Home Lyrics Kannada Halli Haadu Song Lyrics in Kannada – Dore

Halli Haadu Song Lyrics in Kannada – Dore

89
0
Halli Haadu Song Kannada Lyrics

ಹ್ಯಾಟ್ರಿಕ್‌ ಹೀರೋ ಡಾ.ಶಿವರಾಜ್‌ಕುಮಾರ್‌ ನಟಿಸಿರುವ ದೊರೆ ಚಿತ್ರದ ಈ ಹಾಡನ್ನು ಹಾಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from the movie Dore starring hat trick hero Dr.Sivarajkumar was written and composed by Hamsalekha, sung by S.P.Balasubramaniam, The audio rights of the film are owned by renowned audio company Anand Audio.

  • ಹಾಡು : ಹಳ್ಳಿ ಹಾಡು
  • ಸಂಗೀತ : ಹಂಸಲೇಖ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
  • ಸಾಹಿತ್ಯ : ಹಂಸಲೇಖ

Halli Haadu Song Lyrics in Kannada

ಹಂ… ಹಂ… ಹಂ… ಹಂ…
ಲ ಲ ಲ ಲ ಲಾ… ಓ… ಓಹೋ ಓ… ಓಹೋ
ಲ ಲ ಲ ಲ ಲಾ… ಓ… ಓಹೋ ಓ… ಓಹೋ

ಹಳ್ಳಿ ಹಾಡು ತಂದಾನನ
ಹಳ್ಳಿ ಪಾಡು ತರನಾನನ
ನಮ್‌ ಭೂಮ್‌ ತಾಯಿ
ನಮ್‌ ಭೂಮ್‌ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ.. ಹೊಯ್…‌

ಹಳ್ಳಿ ಹಾಡು ತಂದಾನನ
ಹಳ್ಳಿ ಪಾಡು ತರನಾನನ
ನಮ್‌ ಭೂಮ್‌ ತಾಯಿ
ನಮ್‌ ಭೂಮ್‌ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ.. ಹೊಯ್…‌

ಓಯ್…‌ ಅಂಗಳದೊಳಗೇನೆ
ಅರ್ಪದ ಬೆಡಗೇನೆ…
ಓಯ್‌ ಎತ್ತಣ ಹೊಂಟೀರೆ
ದಿಬ್ಬಣ ಹೊಂಟೀವೆ
ಓಯ್‌ ದಿಬ್ಬಣ ಎಲ್ಲಿಗೆ
ತೆಂಕಣದೂರಿಗೆ…
ಓಯ್…‌ ಬೆಡಗಿಗೆ ಲಗ್ನಾನ
ಅಲ್‌ ಕಣೆ ಸೋಬಾನ

ಏಸೊಂದು ಭಾರ ಹೊರುತ್ತಾಳೆ…
ನಗುತ್ತಿರುತ್ತಾಳೆ
ಓ ಓ ಓ ಓ… ಓ ಓ ಓ ಓ
ಏಸೊಂದು ಜೀವ ಕಾಯುತ್ತಾಳೆ…
ಗಂಜಿ ನೀಡುತ್ತಾಳೆ
ಓ ಓ ಓ ಓ… ಓ ಓ ಓ ಓ
ಬೆಟ್ಟದ ಬೆಡಗವ್ವ
ಓ ಓ ಓ ಓ… ಓ ಓ ಓ ಓ
ಜುಟ್ಟಿಗೆ ಬಣ್ಣದ ಬಿಲ್ಲವ್ವ
ಓ ಓ ಓ ಓ… ಓ ಓ ಓ ಓ

||ಹಳ್ಳಿ ಹಾಡು ತಂದಾನನ
ಹಳ್ಳಿ ಪಾಡು ತರನಾನನ
ನಮ್‌ ಭೂಮ್‌ ತಾಯಿ
ನಮ್‌ ಭೂಮ್‌ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ.. ಹೊಯ್…‌||

