Home Lyrics Hasiru Gaajina Balegale Song Lyrics in Kannada – Avane Nanna Ganda

Hasiru Gaajina Balegale Song Lyrics in Kannada – Avane Nanna Ganda

39
0
Hasiru Gaajina Balegale Song Kannada Lyrics

ಕಾಶಿನಾಥ್‌ ಮತ್ತು ಸುಧಾರಾಣಿ ನಟಿಸಿರುವ ಅವನೇ ನನ್ನ ಗಂಡ ಚಿತ್ರದ ಈ ಹಾಡನ್ನು ಹಂಸಲೇಖ ಬರೆದಿದ್ದು ಲತಾ ಹಂಸಲೇಖ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿ಼ಕ್‌ ಒಡೆತನದಲ್ಲಿದೆ.

  • ಹಾಡು : ಹಸಿರುಗಾಜಿನ ಬಳೆಗಳೆ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಲತಾ ಹಂಸಲೇಖ

Hasiru Gaajina Balegale Song Lyrics in Kannada

ನಿಸಗಮಪ ಗಮಪಗಾರಿನಿ ನಿಸಗಮಪ ಗಮಪಗಾರಿನಿ
ನಿಸಗಮಪನಿಪಸಸಾ… ಅ…… ಅ……
ಹಸಿರು ಗಾಜಿನ ಬಳೆಗಳೆ ಸ್ತ್ರೀಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ ನೀ ಘಲ್‌ ಎಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮ
ಹಸಿರು ಗಾಜಿನ ಬಳೆಗಳೆ ಸ್ತ್ರೀಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ ನೀ ಘಲ್‌ ಎಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮ ಹಸಿರು ಗಾಜಿನ ಬಳೆಗಳೆ….

ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೆ
ಮದುವೆಯ ವಯಸಿಗೆ ಒಡವೆ ಇದು ತಾನೆ
ಕಾಮನ ಬಿಲ್ಲಿದು ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು
ಸ್ತ್ರೀಕುಲದ ಸೌಭಾಗ್ಯವೇ ನಿನ್ನ ರೂಪವು ಓ…. ಲ….
ಹಸಿರು ಗಾಜಿನ ಬಳೆಗಳೆ….

ಋತುಗಳ ಜೊತೆಯಲಿ ಬದುಕು ನಡೆವಾಗ
ಬದುಕಿನ ನೆರಳಲಿ ಹೆಣ್ಣು ನಡೆವಾಗ
ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ
ಸಾವಿನ ನೋವಿನ ನಡುವೆ ನಿನ್ನ ಅಳುವಿದೆ
ಸ್ತ್ರೀಕುಲದ ಸೌಭಾಗ್ಯವೇ ನಿನ್ನ ರೂಪವು ಓ…. ಲ….
ಹಸಿರು ಗಾಜಿನ ಬಳೆಗಳೆ ಸ್ತ್ರೀಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ ನೀ ಘಲ್‌ ಎಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮ
ಹಸಿರು ಗಾಜಿನ ಬಳೆಗಳೆ ಸ್ತ್ರೀಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ ನೀ ಘಲ್‌ ಎಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮ ಹಸಿರು ಗಾಜಿನ ಬಳೆಗಳೆ….

Hasiru Gaajina Balegale Song Lyrics in English

Nisagamapa Gamapagarini Nisagamapa Gamapagarini
Nisagamapanipasasa…. Aa.… Aa….
Hasiru Gajina Balegale Sthreekulada Shubha Swaragale
Ee Kaigalige Shrungarave Nee Ghal Endare Sangeethave
Nillada Gaana Nimmadamma
Hasiru Gajina Balegale Sthreekulada Shubha Swaragale
Ee Kaigalige Shrungarave Nee Ghal Endare Sangeethave
Nillada Gaana Nimmadamma Hasiru Gajina Balegale….

Thottilina Koosige Drushti Idu Thaane
Maduveya vayasige Odave Idu Thaane
Kaamanabillidu Idara Saati Nilladu
Rushigala Samyama Idara Munde Nilladu
Sthreekulada Sowbhagyve Ninna Roopavu O… Lalalalaa….
Hasiru Gaajina Balegale….

Ruthugala Jotheyali Baduku Nadevaaga
Badukina Neralali Hennu Nadevaaga
Premada Pranayada Naduve Ninna Naguvide
Saavina Novina Naduve Ninna Aluvide
Sthreekulada Sowbhagyve Ninna Roopavu O… Lalalalaa….
Hasiru Gajina Balegale Sthreekulada Shubha Swaragale
Ee Kaigalige Shrungarave Nee Ghal Endare Sangeethave
Nillada Gaana Nimmadamma
Hasiru Gajina Balegale Sthreekulada Shubha Swaragale
Ee Kaigalige Shrungarave Nee Ghal Endare Sangeethave
Nillada Gaana Nimmadamma Hasiru Gajina Balegale….

Song Details :

  • Song Name : Hasiru Gaajina Balegale
  • Movie Name : Avane Nanna Ganda
  • Released on : 1989
  • Cast : Kashinath & Sudharani
  • Music : Hamsalekha
  • Lyrics : Hamsalekha
  • Singer : Latha Hamsalekha
  • Director : A.Umesh
  • Producer : K.Prabhakar
  • Music Label : Lahari Music

LEAVE A REPLY

Please enter your comment!
Please enter your name here