Home Lyrics Hejjegondu Hejje Song Lyrics in Kannada – Prithvi

Hejjegondu Hejje Song Lyrics in Kannada – Prithvi

87
0
Hejjegondu Hejje Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಪರ್ವತಿ ತಿರುವೊತ್ತು ನಟಿಸಿರುವ ಪೃಥ್ವಿ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಕವಿರಾಜ್‌ ಬರೆದಿದ್ದು ಟಿಪ್ಪು, ಶ್ವೇತಾ ಮೋಹನ್‌, ಕ್ಲಿಂಟನ್‌, ಬೆನ್ನಿ ದಯಾಳ್‌ ಹಾಡಿದ್ದಾರೆ, ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿರುವ ಪೃಥ್ವಿ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Powerstar Puneeth Rajkumar, Parvathi Thiruvothu starrer Prithvi Movie, lyrics written by Kaviraj Sung by Tippu, Shweta Mohan, Clinton, Benny Dayal. Music composed by Manikanth Kadri, Audio rights are owned by renowned audio company Anand Audio.

More Songs From Prithvi :

  • ಹಾಡು : ಹೆಜ್ಜೆಗೊಂದು ಹೆಜ್ಜೆ
  • ಸಂಗೀತ : ಮಣಿಕಾಂತ್‌ ಕದ್ರಿ
  • ಗಾಯನ : ಟಿಪ್ಪು, ಕ್ಲಿಂಟನ್‌, ಶ್ವೇತಾ ಮೋಹನ್‌, ಬೆನ್ನಿ ದಯಾಳ್‌
  • ಸಾಹಿತ್ಯ : ಕವಿರಾಜ್

Hejjegondu Hejje Song Lyrics in Kannada

ಹೆಜ್ಜೆಗೊಂದು ಹೆಜ್ಜೆ
ಜೋಡಿಗೂಡಿ ಸಾಗೋ ಸಂಜೆ
ಮಧುರ ಸುಮಧುರ
ಮತ್ತೆ ಮತ್ತೆ ಮತ್ತೆ
ಬೇಟಿಯಾಗುವಂತ ಹೊತ್ತೆ
ಏನಿದು ಸಡಗರ
ಹರುಷ ಒಂದೊಂದೊಂದು ನಿಮಿಷ
ಕನಸಲ್ಲ ಬಹುಶಃ
ಎಂತಾ ಸ್ನೇಹ…
ಆಹಹಾ ಬಲು ಮೋಹಕ…
ಅರಿವ ಮುಂಚೆ ಅರಳಿಕೊಂಡಿದೆ
ಎದೆಯಲೊಂದು ಹೂ ಬನ
ನಿಂತಲ್ಲೆ ನೀಲಿ ಗಗನದಿ
ನಾ ತೇಲಿ ಹೋದೆ….

ಮೋಡ ಮುತ್ತಾಗಿ ಮಳೆಗರೆವಾಗ
ಹೂವಿಗಾದಂತೆ ಕಚಗುಳಿ
ಖಾಲಿ ಖಾಲಿ ಹಾಳೆಯಲ್ಲಿ
ಏನೋ ಗೀಚೊ ವೇಳೇಲಿ
ನಿನ್ನ ಚಿತ್ರವೇನೆ ಮೂಡಿಬಂತಲ್ಲಿ
ಜೀವ ನಿಂಗಾಗಿ ಉಸಿರುಸಿರಲ್ಲಿ
ಮಾಡಿದೆ ಈಗ ಚಳುವಳಿ
ಹೇಳಿ ಕೇಳಿ ನಿನ್ನ ಕೈಲಿ ಸಿಕ್ಕಿಕೊಂಡೆ ನಾನಿಲ್ಲಿ
ಎಲ್ಲೂ ನಿಂದೆ ದಾಳಿ ಹೇಗೆ ತಾಳಲಿ
ಹಿಡಿದು ತಂದು ಸುಮದ ಸಂತೆಗೆ
ಯತ್ನಿಸಿದಂತೆ ಜೀವನ
ನಿನ್ನಿಂದ ನನ್ನ ಕನಸಿಗೆ
ನೂರಾರು ಬಣ್ಣ ಹೋ ಹೋ ಹೋ

