Home Lyrics Kannada Hale Radio Song Lyrics in Kannada – Kempegowda

Hale Radio Song Lyrics in Kannada – Kempegowda

55
0
Hale Radio Song Kannada Lyrics

ಇದು ಕಿಚ್ಚ ಸುದೀಪ್‌, ರಾಗಿಣಿ, ನವೀನ್‌ ಶಂಕರ್‌ ಅಭಿನಯದ ಕೆಂಪೇಗೌಡ ಚಿತ್ರದ ಹಾಡಾಗಿದ್ದು ಯೋಗರಾಜ್‌ ಭಟ್‌ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದು ಸುದೀಪ್‌ ಮತ್ತು ಶಮಿತಾ ಮಲ್ನಾಡ್‌ ಹಾಡಿದ್ದಾರೆ, ಕೆಂಪೇಗೌಡ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ತನ್ನದಾಗಿಸಿಕೊಂಡಿದೆ.

This song from the Movie Kempegowda Kichcha Sudeep, Ragini, Naveen Shankar acted in lead roles, lyrics written by Yograj Bhat, music composed by Arjun Janya, sung by Sudeep and Shamita Malnad, The audio rights of the film have been owned by renowned audio company Anand Audio.

 • ಹಾಡು : ಹಳೇ ರೇಡಿಯೋ
 • ಸಂಗೀತ : ಅರ್ಜುನ್‌ ಜನ್ಯ
 • ಗಾಯನ : ಸುದೀಪ್‌ ಮತ್ತು ಶಮಿತಾ ಮಲ್ನಾಡ್‌
 • ಸಾಹಿತ್ಯ : ಯೋಗರಾಜ್‌ ಭಟ್

Hale Radio Song Lyrics in Kannada

ಹಳೇ ರೇಡಿಯೋ ಹಾಕಿ ಹಾಡು ಕೇಳುವಾ
ಮಜಾ ಮಾಡುತಾ ಪ್ರೀತಿ ವಾರ್ತೆ ಕೇಳುವಾ

ವಾರ್ತೆಗಳು ಈಗ ಹವಾಮಾನ ವರದಿ
ಕೆಂಪ ಕೆಂಪಿ ಇಬ್ಬರಿಗೂ
ಪ್ರೀತಿ ಮಿತಿಮೀರಿ ದೈಹಿಕ ಉಷ್ಣಾಂಶ
೬೦ ಡಿಗ್ರಿ ದಾಟಿದೆ ಅಲ್ಲಲ್ಲಿ ಹಗುರದಿಂದ
ಸಾಧಾರಣವಾಗಿ ಹೊಗೆ ಏಳುವ ಸಾಧ್ಯತೆಗಳಿದೆ

ಹಳೇ ರೇಡಿಯೋ ಹಾಕಿ ಹಾಡು ಕೇಳುವಾ
ಮಜಾ ಮಾಡುತಾ ಪ್ರೀತಿ ವಾರ್ತೆ ಕೇಳುವಾ
ಶೇವಿಂಗ್‌ ಮಾಡಿದ ಸಿಂಹ ಚಂದಿರನ ತಮ್ಮ
ಎಂದಿರನ್‌ ರೋಬೊಟ್‌ ನೀನೇನೆ ಐಶ್ವರ್ಯ ನಾನೇ

ಕೆಂಪ ಕೆಂಪಿಯರು ತುಂಬ ಹೀಟಿನಲಿ
ಬೈ ಟು ಎಳನೀರು ಕುಡ್ಕೊಂಡ್ರು
ರೋಡು ಸೈಡಿನಲಿ ಬೋಂಡ ತಿನ್ನುತಲಿ
ತುಂಬ ಹತ್ತಿರಕೆ ನಿಂತ್ಕೊಂಡ್ರು