ಹಣ್ಣುಗಳೆಲ್ಲ ಮರಕ್ಕಲ್ಲ ಹೆತ್ತ ಬೇರಿಗಲ್ಲ
ಓ ಓ ಓ ಓ… ಓ ಓ ಓ ಓ
ಹೂವುಗಳೆಲ್ಲ ಗಿಡಕ್ಕಲ್ಲ ಹೆತ್ತ ಬಳ್ಳಿಗಲ್ಲ
ಓ ಓ ಓ ಓ… ಓ ಓ ಓ ಓ
ದೇವರ ಊರಲ್ಲಿ
ಓ ಓ ಓ ಓ… ಓ ಓ ಓ ಓ
ಕೊಟ್ಟು ಪಡೆಯಲೆ ಬೇಕಿಲ್ಲಿ
ಓ ಓ ಓ ಓ… ಓ ಓ ಓ ಓ

||ಹಳ್ಳಿ ಹಾಡು ತಂದಾನನ
ಹಳ್ಳಿ ಪಾಡು ತರನಾನನ
ನಮ್‌ ಭೂಮ್‌ ತಾಯಿ
ನಮ್‌ ಭೂಮ್‌ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ.. ಹೊಯ್…‌||

||ಹಳ್ಳಿ ಹಾಡು ತಂದಾನನ
ಹಳ್ಳಿ ಪಾಡು ತರನಾನನ
ನಮ್‌ ಭೂಮ್‌ ತಾಯಿ
ನಮ್‌ ಭೂಮ್‌ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ.. ಹೊಯ್…‌||

Halli Haadu Song Lyrics in English

Ham… Ham… Ham… Ham…
La la la la Laa… O… Oho… O… Oho…
La la la la Laa… O… Oho… O… Oho…

Halli Haadu Thandaanana
Halli Paadu Tharanaanana
Nam Bhoom Thayi
Nam Bhoom Thayi
Byada Ambuthale
Bedha Bhava Naa… Hoy…

Halli Haadu Thandaanana
Halli Paadu Tharanaanana
Nam Bhoom Thayi
Nam Bhoom Thayi
Byada Ambuthale
Bedha Bhava Naa… Hoy…

Oye… Angaladolagene
Arpada Bedagene…
Oye… Ethana Hontire
Dibbana Hontive
Oye… Dibbana Ellige
Thenkanadurige…
Oye… Bedagige Lagnana
Alkane Sobana

Esondu Bhara Horuthale…
Naguthiruthale
O o o o… O o o o
Esondu Jeeva Kaayuthale…
Ganji Needuthale
O o o o… O o o o
Bettada Bedagavva
O o o o… O o o o
Juttige Bannada Billavva
O o o o… O o o o

||Halli Haadu Thandaanana
Halli Paadu Tharanaanana
Nam Bhoom Thayi
Nam Bhoom Thayi
Byada Ambuthale
Bedha Bhava Naa… Hoy…||

Hannugalella Marakkalla Hetha Berigalla
O o o o… O o o o
Hoovugalella Gidakkalla Hetha Balligalla
O o o o… O o o o
Devara Ooralli
O o o o… O o o o
Kottu Padeyalebikilli
O o o o… O o o o

||Halli Haadu Thandaanana
Halli Paadu Tharanaanana
Nam Bhoom Thayi
Nam Bhoom Thayi
Byada Ambuthale
Bedha Bhava Naa… Hoy…||

||Halli Haadu Thandaanana
Halli Paadu Tharanaanana
Nam Bhoom Thayi
Nam Bhoom Thayi
Byada Ambuthale
Bedha Bhava Naa… Hoy…||

Song Details :

  • Song Name : Halli Haadu
  • Movie Name : Dore
  • Cast : Dr.Shivaraj Kumar, Hema Panchamukhi, Bharathi Vishnuvardhan, Ponnambalam
  • Released On : 2 November 1995
  • Music : Hamsalekha
  • Singer : S.P.Balasubramanyam
  • Lyricist : Hamsalekha
  • Director : Shivamani
  • Producer : M.Chandrashekar
  • Audio Label : Anand Audio

LEAVE A REPLY

Please enter your comment!
Please enter your name here