Home Lyrics Hele Meenakshi Song Lyrics in Kannada – Kutumba

Hele Meenakshi Song Lyrics in Kannada – Kutumba

49
1
Hele Meenakshi Song Kannada Lyrics

ಸೂಪರ್‌ಸ್ಟಾರ್‌ ಉಪೇಂದ್ರ ಹಾಗೂ ನತನ್ಯ ಸಿಂಗ್‌ ಅಭಿನಯದ ಕುಟುಂಬ ಚಿತ್ರ ತೆಲುಗಿನ ಗ್ಯಾಂಗ್‌ಲೀಡರ್‌ ಚಿತ್ರದ ರೀಮೆಕ್‌ ಆಗಿದ್ದು ಕುಟುಂಬ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಗುರುಕಿರಣ್‌ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Kutumba

  • ಹಾಡು : ಹೇಳೆ ಮೀನಾಕ್ಷಿ
  • ಸಂಗೀತ : ಗುರುಕಿರಣ್
  • ಗಾಯನ : ಗುರುಕಿರಣ್
  • ಸಾಹಿತ್ಯ : ಕವಿರಾಜ್

Hele Meenakshi Song Lyrics in Kannada

ಹೇಳೆ ಮೀನಾಕ್ಷಿ ನನ್ನ ಚಮ್ಕಾಯ್ಸಿ ಏಕೆ ನೀ ನಗುವೆ
ಯಾಕೆ ಕಾಮಾಕ್ಷಿ ಹಿಂಗೆ ನನ್ಕಾಯ್ಸಿ ಏನು ನೀ ಪಡೆವೆ

ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ

ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ ಚಾಮ್‌

ಚಾಮ್‌ ಚಾಮ್‌ ಚಾಮ್‌ ಚಾಮ್‌ ಚಾಮ್‌ ಚಾಮ್‌

ಸುಂದರಿ ಈ ವಸಂತದ ಸುಂದರಿ
ಅಪ್ಸರೆ ಬಾನ ಚಂದಿರ ಬಂದರೆ

ಮುತ್ತಿನ ಮಾತ್ರಕೆ ಮಕ್ಕಳು ಆಗದೆ
ಬಿಟ್ಟಾಕೆ ಅಂಜಿಕೆ ಶಂಕೆ

ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ
ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ ಚಾಮ್‌

ಹೊತ್ತೊಮ್ಮೆ ಹೋದರೆ ಮತ್ತೊಮ್ಮೆ ಬಾರದೆ
ಈ ನೂರ ಯಾತಕೆ ಮಂಕೆ

ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ
ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ ಚಾಮ್‌

ಹೇಳೆ ಮೀನಾಕ್ಷಿ ನನ್ನ ಚಮ್ಕಾಯ್ಸಿ ಏಕೆ ನೀ ನಗುವೆ
ಯಾಕೆ ಕಾಮಾಕ್ಷಿ ಹಿಂಗೆ ನನ್ಕಾಯ್ಸಿ ಏನು ನೀ ಪಡೆವೆ

ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ
ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ ಚಾಮ್‌

ಯೌವ್ವನ ಬಾಳ ಹಾದಿಯ ಹೂಬನ
ಪಾವನ ಪ್ರೀತಿ ತುಂಬಿದ ಜೀವನ
ಅನ್ಸಿದ್ದನ್ನೀಗಲೆ ಈ ಹೊತ್ತೆ ಮಾಡೆಲೆ
ಗೊತ್ತಿಲ್ಲ ಏನಿದೆ ನಾಳೆ

ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ
ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ ಚಾಮ್‌

ಸುತ್ತೇಳು ಲೋಕನ ಏಳು ಸುತ್ತಾಕೋಣ
ಮೈಯ್ಯಲ್ಲಿ ಧಮ್ಮಿರೋ ವೇಳೆ

ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ
ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಿಕಿಚಿಕಿ ಚಾಮ್‌ ಚಿಕಿಚಿಕಿ ಚಾಮ್‌

ಹೇಳೆ ಮೀನಾಕ್ಷಿ ನನ್ನ ಚಮ್ಕಾಯ್ಸಿ ಏಕೆ ನೀ ನಗುವೆ
ಯಾಕೆ ಕಾಮಾಕ್ಷಿ ಹಿಂಗೆ ನನ್ಕಾಯ್ಸಿ ಏನು ನೀ ಪಡೆವೆ

ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ
ಚಾಮ್‌ ಚಾಮ್‌ ಚಿಕಿಚಿಕಿ ಚಾಮ್‌ ಚಾಮ್‌ ಚಿಕಿಚಿಕಿ

Hele Meenakshi Song Lyrics in English

Hele Meenakshi Nanna Chamkaysi Eke Nee Naguve
Yaake Kamakshi Hinge Nankaysi Enu Nee Padeve

Cham Cham Chikichiki Cham Cham Chikichiki
Cham Chikichiki Cham Chikichiki

Cham Chikichiki Cham Chikichiki Cham

Cham Cham Cham Cham Cham Cham

Sundari Ee Vasanthada Sundari
Apsare Baana Chandira Bandare

Muthina Maathrake Makkalu Aagade
Bittaake Anjike Shanke

Cham Cham Chikichiki Cham Cham Chikichiki
Cham Chikichiki Cham Chikichiki
Cham Cham Chikichiki Cham Cham Chikichiki
Cham Chikichiki Cham Chikichiki Cham

Hothomme Hodare Mathomme Baarade
Ee Noora Yaathake Manke

Cham Cham Chikichiki Cham Cham Chikichiki
Cham Chikichiki Cham Chikichiki
Cham Cham Chikichiki Cham Cham Chikichiki
Cham Chikichiki Cham Chikichiki Cham

Hele Meenakshi Nanna Chamkaysi Eke Nee Naguve
Yaake Kamakshi Hinge Nankaysi Enu Nee Padeve

Cham Cham Chikichiki Cham Cham Chikichiki
Cham Chikichiki Cham Chikichiki
Cham Cham Chikichiki Cham Cham Chikichiki
Cham Chikichiki Cham Chikichiki Cham

Youvvana Baala Haadiya Hoobana
Paavana Preethi Thumbida Jeevana
Ansiddanneegale Ee Hothe Maadele
Gothilla Enide Naale

Cham Cham Chikichiki Cham Cham Chikichiki
Cham Chikichiki Cham Chikichiki
Cham Cham Chikichiki Cham Cham Chikichiki
Cham Chikichiki Cham Chikichiki Cham

Suthelu Lokana Elu Suthakona
Maiyyella Dhammiro Vele

Cham Cham Chikichiki Cham Cham Chikichiki
Cham Chikichiki Cham Chikichiki
Cham Cham Chikichiki Cham Cham Chikichiki
Cham Chikichiki Cham Chikichiki Cham

Hele Meenakshi Nanna Chamkaysi Eke Nee Naguve
Yaake Kamakshi Hinge Nankaysi Enu Nee Padeve

Cham Cham Chikichiki Cham Cham Chikichiki
Cham Cham Chikichiki Cham Cham Chikichiki

Song Details :

  • Song Name : Hele Meenakshi
  • Movie Name : Kutumba
  • Released On : 27 March 2003
  • Cast : Superstar Upendra and Natanya Singh
  • Music : Gurukiran
  • Singers : Gurukiran
  • Lyricist : Kaviraj
  • Director : Naganna
  • Producer : S.Shailendra Babu
  • Audio Label : Anand Audio

1 COMMENT

LEAVE A REPLY

Please enter your comment!
Please enter your name here