Home Lyrics Kannada Hiriyannana Mathu Song Lyrics in Kannada – Manege Yajamana

Hiriyannana Mathu Song Lyrics in Kannada – Manege Yajamana

44
0
Hiriyannana Mathu Song Kannada Lyrics

ಜೂನಿಯರ್‌ ಶಿವರಾಜ್‌ಕುಮಾರ್‌ ಮತ್ತು ಚಂದ್ರಿಕಾ ಗುರುರಾಜ್‌ ಅಭಿನಯದ ಮನೆಗೆ ಯಜಮಾನ ಚಿತ್ರದ ಈ ಹಾಡನ್ನು ಬಸವರಾಜ್‌ ಕೊನ್ನೂರ್‌ ಬರೆದಿದ್ದು ಜೂನಿಯರ್‌ ಶಿವರಾಜ್‌ಕುಮಾರ್‌ ಮತ್ತು ನಂದಿತಾ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Junior Shivrajkumar and Chandrika Gururaj starrer Manege Yajamaana is written by Basavaraj Konnoor, sung by Junior Shivrajkumar and Nandita, music composed by Rajesh Ramnath. The audio rights of the film are owned by renowned audio company Anand Audio.

  • ಹಾಡು : ಹಿರಿಯಣ್ಣನ ಮಾತು
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ಜೂ. ಶಿವರಾಜ್‌ಕುಮಾರ್‌ & ನಂದಿತಾ
  • ಸಾಹಿತ್ಯ : ಬಸವರಾಜ್‌ ಕೊನ್ನೂರ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Hiriyannana Mathu Song Lyrics in Kannada

ಹಿರಿಯಣ್ಣನ ಮಾತು ಕೇಳಲೆಬೇಕು
ಒಂದಾಗಿ ಚೆಂದಾಗಿ ಬಾಳೆ ಮಾಡಬೇಕು

ಹಿರಿಯಣ್ಣನ ಮಾತು ಕೇಳಲೆಬೇಕು
ಒಂದಾಗಿ ಚೆಂದಾಗಿ ಬಾಳೆ ಮಾಡಬೇಕು

ಹಿರಿಯಣ್ಣನೇ ಎಂದೆಂದಿಗೂ ಮನೆಗೆ ಯಜಮಾನ
ಬೆಳಗಲಿ ಮನೆತನ
ಜೇನುಗೂಡಂತೆ ನಮ್ಮ ಸಂಸಾರ
ಕೂಡಿ ಬಾಳಲು ಹಾಲು ಜೇನಿನ ಸಾಗರ

ಪಪಮಪ ನಿನಿಸಸ
ಪಪಮಪ ನಿರಿರಿರಿ
ಪಪಮಪ ನಿಗಗಗ
ರಿರಿ ಸನಿರಿ….

ಅಣ್ಣ ತಮ್ಮರ ಸಂಬಂಧ‌‌
ತೀಡಿದಂಗ ಶ್ರೀಗಂಧ
ಎಂದೆಂದು ಉಳಿಯಲಿ
ಒಡಹುಟ್ಟಿದ ಅನುಬಂಧ

ಅಣ್ಣನ ಮನಸೈತಿ ಸಿಹಿಯಾ ಮಕರಂಧ
ಅವನಾಡೋ ಮಾತುಗಳು ಕೇಳಲು ಬಲುಚೆಂದ
ಹಿರಿಯಣ್ಣನೇ ಮನೆಗೆಂದಿಗೂ ಆದರ ಆಧಾರ
ಬಾಳು ಸ್ವರ್ಗದ ಆಗರ

ಹಿರಿಯಣ್ಣನ ಮಾತು ಕೇಳಲೆಬೇಕು
ಒಂದಾಗಿ ಚೆಂದಾಗಿ ಬಾಳೆ ಮಾಡಬೇಕು

ತುಂಬಿ ಇರುವ ಸಂಸಾರ
ಅದುವೇ ನೋಡು ಶೃಂಗಾರ
ಮನೆ ನೆಡೆಸೊ ಯಜಮಾನ
ನಮ್ಮ ಅಣ್ಣನೇ ಬಂಗಾರ
ಬಾಳಿನಲಿ ಬರಬಹುದು
ನೂರಾರು ನೋವುಗಳು
ಅಣ್ಣಯ್ಯ ಮಾಡುವನು
ಅದಕ್ಕೆಲ್ಲಾ ಪರಿಹಾರಗಳು
ಹಿರಿಯಣ್ಣನ ಆ ಮಾರ್ಗದಿ
ಎಂದೂ ನಡಿಬೇಕು
ಸುಖವಾ ಪಡಿಬೇಕು

ಹಿರಿಯಣ್ಣನ ಮಾತು ಕೇಳಲೆಬೇಕು
ಒಂದಾಗಿ ಚೆಂದಾಗಿ ಬಾಳೆ ಮಾಡಬೇಕು
ಹಿರಿಯಣ್ಣನೇ ಎಂದೆಂದಿಗೂ ಮನೆಗೆ ಯಜಮಾನ
ಬೆಳಗಲಿ ಮನೆತನ
ಜೇನುಗೂಡಂತೆ ನಮ್ಮ ಸಂಸಾರ
ಕೂಡಿ ಬಾಳಲು ಹಾಲು ಜೇನಿನ ಸಾಗರ

Hiriyannana Mathu Song Lyrics in English

Hiriyannana Mathu Kelalebeku
Ondagi Chendagi Baale Madabeku

Hiriyannana Mathu Kelalebeku
Ondagi Chendagi Baale Madabeku

Hiriyannane Endendigu Manege Yajamana
Belagali Manethana
Jenugudanthe Namma Samsara
Koodi Baalalu Haalu Jenina Saagara

Pa Pa Ma Pa Ni Ni Sa Sa
Pa Pa Ma Pa Ni Ri Ri Ri
Pa Pa Ma Pa Ni Ga Ga Ga
Ri Ri Sa Ni Ri….

Anna Thammara Sambandha
Theedidhanga Shrigandha
Endendu Uliyali
Odahuttida Anubandha

Annana Manasaithi Sihiya Makarandha
Avanado Mathugalu Kelalu Baluchenda
Hiriyannane Manegendigu Aadara Aadhara
Baalu Swargada Aagara

Hiriyannana Mathu Kelalebeku
Ondaagi Chendaagi Baale Maadabeku

Thumbi Iruva Samsara
Aduve Nodu Shrungara
Mane Nedeso Yajamana
Namma Annane Bangara
Baalinali Barabahudu
Nooraru Novugalu
Annayya Maaduvanu
Adakkellaa Pariharagalu
Hiriyannana Aa Margadi
Endu Nadibeku
Sukhava Padibeku

Hiriyannana Mathu Kelalebeku
Ondaagi Chendaagi Baale Madabeku
Hiriyannane Endendigu Manege Yajamana
Belagali Manethana
Jenugudanthe Namma Samsara
Koodi Baalalu Haalu Jenina Saagara

Song Details :

  • Song Name : Hiriyannana Mathu
  • Movie Name : Manege Yajamana
  • Music : Rajesh Ramnath
  • Singers : Jr. Shivarajkumar, Chandrika Gururaj
  • Lyricist : Basavaraj Konnura
  • Audio Label : Anand Audio

LEAVE A REPLY

Please enter your comment!
Please enter your name here