Home Singers K.S.Chitra Hennu Chanda Song Lyrics in Kannada – Nannaseya Hoove

Hennu Chanda Song Lyrics in Kannada – Nannaseya Hoove

48
0
Hennu Chenda Song Kannada Lyrics

ನವರಸನಾಯಕ ಜಗ್ಗೇಶ್‌, ಪೂಜಾಬೇಡಿ, ದೊಡ್ಡಣ್ಣ, ಟೆನ್ನಿಸ್‌ ಕೃಷ್ಣ, ಆಶಾಲತಾ ನಟಿಸಿರುವ ನನ್ನಾಸೆಯ ಹೂವೆ ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ರಾಜೇಶ್‌ ಕೃಷ್ಣನ್‌ & ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the movie Nannaseya Hoove Starring Navrasanayak Jaggesh, Poojabedi, Doddanna, Tennis Krishna, Ashalatha, written by music director Hamsalekha, sung by Rajesh Krishnan & KS Chitra, The audio rights of the film are owned by the renowned audio company Anand Audio.

Other Songs from Nannaseya Hoove :

  • ಹಾಡು : ಹೆಣ್ಣು ಚಂದ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ ಕೃಷ್ಣನ್‌, ಕೆ.ಎಸ್.ಚಿತ್ರಾ

Hennu Chanda Song Lyrics in Kannada

ಹೆಣ್ಣು ಚಂದ ಹೆಣ್ಣು ಚಂದ
ಹೆಣ್ಣಿವಳ ಕಣ್ಣು ಚಂದ
ಈ ಚೆಂದ ಯಾತರಿಂದ?
ಕಣ್‌ ಕಪ್ಪಿನ ಮೆರುಗಿಂದ
ಆ ಕಣ್ಣಿನ ನೋಟದ ಮಾತಿಂದ
ಆ ಮಾತಿನ ಒಳಗಣ ಒಲವಿಂದ
ಆ ಜೋಕಿನಿಂದ…. ನಾಜೂಕಿನಿಂದ!

||ಹೆಣ್ಣು ಚಂದ ಹೆಣ್ಣು ಚಂದ
ಹೆಣ್ಣಿವಳ ಕಣ್ಣು ಚಂದ
ಈ ಚೆಂದ ಯಾತರಿಂದ?
ಕಣ್‌ ಕಪ್ಪಿನ ಮೆರುಗಿಂದ||

ಬಳಸಿರುವ ಪದಗಳಲೆ
ಬರೆದರೆ ಹೆಣ್ಣಿಗೆ ಮೆರುಗಿಲ್ಲ… ಮೆರುಗಿಲ್ಲ…
ಹೊಸಪದವ ಅರಸಿದರೆ
ಅಂದವು ಮುಟ್ಟದ ಪದವಿಲ್ಲ… ಪದವಿಲ್ಲ…
ಮಲ್ಲಿಗೆ ಎಂದರೆ ಮಯೂರಿ ಆಗುವಳು
ಬಳ್ಳಿಯೇ ಎಂದರೆ ಕೋಗಿಲೆ ಆಗುವಳು
ಎಲ್ಲಾ ಇವಳ ನಗುವಿಂದ…
ಆ ನಗುವಿನ ಬೆಳ್ಳಿ ಬೆಳಕಿಂದ…
ಆ ಬೆಳಕಿನ ಒಳಗಣ ಒಲವಿಂದ
ಆ ಜೋಕಿನಿಂದ ನಾಜೂಕಿನಿಂದ

||ಹೆಣ್ಣು ಚಂದ ಹೆಣ್ಣು ಚಂದ
ಹೆಣ್ಣಿವಳ ಕಣ್ಣು ಚಂದ
ಈ ಚೆಂದ ಯಾತರಿಂದ?
ಕಣ್‌ ಕಪ್ಪಿನ ಮೆರುಗಿಂದ||

