Home Lyrics Helu Shiva Song Lyrics in Kannada – Lucia

Helu Shiva Song Lyrics in Kannada – Lucia

24
0
Helu Shiva Song Kannada Lyrics

ನೀನಾಸಂ ಸತೀಶ್‌, ಶೃತಿ ಹರಿಹರನ್‌ ನಟಿಸಿರುವ ಲೂಸಿಯಾ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು, ನವೀನ್‌ ಸಜ್ಜು, ರಕ್ಷಿತ್‌ ನಗರ್ಲೆ, ಯೋಗರಾಜ್‌ ಭಟ್ ಹಾಡಿದ್ದಾರೆ, ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಯಾಕೋ ಬರಲಿಲ್ಲ
  • ಸಂಗೀತ : ಪೂರ್ಣಚಂದ್ರ ತೇಜಸ್ವಿ
  • ಗಾಯನ : ನವೀನ್‌ ಸಜ್ಜು, ರಕ್ಷಿತ್‌ ನಗರ್ಲೆ, ಯೋಗರಾಜ್‌ ಭಟ್
  • ಸಾಹಿತ್ಯ : ಯೋಗರಾಜ್‌ ಭಟ್

Helu Shiva Song Lyrics in Kannada

ಹೇಳು ಶಿವ.. ಹೇಳು ಶಿವ..
ಹೇಳು ಶಿವ ಯಾಕಿಂಗಾದೆ ಯಾಕಿಷ್ಟು ವೀಕಾದೆ
ಹೇಳು ಶಿವ ಯಾಕಿಂಗಾದೆ ಏನಯ್ಯ ನಿನ ಬಾಧೆ

ಹೈಸ್ಕೂಲು ಪಾಸಾದೆ ಪ್ರೇಮದಲಿ ಫೇಲಾದೆ
ಹೈಸ್ಕೂಲು ಪಾಸಾದೆ ಪ್ರೇಮದಲಿ ಫೇಲಾದೆ
ಆ ನಿಮ್ಮ ಕತೆ ಈ ನನ್ನ ಕತೆ ಎರಡರಲೂ ಒಂದೇ ವ್ಯಥೆ
ಎಲ್ಲಿಂದ ಹೇಳುವುದೋ ಶುರುವಿನಲೇ ಮುಗಿಯುವುದೋ
ಮುಗೀತಪ್ಪ ಅಂದುಕೊಂಡ್ರೆ ಮತ್ತೆ ಶುರುವಾಗುವುದೋ

ಹೇಳು ಶಿವ ಯಾಕಿಂಗಾದೆ ಯಾಕಿಷ್ಟು ವೀಕಾದೆ
ಹೇಳು ಶಿವ ಯಾಕಿಂಗಾದೆ ಏನಯ್ಯ ನಿನ ಬಾಧೆ

ಎದೆ ಬಾಗಿಲ ಬೆಲ್ಲು ಒತ್ತಿ ನಸುನಕ್ಕಿತು ಹೂವೊಂದು
ಒಳಬಾರದೆ ಹೊರಟೇ ಹೋಯಿತು ಹಳೆ ವ್ಯಾನಿಟಿ ಬ್ಯಾಗೊಂದು
ಅವಳ ಕಣ್ಣ ನಗುವಿನಲ್ಲೂ ಮಿನುಗುತಿತ್ತು ಹನಿಯೊಂದು
ಬೆಳದಿಂಗಳ ಹೀಟಿಗೆ ಎದ್ದು ಗೋಳಿಟ್ಟಿತು ನಾಯೊಂದು
ಸತ್ತ ಚಂದಮಾಮನಿಗೊಂದು ಶವಪೆಟ್ಟಿಗೆ ಸಿಗಬಹುದೇ
ಆಟೋ ರಿಕ್ಷಾ ಹಿಂದೆ ಹೀಗೆ ಸಾಲೊಂದ ನಾ ಬರೆದೆ
ಏನಿದೆ ಹಳೆ ಹುಡುಗಿ ಕನಸಲಿ ಏಳಲೇ ಸಿವ ಬೆಳಗಾಯ್ತು
ಬ್ರೆಶಿಗೆ ಒಸಿ ಪೇಸ್ಟು ಹಾಕಲೆ ಎಣ್ಣೆಗೆ ಬಾಯ್‌ ಕೊಳಕಾಯ್ತು

ಹೇಳು ಶಿವ.. ಹೇಳು ಶಿವ..
ಹೇಳು ಶಿವ ಯಾಕಿಂಗಾದೆ ಯಾಕಿಷ್ಟು ವೀಕಾದೆ
ಹೇಳು ಶಿವ ಯಾಕಿಂಗಾದೆ ಏನಯ್ಯ ನಿನ ಬಾಧೆ

