Home Singers K.S.Chitra Hombale Hombale Song Lyrics in Kannada – Nannaseya Hoove

Hombale Hombale Song Lyrics in Kannada – Nannaseya Hoove

125
1
Hombale Hombale Song Kannada Lyrics

ನವರಸನಾಯಕ ಜಗ್ಗೇಶ್‌, ಪೂಜಾಬೇಡಿ, ದೊಡ್ಡಣ್ಣ, ಟೆನ್ನಿಸ್‌ ಕೃಷ್ಣ, ಆಶಾಲತಾ ನಟಿಸಿರುವ ನನ್ನಾಸೆಯ ಹೂವೆ ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ರಾಜೇಶ್‌ ಕೃಷ್ಣನ್‌ & ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the movie Nannaseya Hoove Starring Navrasanayak Jaggesh, Poojabedi, Doddanna, Tennis Krishna, Ashalatha, written by music director Hamsalekha, sung by Rajesh Krishnan & KS Chitra, The audio rights of the film are owned by the renowned audio company Anand Audio.

Other Songs from Nannaseya Hoove :

  • ಹಾಡು : ಹೊಂಬಾಳೆ ಹೊಂಬಾಳೆ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ ಕೃಷ್ಣನ್‌, ಕೆ.ಎಸ್.ಚಿತ್ರಾ

Hombale Hombale Song Lyrics in Kannada

ಓ ಓ ಓ ಓ

ಹೊಂಬಾಳೆ ಹೊಂಬಾಳೆ
ಪ್ರೀತಿಯ ಹೊಂಬಾಳೆ
ನನ್ನಾಸೆಯ ಮಹೂವೆ ಕೇಳೆ
ನೀನಿದ್ದರೆ ಬಾಳೆ ಹೊಂಬಾಳೆ
ಓ ಓ ಓ ಓ

||ಹೊಂಬಾಳೆ ಹೊಂಬಾಳೆ
ಪ್ರೀತಿಯ ಹೊಂಬಾಳೆ
ನನ್ನಾಸೆಯ ಮಹೂವೆ ಕೇಳೆ
ನೀನಿದ್ದರೆ ಬಾಳೆ ಹೊಂಬಾಳೆ
ಓ ಓ ಓ ಓ…||

ಕಡಲಂತ ಕಣ್ಣೋಳೆ
ಮುಗಿಲಂತ ಮನದೋಳೆ
ಕಡಲಂತ ಕಣ್ಣೋಳೆ
ಮುಗಿಲಂತ ಮನದೋಳೆ
ನಿನ್ನಂತ ಚೆಲುವೆ ಯಾರೆ?
ಹೃದಯಕ್ಕೆ ಬೆಳದಿಂಗಳ ತಾರೆ
ಸೌಂದರ್ಯ ಲಹರೀಲಿ
ಮಿಂದೆದ್ದು ಬಂದೋಳೆ
ಪ್ರೀತೀಯ ಪರಮಾನ್ನ
ಉಂಡೆದ್ದು ಬಂದೋಳೆ
ನಿನಗಿಂತ ಗೆಳತಿ ಯಾರೆ?
ಪ್ರೀತಿಯ ಗೆಳೆತನ ತಾರೆ

||ಹೊಂಬಾಳೆ ಹೊಂಬಾಳೆ
ಪ್ರೀತಿಯ ಹೊಂಬಾಳೆ
ನನ್ನಾಸೆಯ ಮಹೂವೆ ಕೇಳೆ
ನೀನಿದ್ದರೆ ಬಾಳೆ ಹೊಂಬಾಳೆ
ಓ ಓ ಓ ಓ…||

ಕಂಗಳ ಬಾಗಿಲು
ಹೃದಯಕ್ಕೆ ಕಾವಲು
ಕಂಗಳ ಬಾಗಿಲು
ಹೃದಯಕ್ಕೆ ಕಾವಲು
ಕಾವಲು ಮುರಿದ ನೀರೆ
ಕಣ್ಣಿಂದ ಕರುಣೆಯ ತೋರೆ
ಮನಸೊಂದು ಮಗುವಂತೆ
ಬಯಸಿದ್ದು ಬಿಡದಂತೆ
ಮನಸೊಂದು ಮಗುವಂತೆ
ಬಯಸಿದ್ದು ಬಿಡದಂತೆ
ಅಳಿಸಬೇಡ ಮಗುವ ಬಾರೆ
ಪ್ರೀತಿಯ ಉಡುಗೊರೆ ತಾರೆ

||ಹೊಂಬಾಳೆ ಹೊಂಬಾಳೆ
ಪ್ರೀತಿಯ ಹೊಂಬಾಳೆ
ನನ್ನಾಸೆಯ ಮಹೂವೆ ಕೇಳೆ
ನೀನಿದ್ದರೆ ಬಾಳೆ ಹೊಂಬಾಳೆ
ಓ ಓ ಓ ಓ…||

Hombale Hombale Song Lyrics in English

O… o… o… o…

Hombale Hombale
Preethiya Hombale
Nannaseya Hoove Kele
Neeniddare Baale Hombale
O… o… o… o…

||Hombale Hombale
Preethiya Hombale
Nannaseya Hoove Kele
Neeniddare Baale Hombale
O.. o… o… o… ||

Kadalantha Kannole
Mugilantha Manadole
Kadalantha Kannole
Mugilantha Manadole
Ninnantha Cheluve Yaare?
Hrudayakke Beladingala Taare
Sowndarya Lahareeli
Mindeddu Bandole
Preethiya Paramaanna
Undeddu Bandole
Ninagintha Gelathi Yaare?
Preethiya Gelethana Taare

||Hombale Hombale
Preethiya Hombale
Nannaseya Hoove Kele
Neeniddare Baale Hombale
O… o… o… o… ||

Kangala Baagilu
Hrudayakke Kaavalu
Kangala Baagilu
Hrudayakke Kaavalu
Kaavalu Murida Neere
Kanninda Karuneya Thore
Manasondu Maguvanthe
Bayasiddu Bidadanthe
Manasondu Maguvanthe
Bayasiddu Bidadanthe
Alisabeda Maguva Baare
Preethiya Udugore Taare

||Hombale Hombale
Preethiya Hombale
Nannaseya Hoove Kele
Neeniddare Baale Hombale
O.. o… o… o… ||

Song Details :

  • Song Name : Hombale Hombale
  • Movie Name : Nannaseya Hoove
  • Released On : 28 June 1999
  • Cast : Navrasanayak Jaggesh, Poojabedi, Doddanna, Tennis Krishna, Ashalatha
  • Lyrics & Music : Hamsalekha
  • Singers : Rajesh Krishnan & K.S.Chitra
  • Produced & Directed By : E.Channagangappa
  • Music Label Credits : Anand Audio

1 COMMENT

LEAVE A REPLY

Please enter your comment!
Please enter your name here