Home Lyrics Kannada Hesaru Poorthi Helade Song Lyrics in Kannada – Paramathma

Hesaru Poorthi Helade Song Lyrics in Kannada – Paramathma

37
0
Hesaru Poorthi Helade Song Lyrics in Kannada

ಪವರ್‌ಸ್ಟಾರ್‌ ಪುನೀತ್‌‌ ರಾಜ್‌ಕುಮಾರ್, ದೀಪಾ ಸನ್ನಿಧಿ, ಐಂದ್ರಿತಾ ರಾಯ್‌, ಅನಂತ್‌ನಾಗ್‌ ಹಾಗೂ ರಂಗಾಯಣ ರಘು ನಟಿಸಿರುವ ಪರಮಾತ್ಮ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ವಾಣಿ ಹರಿಕೃಷ್ಣ ಹಾಡಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಎ೨ ಮ್ಯೂಸಿ಼ಕ್ಸ್‌ ಒಡೆತನದಲ್ಲಿದೆ.

  • ಹಾಡು : ಹೆಸರು ಪೂರ್ತಿ ಹೇಳದೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ವಾಣಿ ಹರಿಕೃಷ್ಣ
  • ಸಾಹಿತ್ಯ : ಯೋಗರಾಜ್‌ ಭಟ್

More Songs From Paramathma :

Hesaru Poorthi Helade Song Lyrics in Kannada

ಹೆಸರು ಪೂರ್ತಿ ಹೇಳದೆ ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ ಕೊಟ್ಟುಬಿಡಲೇ
ನಗುತಿದೆ ನದಿ ಇದು ಯಾಕೆ ನೋಡುತ ನನ್ನನ್ನೇ
ಹೃದಯವು ಹೆದರಲೆಬೇಕೇ ಬಯಸಲು ನಿನ್ನನ್ನೇ
ಹೆಸರು ಪೂರ್ತಿ ಹೇಳದೆ ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ ಕೊಟ್ಟುಬಿಡಲೇ

ಎಳೆಬಿಸಿಲ ಸಂಕೋಚವು ನೀ ನಗಲು ಮೈ ತಾಕಿದೆ
ನನ ಬೆನ್ನು ನಾಚುತಿಹುದು ನೋಡುತಿರಲು ನೀ ನನ್ನ ಕಡೆಗೆ
ಬಯಕೆ ಬಂದು ನಿಂತಿದೆ ಉಗುರು ಕಚ್ಚಿಕೊಳ್ಳಲೇ
ಬೇರೆ ಏನು ಕೇಳದೆ ತುಂಬ ಹಚ್ಚಿಕೊಳ್ಳಲೇ
ಹೇಳದಂತ ಮಾತಿದೆ ಮುಚ್ಚಿ ಇಡಲೇ

ನಿನ ತುಂಟ ಕಣ್ಣಲ್ಲಿದೆ ಮಡಚಿಟ್ಟ ಆಕಾಶವು
ಬಿಡಿ ಹೂವಿನ ಮೌನವು ನನ್ನೆದೆಯಲಿ ಏನನ್ನಲಿ
ತುಂಬ ಮುತ್ತು ಬಂದಿದೆ ಒಮ್ಮೆ ದೃಷ್ಟಿ ತೆಗೆಯಲೇ
ನನಗೆ ಬುದ್ಧಿ ಎಲ್ಲಿದೆ ಒಮ್ಮೆ ಕಚ್ಚಿ ನೋಡಲೇ
ನಿನ್ನ ತೋಳು ನನ್ನದೇ ಇದ್ದು ಬಿಡಲೇ

Hesaru Poorthi Helade Song Lyrics in English

Hesaru Poorthi Helade Thutiya Kacchikollale
Hareya Eno Helide Haneya Chacchikollale
Manasu Thumba Maagide Kottubidale
Naguthide Nadi Idu Yaake Nadutha Nannane
Hrudayavu Hedaralebeke Bayasalu Ninnanne
Hesaru Poorthi Helade Thutiya Kacchikollale
Hareya Eno Helide Haneya Chacchikollale
Manasu Thumba Maagide Kottubidale

Ele Bisila Sankochavu Nee Nagalu Mai Thaakide
Nana Bennu Naachuthihudu Noduthiralu Nee Nanna Kadege
Bayake Bandu Ninthide Uguru Kacchikollale
Bere Enu Kelade Thumba Hacchikollale
Heladantha Maathide Mucchi Idale

Nina Kannallide Madachitta Akashavu
Bidi Hoovina Mounavu Nannedeyali Enannali
Thumba Mutthu Bandide Omme Drushti Thegeyale
Nanage Buddhi Ellide Omme Kacchi Nodale
Ninna Tholu Nannade Iddu Bidale

Song Details :

  • Song Name : Hesaru Poorthi Helade
  • Movie Name : Paramathma
  • Released on : 6th October 2011
  • Cast : Power Star Puneeth Rajkumar, Deepa Sannidhi, Aindritha Roy, Ananth Nag, Ranghayana Raghu
  • Music : V.Harikrishna
  • Singer : Vani Harikrishna
  • Lyrics : Yogaraj Bhat
  • Producer : Jayanna, Bhogendra
  • Director : Yogaraj Bhat
  • Audio Label : A2

LEAVE A REPLY

Please enter your comment!
Please enter your name here