Home Singers Shreya Ghoshal Helilla Yaarallu Naanu Song Lyrics in Kannada – Krishna Rukku

Helilla Yaarallu Naanu Song Lyrics in Kannada – Krishna Rukku

84
0
Helilla Yaarallu Song Kannada Lyrics

ಅಜಯ್‌ರಾವ್‌ ಮತ್ತು ಅಮೂಲ್ಯ ನಟಿಸಿರುವ ತೆಲುಗಿನ ಉಯ್ಯಾಲ ಜಂಪಾಲ ಚಿತ್ರದ ರಿಮೇಕ್‌ ಕೃಷ್ಣರುಕ್ಕು ಚಿತ್ರದಲ್ಲಿನ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಮತ್ತು ಶ್ರೇಯಾ ಘೋಷಾಲ್‌ ಹಾಡಿದ್ದಾರೆ, ಚಿತ್ರಕ್ಕೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song is from Krishnarukku, a remake of the Telugu film Uyyala Jampal, starring Ajay Rao and Amulya, written by Jayanth Kaykini, sung by Sonu Nigam and Shreya Ghoshal, music composed by Sridhar V Sambharam, the film’s audio rights are owned by renowned audio company Anand Audio.

  • ಹಾಡು : ಹೇಳಿಲ್ಲ ಯಾರಲ್ಲು ನಾನು
  • ಸಂಗೀತ : ಶ್ರೀಧರ್‌ ವಿ ಸಂಭ್ರಮ್‌
  • ಗಾಯನ : ಸೋನು ನಿಗಮ್‌, ಶ್ರೇಯಾ ಘೋಷಾಲ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ
  • ಆಡಿಯೋ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Helilla Yaarallu Naanu Song Lyrics in Kannada

ಇಷ್ಕ್‌ ಮೆ ಜೀನಾ ಬಿ ಹೈ
ಇಷ್ಕ್‌ ಮೇ ಮರ್ನಾ ಬಿ ಹೈ…

ಹೇಳಿಲ್ಲ ಯಾರಲ್ಲು ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲ್ಲಿ ನಾನೀಗ ಸೆರೆಯಾಗಲೇನು

ಇಷ್ಕ್‌ ಜೀನಾ ಬಿ ಹೈ ಇಷ್ಕ್‌ ಮರ್ನಾ ಬಿ ಹೈ
ಇಷ್ಕ್‌ ತಾರೆ ಜಮೀ ಇಷ್ಕ್‌ ತೂಫಾನ್‌ ಹೈ
ಇಷ್ಕ್‌ ಜೀನಾ ಬಿ ಹೈ ಇಷ್ಕ್‌ ಮರ್ನಾ ಬಿ ಹೈ
ಇಷ್ಕ್‌ ತಾರೆ ಜಮೀ ಇಷ್ಕ್‌ ತೂಫಾನ್‌ ಹೈ

ಓ… ಹೇಳಿಲ್ಲ ಯಾರಲ್ಲು ನಾನು
ಈ ಗುಟ್ಟಲ್ಲಿ ಶಾಮೀಲು ನೀನು

ಗಾಳಿಯೇ ನನ್ನನು ನಿನ್ನೆಡೆ ನೂಕಿದೆ
ಭಾಷೆಗೂ ಮೀರಿದ ಭಾವನೆ ಏಕಿದೆ

ವಿವರವಾಗಿ ನೋಟವೇ
ವರದಿಯನ್ನು ನೀಡಿದೆ
ನನಗೆ ನೀನೆ ಬೇಕಿದೆ…

ಇಷ್ಕ್‌ ಜೀನಾ ಬಿ ಹೈ ಇಷ್ಕ್‌ ಮರ್ನಾ ಬಿ ಹೈ
ಇಷ್ಕ್‌ ತಾರೆ ಜಮೀ ಇಷ್ಕ್‌ ತೂಫಾನ್‌ ಹೈ

ಓ… ಈಗಂತು ಗಾಯಾಳು ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಈ ಪ್ರೀತಿ ಈಗ ಅತಿಯಾಗುವಂತೆ
ನನ್ನನ್ನು ನೀನು ಹುಡುಕಾಡುವಂತೆ
ಆಗಾಗ ಒಂಚೂರು ಮರೆಯಾಗಲೇನು

