Home Lyrics Latest Hithala Karibyada Maava Song Lyrics in Kannada – Karataka Damanaka

Hithala Karibyada Maava Song Lyrics in Kannada – Karataka Damanaka

10
0
Hithalaka Karibyada Song Lyrics-Kannada

ಡಾ.ಶಿವರಾಜ್‌ ಕುಮಾರ್‌, ಪ್ರಭುದೇವ ನಟಿಸಿರುವ ಕರಟಕ ದಮನಕ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಮಾಲು ನಿಪ್ನಾಳ್‌ ಮತ್ತು ಶೃತಿ ಪ್ರಹ್ಲಾದ್‌ ಹಾಡಿದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

ಹಾಡು : ಹಿತ್ತಲಕ ಕರಿಬ್ಯಾಡ ಮಾವ
ಸಂಗೀತ : ವಿ.ಹರಿಕೃಷ್ಣ
ಗಾಯನ : ಮಾಲು ನಿಪ್ನಾಳ್‌, ಶೃತಿ ಪ್ರಹ್ಲಾದ್‌
ಸಾಹಿತ್ಯ : ಯೋಗರಾಜ್‌ ಭಟ್

Hithala Karibyada Maava Song Lyrics in Kannada

ಹಿತ್ತಲಕ ಕರಿಬ್ಯಾಡ ಮಾವ
ಬಲ ನಾಚಿಕೆ ಆಗತೈತಿ
ಒತ್ತಿಕೆಂಡ ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ
ಗಡ ಗಡ ಗಡ ಗಡ ಗಡ
ನಡಗಿಸಿ ಹೊಡಿ ನಿನ್ನ ನಡ
ಸಂಗಮರ್‌ಮರಿ ಸುರಸುಂದ್ರಿ ಡಾರ್ಲಿಂಗ
ಸಿರಿ ಸೌಂದರ್ಯ ತಡಕಳ್ಳಿ ನಾ ಹ್ಯಾಂಗ
ತುಟಿಗೆ ತುಟಿ ಹಚ್ಚಿ ಮಾಡ್ಲೇನಾ ವೆಲ್ಡಿಂಗ
ತಟಗು ತಡ್ಕಬಕು ಆಮ್ಯಾಲ್‌ ಹಿಡ್ಕಬಕು
ಮೊದಲು ಮಕ್ಳಾಬಕು ಆಮ್ಯಾಲ್‌ ಲಗ್ನಾಬಕು

ಹಿತ್ತಲಕ ಕರಿಬ್ಯಾಡ ಮಾವ
ಬಲ ನಾಚಿಕೆ ಆಗತೈತಿ
ನಿನಮ್ಯಾಲ ಇಟ್ಟಿನಲೆ ಜೀವ
ಅಭಿ ಪಿಚ್ಚರ್‌ ಬಾಕಿ ಐತಿ

ಯವ್ವ ಆಗವಲ್ದ ಆಗವಲ್ದ ನನಗ
ನಿನ ಬೆಳ್ಳಿನ ಚಕ್ಳ್‌ ಗುಳ್ಳಿ
ಏನ್‌ ಮಾಡ್ಳೆಬೆ ಕಡಿತತಿ ಹೃದಯಾ
ನಾ ನಂಬರ್‌ ಒನ್‌ ಪೀತ್ರಿಪಿಲ್ಲಿ

ಮಾವ ಮಾವ ತಗೊ ಕೊಡತನಿ ಗ್ಯಾರಂಟಿ
ಕಾವು ಇಳಿಸಿ ಮಳಿಗಾಲಕ ಹೊಡಿ ರಂಟಿ
ಶಿವ ಶಿವ ಶಿವ ಶಿವ ಶಿವ
ಶುರು ಆತಪ್ಪ ಬಿಸಿ ಅನುಭವ
ಕೇಳ ಹೇಳ್ತನಿ ಸಿಗದಿದ್ರ ನೀ ನಂಗ
ನನ್ನೀ ಜನಮಕ್ಕ ಬರಲಾರ್ದ ಮೀನಿಂಗ
ಬಾಲು ಬರದಾಗ ಹೆಂಗ್‌ ಮಾಡ್ಲೆ ಬ್ಯಾಟಿಂಗ
ತಟಗು ತಡ್ಕಬಕು ಆಮ್ಯಾಲ್‌ ಪಡ್ಕಬಕು
ಮೊದಲು ಕೆಲಸಾಬಕು ಆಮ್ಯಾಲ್‌ ಮನಸಾಬಕು

ಹಿತ್ತಲಕ ಕರಿಬ್ಯಾಡ ಮಾವ
ಬಲ ನಾಚಿಕೆ ಆಗತೈತಿ
ಒತ್ತಿಕೆಂಡ ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ

ಹಿತ್ತಲಕ ಕರಿಬ್ಯಾಡ ಮಾವ…

Hithala Karibyada Maava Song Lyrics in English

Hithalaka Karibyada Maava
Bala Nachike Aagathaithi
Othikenda Nillabyada Maava
Edi Gaabari Agathaithi
Gada Gada Gada Gada Gada
Nadagisi Hodi Ninna Nada
Sangamar Mari Surasundri Darling-a
Siri Soundarya Thadakalli Naa Hyanga
Thutige Thuti Hacchi Maadlenaa Welding-a
Thatagu Thadkabaku Amyal Hidkabaku
Modalu Maklabaku Amyal Lagnabaku

Hithalaka Karibyada Maava
Bala Nachike Aagathaithi
Ninamyala Ittinale Jeeva
Abhi Picchar Baaki Aithi

Yavva Aagavalda Aagavalda Nanaga
Nina Bellina Chaklgulli
En Maadlebe Kadithathi Hrudayaa
Naa Number One Peethripilli

Maava Maava Thago Kodathani Guarantee
Kaavu Ilisi Maligaalaka Hodi Ranti
Shiva Shiva Shiva Shiva Shiva
Shuru Aathappa Bisi Anubhava
Kela Helthani Sigadidra Nee Nanga
Nanni Janamakka Baralarda Meaning-a
Baalu Baradaaga Heng Maadle Byating-a
Thatagu Thadkabaku Amyal Padkabaku
Modalu Kelasabaku Amyal Manasabaku

Hithalaka Karibyada Maava
Bala Nachike Aagathaithi
Othikenda Nillabyada Maava
Edi Gaabari Agathaithi

Hithalaka Karibyada Maava…

Song Details :

  • Song : Hithalaka Karibyada Maava
  • Movie Name : Karataka Damanaka
  • Cast : Dr.Shivaraj Kumar, Prabhudeva, Nishwika Naidu
  • Music : V.Harikrishna
  • Singer : Maalu Nipnal, Shruthi Prahlad
  • Lyrics : Yogaraj Bhat
  • Director : Yogaraj Bhat
  • Producer : Rockline Venkatesh
  • Audio Label Credits : Anand Audio

LEAVE A REPLY

Please enter your comment!
Please enter your name here