ನೆನ್ನೆಗಳ ಊರಿನಲಿ ಹುಡುಗಿಯರ ಸಂತೆಯಿದೆ
ಹುಡುಗಿಯರ ಸಂತೆಯಲಿ ನಾಳೆಗಳ ಚಿಂತೆಯಿದೆ
ನೋಟುಬುಕ್ಕು ಕೊನೆಯ ಪೇಜು ಗೀಚಿಕೊಂಡ ಹೆಸರುಗಳು
ಸೆಲ್‌ಫೋನು ಗ್ಯಾಲರಿಯಲ್ಲಿ ಕೆನ್ನೆ ತೋಯಿಸೋ ಫೋಟೊಗಳು
ಸತ್ತ ಕನಸಿಗೆಳ್ಳು ನೀರು ನನ ಹುಡುಗಿ ಬಿಡಬಹುದು
ತೂತು ಮಡಿಕೆಯಂತ ಹೃದಯಾ ಎಷ್ಟು ಬೀರು ಕುಡಿಬಹುದು
ಹೃದಯಕೆ ಇಚುಗಾರ್ಡು ಹಚ್ಚಲೆ ನೆನಪು ತುಂಬಾ ತೆರೆದಾಗ
ಮುಗಿವೆವು ಕೈ ನಿನ್ನಾ ಮೂತಿಗೆ ನಿಲ್ಸಲೇ ನಿನ್ ಹಳೆರಾಗ

ಹೈಸ್ಕೂಲು ಪಾಸಾದೆ ಪ್ರೇಮದಲಿ ಫೇಲಾದೆ
ಹೈಸ್ಕೂಲು ಪಾಸಾದೆ…
ಓಕೆ ಸಿವ ಸಾಕು ಸಿವ ಟಾಟ ಸಿವ…
ಮಲ್ಕೊ ಸಿವ…

Helu Shiva Song Lyrics in English

Helu Shiva… Helu Shiva…
Helu Shiva Yaakingade Yaakishtu Weekade
Helu Shiva Yaakingade Enayya Nina Baadhe

High School-u Paasade Premadali Fail-ade
High School-u Paasade Premadali Fail-ade
Aa Nimma Kathe Ee Nanna Kathe Eradarallu Onde Vyathe
Ellinda Heluvudo Shuruvinale Mugiyuvudo
Mugithappa Andukondre Mathe Shuruvaguvudo

Helu Shiva Yaakingade Yaakishtu Weekade
Helu Shiva Yaakingade Enayya Nina Baadhe

Ede Baagila Bellu Othi Nasunkkithu Hoovondu
Olabaarade Horate Hoyithu Hale Vyaniti Byagondu
Avala Kanna Naguvinallu Minuguthithu Haniyondu
Beladingala Heatige Eddu Golittithu Naayondu
Satha Chandamamanigondu Shavapettige Sigabhude
Auto Riksha Hinde Heege Saalonda Naa Barede
Enide Hale Hudugi Kanasali Elale Siva Belagaythu
Breshige Osi Paste-u Haakale Ennege Baay Kalakaythu

Helu Shiva… Helu Shiva…
Helu Shiva Yaakingade Yaakishtu Weekade
Helu Shiva Yaakingade Enayya Nina Baadhe

Nenne gala Oorinali Hudugiyara Santheyide
Hudugiyara Santheyali Naalegala Chintheyide
Note-u Book-u Koneya Page-u Geechikonda hesarugala
Cell Phone-u Gallery-yalli Kenne Thoyiso Photogalu
Satha Kanasigellu Neeru Nana Hudugi Bidabahudu
Thoothu Madikeyantha Hrudaya Eshtu Beer-u Kudibahudu
Hrudayake Itch-u Guard-u Hacchale Nenapu Thumba Teredaaga
Mugivevu Kai Ninna Moothige Nilsale Nin Haleraaga

High School-u Paasade Premadali Fail-ade
High School-u Paasade…
OK Siva Saaku Siva Tata Siva…
Malko Siva…

Song Details :

  • Song Name : Helu Shiva
  • Movie Name : Lucia
  • Released on : 2013
  • Cast : Neenasam Sathish, Shruti Hariharan
  • Music : Poornachandra Tejaswi.S.V
  • Singers : Naveen Sajju, Rakshith Nagarle, Yogaraj Bhat
  • Lyrics : Yogaraj Bhat
  • Director : Pawan Kumar
  • Producer : Pawan Kumar, Swmya Jagan Murthy, Shivaram, Ravi Kashyap & More
  • Audio Label : Anand Audio

LEAVE A REPLY

Please enter your comment!
Please enter your name here