ಚೆಲುವು ಇದೆ ಸೆಳೆತ ಇದೆ
ಹೆಣ್ಣಭಿಮಾನದ ಹೆಮ್ಮೆಯಿದೆ… ಹೆಮ್ಮೆಯಿದೆ
ಹರಯವಿದೆ ಪ್ರಣಯವಿದೆ
ಸೂರ್ಯನೆ ಬಿಡಿಸುವ ದಳಗಳಿವೆ… ದಳಗಳಿವೆ
ತಾವರೆ ಎಂದರೆ ನೀರಾಗುವಳು
ಋತುಗಳೆಂದರೆ ಹಬ್ಬಗಳಾಗುವಳು
ಎಲ್ಲಾ ಇವಳೇ ನೆನೆದಂತೇ…
ಆ ಮನಸಿನ ಸಾವುರ ರಂಗಂತೇ…
ಆ ರಂಗಿನ ಒಳಗಣ ಒಲವಂತೆ
ಆ ಜೋಕಿನಂತೆ… ನಾಜೂಕಿನಂತೆ

||ಹೆಣ್ಣು ಚಂದ ಹೆಣ್ಣು ಚಂದ
ಹೆಣ್ಣಿವಳ ಕಣ್ಣು ಚಂದ
ಈ ಚೆಂದ ಯಾತರಿಂದ?
ಕಣ್‌ ಕಪ್ಪಿನ ಮೆರುಗಿಂದ
ಹೆಣ್ಣು ಚಂದ ಹೆಣ್ಣು ಚಂದ
ಹೆಣ್ಣಿವಳ ಕಣ್ಣು ಚಂದ||

Hennu Chanda Song Lyrics in English

Hennu Chanda Hennu Chanda
Henninivala Kannu Chanda
Ee Chanda Yatharinda?
Kan Kappina Meruginda
Aa Kannina Notada Maathindaa…
Aa Mathina Olagana Olavindaa…
Aa Jokininda.. Naajokininda|

||Hennu Chanda Hennu Chanda
Henninivala Kannu Chanda
Ee Chanda Yaatharinda?
Kan Kappina Meruginda||

Balasiruva Padagalale
Baredare Hennige Merugilla… Merugilla…
Hosapadva Harasidare
Andavu Muttada Padavilla… Padavilla…
Mallige Endare Mayuri Aaguvalu
Balliye Endare Kogile Aaguvalu
Ellaa Ivala Naguvindaa…
Aa Naguvina Belli Belakindaa…
Aa Belakina Olagana Olavinda
Aa Jokininda Naajokininda

||Hennu Chanda Hennu Chanda
Henninivala Kannu Chanda
Ee Chanda Yaatharinda?
Kan Kappina Meruginda||

Cheluvu Ide Seletha Ide
Hennabhimana Hemmeyide… Hemmeyide
Hareyavide Pranayavide
Suryane Bidisuva Dalagalive… Dalagalive…
Taavare Endare Neeraguvalu
Ruthugalendare Habbagalaguvalu
Ellaa Ivale Nenedanthe…
Aa Manasina Saavira Ranganthe…
Aa Rangina Olagana Olavanthe
Aa Jokinanthe… Naajokinanthe

||Hennu Chanda Hennu Chanda
Henninivala Kannu Chanda
Ee Chanda Yaatharinda?
Kan Kappina Meruginda
Hennu Chanda Hennu Chanda
Henninivala Kannu Chanda||

Song Details :

  • Song Name : Hennu Chanda
  • Movie Name : Nannaseya Hoove
  • Released On : 28 June 1999
  • Cast : Navrasanayak Jaggesh, Poojabedi, Doddanna, Tennis Krishna, Ashalatha
  • Lyrics & Music : Hamsalekha
  • Singers : Rajesh Krishnan & K.S.Chitra
  • Produced & Directed By : E.Channagangappa
  • Music Label Credits : Anand Audio

LEAVE A REPLY

Please enter your comment!
Please enter your name here