Home Lyrics Kannada Hoovantha Henne Song Lyrics in Kannada – Premachari

Hoovantha Henne Song Lyrics in Kannada – Premachari

70
0
Hoovantha Henne Song Kannada Lyrics

ಪ್ರೇಮಾಚಾರಿ ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ರಮೇಶ್ಚಂದ್ರ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೆಸರಿನಲ್ಲಿದೆ.

This song from the movie Premachari is written by music director Hamsalekha, sung by Rameshchandra, the audio rights of this film are owned by renowned audio company Anand Audio.

Other Songs from Premachari :

 • ಹಾಡು : ಹೂವಂತ ಹೆಣ್ಣೆ
 • ಸಂಗೀತ : ಹಂಸಲೇಖ
 • ಗಾಯನ : ರಮೇಶ್‌ಚಂದ್ರ & ಕೋರಸ್
 • ಸಾಹಿತ್ಯ : ಹಂಸಲೇಖ

Hoovantha Henne Song Lyrics in Kannada

ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೆಗ್ಯಾಕೆ ಬರಲೊಲ್ಲೆ

ನೀನು ಬರದೆ ಗುಡಿ ತುಂಬಲ್ಲ
ನೀನು ಬರದೆ ಮನೆ ತುಂಬಲ್ಲ
ನೀನು ಬರದೆ ಹಾಲುಕ್ಕಲ್ಲಾ….
ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೆಗ್ಯಾಕೆ ಬರಲೊಲ್ಲೆ

ನನ್ನ ಕಂಡರಾಗದು ಹೋಗಲಿ ಬಿಡು
ಯಾಕೆ ಕಂಡರಾಗದು ನೀ ಹೇಳಿಬಿಡು
ಏನು ತಪ್ಪು ಮಾಡಿದೆ ಬಾ ಜ್ಞಾಪಿಸು
ನನ್ನ ತಪ್ಪು ಎಲ್ಲಿದೆ ಬಾ ತೋರಿಸು

ಈ ಆಸೆ ಹುಟ್ಸಿದ್ದು ನೀನೇ ಹೆಣ್ಣೆ
ಈ ಪ್ರಾಣ ಉಳ್ಸಿದ್ದು ನೀನೇ ಹೆಣ್ಣೆ
ಇನ್ನು ಸಾಯ್ಸೋಕೆ ತಡವ್ಯಾಕಮ್ಮಾ…

ಓ ಓ… ಓ ಓ…

ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೆಗ್ಯಾಕೆ ಬರಲೊಲ್ಲೆ

ಓ ಓ… ಓ ಓ… ಓ ಓ… ಓ ಓ…

ಊರು ಬೇಡ ಅಂದರೆ ಹಾಳಾಗಲಿ
ನೀನೆ ಬೇಡ ಅಂದರೆ ನಾ ಏನಾಗಲಿ….

ನಿನ್ನ ಹಾಲು ಮನದ ಮುಚ್ಚಳ ಯಾರ್‌ತೆರೆದರು
ನೀನು ತುಂಬ ಜಾಣೆ ಹುಳಿ ಹೇಗ್‌ಹಿಂಡಿದರು…

ನಾನಂತು ಈ ಊರ ಪೆದ್ದನಮ್ಮ
ಪೆದ್ನಾದ್ರೂ ನನ್‌ಮನ್ಸು ಸುದ್ಧಾನಮ್ಮಾ
ಅಂತ ಹೇಳ್ದೋಳು ನೀನೇನಮ್ಮಾ

ಓ ಓ ಓ ಓ ಓ ಓ

ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೆಗ್ಯಾಕೆ ಬರಲೊಲ್ಲೆ

ನೀನು ಬರದೆ ಗುಡಿ ತುಂಬಲ್ಲ
ನೀನು ಬರದೆ ಮನೆ ತುಂಬಲ್ಲ
ನೀನು ಬರದೆ ಹಾಲುಕ್ಕಲ್ಲಾ….

ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೆಗ್ಯಾಕೆ ಬರಲೊಲ್ಲೆ

Hoovantha Henne Song Lyrics in English

Hoovantha Henne Hoovantha Henne
Nammurigyake Baralolle
Haalantha Henne Haalantha Henne
Nammanegyake Baralolle

Neenu Barade Gudi Thumballa
Neenu Barade Mane Thumballa
Neenu Barade Haalukkallaa…
Hoovantha Henne Hoovantha Henne
Nammurigyake Baralolle
Haalantha Henne Haalantha Henne
Nammanegyake Baralolle

Nanna Kandaragadu Hogali Bidu
Yaake Kandaragadu Nee Helibidu
Enu Thappu Maadide Baa Jnaapisu
Nanna Thappu Ellide Baa Thorisu

Ee Aase Hutsiddu Neene Henne
Ee Praana Ulsiddu Neene Henne
Innu Saaysoke Thadavyakammaa…

O O… O O…

Hoovantha Henne Hoovantha Henne
Nammurigyake Baralolle
Haalantha Henne Haalantha Henne
Nammanegyake Baralolle

O O… O O… O O… O O…

Ooru Beda Andare Haalagali
Neene Beda Andare Naa Enagali…

Ninna Haalu Manada Mucchala Yaar Teredaru/
Neenu Thumba Jaane Huli Heg Hindidaru…

Naananthu Ee ora Peddanamma
Pednadru Nan Mansu Suddanamma
Antha Heldolu Neenenammaa

O O O O O O

Hoovantha Henne Hoovantha Henne
Nammurigyake Baralolle
Haalantha Henne Haalantha Henne
Nammanegyake Baralolle

Neenu Barade Gudi Thumballa
Neenu Barade Mane Thumballa
Neenu Barade Haalukkallaa…

Hoovantha Henne Hoovantha Henne
Nammurigyake Baralolle
Haalantha Henne Haalantha Henne
Nammanegyake Baralolle

Song Details :

 • Song Name : Hoovantha Henne
 • Movie Name : Premachari
 • Released : 1999
 • Cast : BC Patil, Shilpa, Tennis Krishna, Ashalatha, Loknath, Vanishree, Pramodin
 • Lyrics & Music : Hamsalekha
 • Singers : Rameshchandra & Chorus
 • Director : S.Mahendar
 • Producer : Channabasavana Gowda Patil
 • Audio Label : Anand Audio

LEAVE A REPLY

Please enter your comment!
Please enter your name here