ಮೆಲ್ಲನೆ ತಿದ್ದು ಬಾ ಮುತ್ತಿನ ಅಕ್ಷರ
ಸ್ವಪ್ನವೇ ಸಿಕ್ಕಿದೆ ಇದ್ದರೂ ಎಚ್ಚರ
ಚೆಲುವೆ ನಿನ್ನ ಕೂಗುತಾ
ಚಕಿತನಾಗಿ ನೋಡುತಾ
ಬದುಕಬಲ್ಲೆ ಸಾಯುತಾ….

ಇಷ್ಕ್‌ ಜೀನಾ ಬಿ ಹೈ ಇಷ್ಕ್‌ ಮರ್ನಾ ಬಿ ಹೈ
ಇಷ್ಕ್‌ ತಾರೆ ಜಮೀ ಇಷ್ಕ್‌ ತೂಫಾನ್‌ ಹೈ

ತ ನ ನ ನ ಹೇಳಿಲ್ಲ ಯಾರಲ್ಲು ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲ್ಲಿ ನಾನೀಗ ಸೆರೆಯಾಗಲೇನು

Helilla Yaarallu Naanu Song Lyrics in English

Ishq Me Jeena Be Hai
Ishq Me Marna Be Hai…

Helilla Yaarallu Naanu
Ee Guttalli Shaamilu Neenu
Kanninda Neenu Paaragadanthe
Nanninda Endu Dooragadanthe
Ninnalli Naaniga Sereyagalenu

Ishq Jeena Be Hai Ishq Marna Be Hai
Ishq Thaare Jami Ishq Thoofan Hai
Ishq Jeena Be Hai Ishq Marna Be Hai
Ishq Thaare Jami Ishq Thoofan Hai

O… Helilla Yaarallu Naanu
Ee Guttalli Shaamilu Neenu

Gaaliye Nannanu Ninnede Nookide
Bhashegu Meerida Bhavane Ekide

Vivaravagi Notave
Varadiyannu Needide
Nanage Neene Bekide…

Ishq Jeena Be Hai Ishq Marna Be Hai
Ishq Thaare Jami Ishq Thoofan Hai

O… Eeganthu Gaayalu Naanu
Ee Guttalli Shaamilu Neenu
Ee Preethi Eega Athiyaguvanthe
Nannannu Neenu Hudukaduvanthe
Agaaga Onchuru Mareyagalenu

Mellane Thiddu Baa Mutthina Akshara
Swapnave Sikkide Iddaru Ecchara
Cheluve Ninna Koogutha
Chakithanagi Nodutha
Badukaballe Saayutha…

Ishq Jeena Be Hai Ishq Marna Be Hai
Ishq Thaare Jami Ishq Thoofan Hai

Ta Na Na Na Helilla Yaarallu Naanu
Ee Guttalli Shaamilu Neenu
Kanninda Neenu Paaragadanthe
Nanninda Endu Dooragadanthe
Ninnalli Naaniga Sereyagalenu

Song Details :

  • Song Name : Helilla Yaarallu Naanu
  • Movie Name : Krishna Rukku
  • Released On : 26 February 2016
  • Cast : Ajay Rao, Amulya
  • Music : Sridhar V Sambhram
  • Singer : Sonu Nigam, Shreya Ghoshal
  • Lyricist : Jayanth Kaikini
  • Director : Anil Kumar
  • Producers : Vasavi Uday Mehtha, Uday K Mehtha
  • Audio Label / Credits : Anand Audio

LEAVE A REPLY

Please enter your comment!
Please enter your name here