Home Singers Ananya Bhat Helade Kelade Song Lyrics in Kannada – Geetha

Helade Kelade Song Lyrics in Kannada – Geetha

58
0
Helade Kelade Song Kannada Lyrics

ಗೀತಾ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಗೌಸ್‌ ಫೀರ್ ಬರೆದಿದ್ದು ರಾಜೇಶ್‌ ಕೃಷ್ಣನ್‌ & ಅನನ್ಯಾ ಭಟ್ ಹಾಡಿದ್ದಾರೆ, ಅನೂಪ್‌ ರೂಬೆನ್ಸ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಗೋಲ್ಡನ್‌ಸ್ಟಾರ್‌ ಗಣೇಶ್, ಪ್ರಯಾಗ ಮಾರ್ಟಿನ್‌, ದೇವರಾಜ್‌, ಸುಧಾರಾಣಿ, ಶಾನ್ವಿ ಶ್ರೀವಾತ್ಸವ್ ಹಾಗೂ ಇತರರು ನಟಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

Lyrics of this song from Geetha movie is written by Ghousepheer, sung by Rajesh Krishnan & Ananya Bhat, music composed by Anoop Rubens, movie starring Goldenstar Ganesh, Prayag Martin, Devraj, Sudharani, Shanvi Srivatsav and others, the audio rights of the film have been acquired by renowned audio company Anand Audio.

  • ಹಾಡು : ಹೇಳದೆ ಕೇಳದೆ
  • ಸಂಗೀತ : ಅನೂಪ್‌ ರೂಬೆನ್ಸ್‌
  • ಗಾಯನ : ರಾಜೇಶ್‌ ಕೃಷ್ಣನ್‌ & ಅನನ್ಯಾ ಭಟ್‌
  • ಸಾಹಿತ್ಯ : ಗೌಸ್‌ ಫೀರ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Helade Kelade Song Lyrics in Kannada

ಹೇಳದೆ ಕೇಳದೆ ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೇ ನಾ ತುಳಿದೆ

ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ
ಬಿಡುವನು ಕೊಡದೆ ಸಾಗಿದೆ
ಬೆಳವಣಿಗೆ ಹೊಸ ಬರವಣಿಗೆ
ಹಣೆಯಲಿ ಈಗ ಮೂಡಿದೆ

ಹೇಳದೆ ಕೇಳದೆ ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೇ ನಾ ತುಳಿದೆ…

ನಿನ್ನ ತೋಳೇ ತಂಗುದಾಣ
ಅಲ್ಲೇ ಜೀವಿಸಲಿ ಶಾಶ್ವತ
ನಿನ್ನ ಮೇಲೆ ಪಂಚಪ್ರಾಣ
ನನ್ನ ಜಗ ನಿನಗೆ ಸೀಮಿತ

ಕೇಳದೆ ಅನಿಸಿಕೆ ಸೇರಿದೆ ಹೃದಯಕೆ
ನಿನ್ನ ಒಲವೆ ನೆಪ ಈಗ ಬದುಕೋಕೆ
ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ
ಬಿಡುವನು ಕೊಡದೆ ಸಾಗಿದೆ

ಎಲ್ಲ ಜನುಮ ತರಲು ಪ್ರೇಮ
ಆಗಿ ಬಾ ನೀನೇ ನೇಮಕ
ನಿಂದೆ ಅಮಲು ಅದಲು ಬದಲು ನನ್ನ
ದಿನಚರಿಯೆ ಕಾಯಕ
ಮಾಗಿದೆ ಪರಿಚಯ ಭಾವದ ವಿನಿಮಯ
ನಿನ್ನ ಹೆಸರೇ ನನ್ನುಸಿರ ಅಡಿಪಾಯ

ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ
ಬಿಡುವನು ಕೊಡದೆ ಸಾಗಿದೆ

Helade Kelade Song Lyrics in English

Helade Kelade Jeevavu Jaaride
Ninna Hejje Guruthanne Naa Thulide

Neralu Seri Neralige
Usiru Banthu Usirige
Banadolage Meravanige
Biduvanu Kodade Sagide
Belavanige Hosa Baravanige
Haneyali Eega Moodide

Helade Kelade Jeevavu Jaaride
Ninna Hejje Guruthanne Naa Thulide…

Ninna Thole Thangudana
Alle Jeevisali Shashwatha
Ninna Mele Panchaprana
Nanna Jaga Ninage Seemitha

Kelade Anisike Seride Hrudayake
Ninna Olave Nepa Eega Badukoke
Neralu Seri Neralige
Usiru Banthu Usirige
Manadolage Meravanige
Biduvanu Kodade Sagide

Ella Januma Tharalu Prema
Aagi Baa Neene Nemaka
Ninde Amalu Adalu Badalu Nanna
Dinachariye Kaayaka
Maagide Parichaya Bhavada Vinimaya
Ninna Hesare Nannusira Adipaya

Neralu Seri Neralige
Usiru Banthu Usirige
Manadolage Meravanige
Biduvanu Kodade Sagide

Song Details :

  • Song Name : Helade Kelade
  • Movie Name : Geetha
  • Released On : 27 September 2019
  • Cast : Goldenstar Ganesh, Prayag Martin, Devraj, Sudharani, Shanvi Srivatsav
  • Music : Anoop Rubens
  • Singers : Rajesh Krishnan, Ananya Bhat
  • Lyricist : Ghouse peer
  • Director : Vijay Nagendra
  • Producer : Syed Salam, Shilpa Ganesh
  • Audio Label : Anand Audio

LEAVE A REPLY

Please enter your comment!
Please enter your name here