ಶೋ ಮಿ ಯುವರ್‌ ರ್ಯಾಪ್‌ ತೇರಾ
ಶೋ ಮಿ ಹಿಪ್‌ ಹಾಪ್‌ ತೇರಾ
ಶೋ ಮಿ ಹಿಪ್‌ ಹಾಪ್‌ ತೇರಾ ಎವರಿ ಡೇ
ಶೋ ಮಿ ಯುವರ್‌ ರ್ಯಾಪ್‌ ತೇರಾ
ಶೋ ಮಿ ಹಿಪ್‌ ಹಾಪ್‌ ತೇರಾ
ಶೋ ಮಿ ಯುವರ್‌ ರ್ಯಾಪ್‌ ತೇರಾ ಎವರಿ ಡೇ

ಹಳೇ ರೇಡಿಯೋ ಹಾಕಿ ಹಾಡು ಕೇಳುವಾ
ಮಜಾ ಮಾಡುತಾ ಪ್ರೀತಿ ವಾರ್ತೆ ಕೇಳುವಾ

ಇಲ್ಲಿಂದ ನಾನು ಬಂದೆ ಅಲ್ಲಿಂದ ನೀನು ಬಾರೆ
ಸ್ಲೋ ಮೋಸನ್‌ನಲ್ಲಿ ಸೀರೆ ಹಾರೋ ಹಂಗೆ
ನೀ ಓಡಿಬಾರೆ

ಮೇಕಪ್‌ ಇನ್ನು ಮುಗಿದಿಲ್ಲ
ಹೊರಗೆ ನಿಲ್ಲು ನನ್ನ ನಲ್ಲ
ಕಿಟಕಿ ಯಾಕೊ ಸರಿ ಇಲ್ಲ
ಆದ್ರೂ ಕದ್ದು ನೋಡಲ್ಲ
ಒಳ್ಳೆವ್ನು ನಾನು ಟೈಟಾಗಲೇನು
ನನ್ನ ಪಾರುನೆ ನೀನಮ್ಮ ದೇವದಾಸ ನಾನೇ

ಕೆಂಪ ಕೆಂಪಿಯರು ತುಂಬ ಕುಣಿಯುತಲಿ
ಕಾಲು ಮುರ್ಕೊಂಡು ಕೂತ್ಕೊಂಡ್ರು
ಒಂಟಿ ಕಾಲಿನಲಿ ಚಪ್ರೆ ಪೋಸಿನಲಿ
ಅಮೃತಾಂಜನವ ಹಚ್ಕೊಂಡ್ರು

ಶೋ ಮಿ ಯುವರ್‌ ರ್ಯಾಪ್‌ ತೇರಾ
ಶೋ ಮಿ ಹಿಪ್‌ ಹಾಪ್‌ ತೇರಾ
ಶೋ ಮಿ ಯುವರ್‌ ರ್ಯಾಪ್‌ ತೇರಾ
ಎವರಿ ಡೇ
ಶೋ ಮಿ ಯುವರ್‌ ರ್ಯಾಪ್‌ ತೇರಾ
ಶೋ ಮಿ ಹಿಪ್‌ ಹಾಪ್‌ ತೇರಾ
ಶೋ ಮಿ ಯುವರ್‌ ರ್ಯಾಪ್‌ ತೇರಾ
ಎವರಿ ಡೇ

ಹಳೇ ಹುಚ್ಚನ ಸ್ಟೈಲಿನಲ್ಲಿ
ಕಾಂಪೌಂಡು ಹಾರಿ ಬಾರೊ
ಫ್ಲಾಶ್‌ ಬ್ಯಾಕಿನಲ್ಲಿ ತಲೆಯ ಬೋಳುಸ್ಕೊಂಡು
ಲವ್‌ ಮಾಡಿ ನೋಡೋ

ಹೇ ಹುಚ್ಚ ನಂಬರ್ ಒನ್ನು ನಾ
ಮುಟ್ಟಿ ನೋಡು ಓ ಚಿನ್ನ
ಮುಗಿಸು ಬೇಗ ಹಾಡನ್ನ
ನೀನೇ ಕಟ್ಟು ತಾಳಿನ
ಕ್ಲೋಸಪ್ಪಿನಲ್ಲಿ ಹಳೆ ಪುಂಗಿ ಊದು
ನೀ ಸನಾದಿ ಅಪ್ಪಣ್ಣ ತುತ್ತೂರಿ ನಾನೇ

