosara Maathu Ella Time Waste
Lokava Moote Kattu Maarale Cycle Hathu
Yaathake Doosra Maathu Ella Time Waste

Song Details :

  • Song Name : Hale Patre
  • Movie Name : Junglee
  • Released On : 6 February 2009
  • Cast : Duniya Vijay, Rangayana Raghu, Aindrita Roy, Avinash, Aadi Lokesh, Suresh Chandra
  • Music : V.Harikrishna
  • Singers : Kailash Kher, Sowmya Rao
  • Lyrics : Yogaraj Bhat
  • Producer : Rockline Venkatesh
  • Director : Duniya Suri
  • Music Label Credits : Anand Audio

1 COMMENT

LEAVE A REPLY

Please enter your comment!
Please enter your name here