ದಟ್ಟ ಕಾಡಲ್ಲಿ ಜೊತೆ ಜೊತೆಯಲ್ಲಿ
ಕಳೆದು ಹೋಗೋಣ ಬರುವೆಯಾ
ಅಪ್ಪಿ ತಪ್ಪಿ ನೀನು ನನ್ನ ಸೋಕಿದಂಥ ಹೊತ್ತಲಿ
ಸಾವಿರಾರು ಮಿಂಚು ನನ್ನ ಮೈಯಲಿ
ನಿನ್ನ ಕಿವಿಯಲ್ಲಿ ಪಿಸುದನಿಯಲ್ಲಿ
ಗುಟ್ಟು ಹೇಳೋಕೆ ಬಿಡುವೆಯಾ

ಬೇಡ ಬೇಡ ಅಂದು ಕೂಡ
ಕೇಳುತ್ತಿಲ್ಲ ಈ ಮನ
ನಿನ್ನ ಕೆನ್ನೆಯೊಮ್ಮೆ ಗಿಲ್ಲಲೇನು ನಾ
ಬರುವ ಮುನ್ನ ಬಂದ ಹಾಗಿದೆ
ಋತು ವಸಂತ ನನ್ನಲಿ… ನನ್ನಲಿ
ಎಲ್ಲೆಲ್ಲೂ ಏನೋ ಸೊಗಸಿದೆ… ಈ ಮಾಯೆ ಏನೋ….

Hejjegondu Hejje Song Lyrics in English

Hejjegondu Hejje
Jodigudi Sago Sanje
Madhura Sumadhura
Mathe Mathe Mathe
Betiyaguvantha Hotthe
Enidu Sadagara
Harusha Ondondondu Nimisha
Kanasalla BahushahaEntha Sneha…
Ahahaa Balu Mohaka…
Ariva Munche Aralikondide
Edeyalondu Hoo Bana
Ninthalle Neeli Gaganadi
Naa Theli Hode….

Moda Mutthagi Malegarevaaga
Hoovigadanthe Kachaguli
Khali Khali Haleyalli
Eno Geecho Veleli
Ninna Chitravene Moodi Banthalli
Jeeva Ningagi Usirusiralli
Maadide Eega Chaluvali
Heli Keli Ninna Kaili Sikkikonde Nanilli
Ellu Ninde Daali Hege Thaalali
Hididu Thandu Sumada Santhege
Yathnisidanthe Jeevana
Ninninda Nanna Kanasige
Nooraru Banna Ho Ho Ho….

Datta Kaadalli Jothe Jotheyalli
Kaledu Hogona Baruveyaa
Appi Thappi Neenu Nanna Sokidantha Hotthali
Saaviraru Minchu  Nanna Maiyali
Ninna Kiviyalli Pisudaniyalli
Guttu Heloke Biduveyaa

Beda Beda Andu Kuda
Kelutthilla Ee Mana
Ninna Kenneyomme Gillalenu Naa
Baruva Munna  Banda Haagide
Ruthu Vasantha Nannali… Nannali
Ellellu Eno Sogaside… Ee Maaye Aye…

Song Details :

  • Song Name : Hejjegondu Hejje
  • Movie Name : Prithvi
  • Cast : Powerstar Puneeth Rajkumar, Parvathy Thiruvothu, Avinash, Srinivas Murthy
  • Released On : 23 April 2010
  • Music : Manikanth Kadri
  • Singer : Tippu, Shwetha Mohan, Clinton, Benny Dayal
  • Lyricist : Kaviraj
  • Director : Jacob Verghese
  • Producer : M.B.Babu
  • Audio Label / Credits : Anand Audio

LEAVE A REPLY

Please enter your comment!
Please enter your name here