ಹಳೇ ರೇಡಿಯೋ ಹಾಕಿ ಹಾಡು ಕೇಳುವಾ
ಮಜಾ ಮಾಡುತಾ ಪ್ರೀತಿ ವಾರ್ತೆ ಕೇಳುವ

ಅಲ್ಲಿಗೆ ಕೆಂಪ ಕೆಂಪಿ ಪ್ರೇಮ ಕತೆಯ
ಕ್ಲೈಮ್ಯಾಕ್ಸ್‌ಗೆ ಲೇಟಾಯ್ತು
ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯ್ತು
ನಮಸ್ಕಾರ…

Hale Radio Song Lyrics in English

Hale Radio Haaki Haadu Keluva
Maja Maadutha Preethi Vaarthe Keluva

Vaarthegalu Eega Havamana Varadi
Kempa Kempi Ibbarigu
Preethi Meeri Daihika Ushnamsha
60 Degree Daatide Allalli Haguradinda
Sadharanavagi Hoge Eluva Sadhyathegalide

Hale Radio Haaki Haadu Keluvaa
Majaa Maadutha Preethi Vaarthe Keluvaa
Shaving Maadida Simha Chandirana Thamma
Endiran Robot Neenene Aishwarya Naane

Kempa Kempiyaru Thumba Heetinali
Bye Two Elaneeru Kudkondru
Roadu Side-nali Bonda Thinnuthali
Thumba Hathirake Ninthkondru

Show Me Your Rap Thera
Show Me Hip Hop Thera
Show Me Hip Hop Thera
Everyday
Show Me Your Rap Thera
Show Me Hip Hop Thera
Show Me Your Rap Thera
Everyday

Hale Radio Haaki Haadu Keluvaa
Majaa Maadutha Preethi Vaarthe Keluvaa

Illinda Naanu Bande Allinda Neenu Baare
Slow Mosan Nalli Seere Haaro Hange
Nee Odi Baare

Makeup Innu Mugidilla
Horage Nillu Nanna Nalla
Kitaki Yaako Sari Illa
Aadru Kaddu Nodalla
Ollevnu Naanu Tightaagalenu
Nanna Paarune Neenamma Devadasa Naane

Kempa Kempiyaru Thumba Kuniyuthali
Kaalu Murkondu Kuthkondru
Onti Kaalinali Chapre Posinali
Amruthanjanava Hachkondru

Show Me Your Rap Thera
Show Me Hip Hop Thera
Show Me Your Rap Thera
Everyday
Show Me Your Rap Thera
Show Me Hip Hop Thera
Show Me Your Rap Thera
Everyday

Hale Hucchana Stylinalli
Compoundu Haari Baaro
Flash Backinalli Thaleya Boluskondu
Love Maadi Nodo

Hey Huccha Number One-u Naa
Mutti Nodu O Chinna
Mugisu Bega Haadanna
Neene Kattu Thaalina
Close-up pinali Hale Pungi Oodu
Nee Sanadi Appanna Thuthuri Naane

Hale Radio Haaki Haadu Keluvaa
Majaa Maadutha Preethi Vaarthe Keluvaa

Allige Kempa Kempi Prema Katheya
Climax ge Late Aaythu
Illige Vartha Prasara Mukthayavaythu
Namaskara….‌

Song Details :

 • Song Name : Hale Radio
 • Movie Name : Kempegowda
 • Cast : Sudeep, Ragini Dwivedi, Ravishankar
 • Released On : 11 March 2011
 • Music : Arjun Janya
 • Singer : Sudeep, Shamitha Malnad
 • Lyricist : Yogaraj Bhat
 • Director : Sudeep
 • Producer : Shankar Gowda
 • Audio Label / Credits : Anand Audio

LEAVE A REPLY

Please enter your comment!
Please enter your name here