Home General Hosa Gaana Bajana Song Lyrics in Kannada – Raam

Hosa Gaana Bajana Song Lyrics in Kannada – Raam

51
1
Hosa Gaana Bajana Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಪ್ರಿಯಾಮಣಿ ನಟಿಸಿರುವ ರಾಮ್‌ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್ ಬರೆದಿದ್ದು ಪುನೀತ್‌ ರಾಜ್‌ಕುಮಾರ್, ಸುರಿ ಸುರೇಶ್ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ, ನಾಯಕ ನಾಯಕಿ ಹಾಡುವ ಡ್ಯೂಯೆಟ್‌ ಸಾಂಗ್, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.‌

More Songs From Raam :

  • ಹಾಡು – ಹೊಸ ಗಾನ ಬಜಾನ
  • ಸಂಗೀತ – ವಿ.ಹರಿಕೃಷ್ಣ
  • ಗಾಯನ – ಪುನೀತ್‌ ರಾಜ್‌ಕುಮಾರ್, ಸುರಿ ಸುರೇಶ್
  • ಸಾಹಿತ್ಯ – ಯೋಗರಾಜ್‌ ಭಟ್

Hosa Gaana Bajana Song Lyrics in Kannada

ಹೊಸ ಗಾನ ಬಜಾನ
ಹಳೇ ಪ್ರೇಮ ಪುರಾಣ
ನೀನು ತುಂಬಾ ನಿಧಾನ
ಸ್ಪೀಡಾಗಿದೆ ಜಮಾನ
ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ

ನಿಧಾನವೇ ಪ್ರಧಾನ
ಅದೇ ಸೇಫ್‌ ಪ್ರಯಾಣ
ಹೇಳಿಕೊಂಡೆ ಹೋಗೋಣ
ಹಳೇ ಪ್ರೇಮ ಪುರಾ

ಯಾಕೋ ಆಹಾ.. ನಂಗೆ…ಆಹಾ
ತುಂಬಾ…ಓಹೋ ಬೋರು… ಹಂಗಾ
ಎರಡೇ ಎರಡು ಸ್ಟೆಪ್ಪು
ಕುಣಿದು ಬಿಡೋಣ…

ಹೊಸಗಾನ ಬಜಾನ….
ಹಳೇ ಪ್ರೇಮ ಪುರಾಣ….

ಜಾನಿ ಜಾನಿ ಎಸ್‌ ಪಪ್ಪಾ
ಈಟಿಂಗ್‌ ಶುಗರ್‌ ನೋ ನೋ ಪಪ್ಪಾ
ಕನ್ನಡದಲ್ಲಿ ಹೇಳ್ಬೇಕಪ್ಪ…
ಆ… ಅವಲಕ್ಕಿ ಪವಲಕ್ಕಿ ಡಾಮು ಡೂಮು
ಡುಸುಕು ಪುಸುಕು
ಪ್ರೀತಿ ಗೀತಿ ಇರಲಿ ಸ್ವಲ್ಪ
ಐ ಲವ್‌ ಯೂ ಹೇಳೋದಕ್ಕೆ
ತುಂಬಾನೇ ಸುಸ್ತಾಗುತ್ತೆ
ನೀನಂತೂ ಸಿಕ್ಕಾಪಟ್ಟೆ
ಸೋಂಬೇರಿ ಆಗಿಬಿಟ್ಟೆ
ದೂರ ಕುಳಿತು ನಡುವೆ
ಗ್ಯಾಪು ಬಿಡೋಣ

ಹೊಸಗಾನ ಬಜಾನ….
ಹಳೇ ಪ್ರೇಮ ಪುರಾಣ….

ಆ ಆ ಆ ಅಪ್ಪೂ…
ಆ ಆ ಆ ಅಪ್ಪೂ…
ಏನೇ… ಐ ಯಾಮ್‌ ಕ್ರೇಜಿ ಅಬೌಟ್‌ ಯೂ

ಮುತ್ತು ಕೊಡೋ ಬೆಟ್ಟಿಂಗ್‌
ಕಟ್ಟಿ ಹೆಡ್ಡು ಬುಶ್ಶು ಆಡೋಣ ಬಾ
ತುಂಬಾ… ಕಾಸ್ಟ್ಲಿ ನನ್ನ ಮುತ್ತು
ಯಾವ್ದೋ ಒಂದು ಬೆಟ್ಟ ಹತ್ತಿ
ಅಪ್ಪಿಕೊಂಡು ಕೂರೋಣ ಬಾ
ನಂಗೆ ಬೇರೆ ಕೆಲ್ಸಾ ಇತ್ತು
ಈ ಹಾಡು ಹೇಳೋಕ್ಕಿಂತಾ
ಬೇರೊಂದು ಕೆಲ್ಸಾ ಬೇಕಾ
ಸಾಕಾಯ್ತು ತಯ್ಯಾ ತಕ್ಕ
ಮಾತಾಡು ಕಷ್ಟ ಸುಖ
ಫ್ಯೂಚರ್‌ ಪಾಪುಗೊಂದು
ಹೆಸರು ಇಡೋಣ

ಹೊಸಗಾನ ಬಜಾನ…
ಹಳೇ ಪ್ರೇಮ ಪುರಾಣ….

ಓ…. ನೀನು ತುಂಬಾ ನಿಧಾನ
ಸ್ಪೀಡಾಗಿದೆ ಜಮಾನ
ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ
ಯಾಕೋ ಆಹಾ…. ನಂಗೆ…ಆಹಾ
ತುಂಬಾ… ಓಹೋ ಬೋರು… ಹಂಗಾ
ಎರಡೇ ಎರಡು ಸ್ಟೆಪ್ಪು
ಕುಣಿದು ಬಿಡೋಣ…

ಹೊಸಗಾನ ಬಜಾನ
ಹಳೇ ಪ್ರೇಮ ಪುರಾಣ

Hosa Gaana Bajana Song Lyrics in English

Hosa Gaana Bajaana
Hale Prema Puraana
O… Neenu Thumba Nidhaana
Speedagide Jamaana
Nanna Jothe Jopaana
Hosa Gaana Bajaana…

Nidhaanave Pradhaana
Ade Sefu Prayaana
Helikonde Hogona
Hale Prema Puraana…

Yaako… Aha… Nange… Aha
Thumba… Oho… Boru… Hanga…
Erade Eradu Steppu
Kunidu Bidona…

Hosa Gaana Bajaana
Hale Prema Puraana…

Johny Johny Yes Pappa
Eating Sugar No No Pappa
Kannadadalli Helbekappa…
Aa Avalakki Pavalakki Daamu Doomu
Dusuku Pusuku
Preethi Geethi Irali Swalpa
I Love You Helodakke
Thumbaane Susthaguthe
Neenanthu Sikkapatte
Somberi Aagibitte
Doora Kulithu Naduve
Gyapu Bidona

Hosa Gaana Bajaana
Hale Prema Puraana….

Aa Aa Aa Appu
Aa Aa Aa Appu…

Ene… I Am Crazy About You
I Am Crazy About You

Hey… Muthu Kodo Betting
Katti Headdu Bushu Aadona Baa
Thumba Costly Nanna Muthu
Yaavdo Ondu Betta Hathi
Appikondu Koorona Baa
Nange Bere Kelsa Ithu
Ee Haadu Helokkintha
Berondu Kelsa Bekaa
Saakaythu Thayya Thakka
Mathadu Kashta Sukha
Future Paapugondu
Hesaru Idona

Hosa Gaana Bajaana
Hale Prema Puraana….

O… Neenu Thumba Nidhaana
Speedagide Jamaana
Nanna Jothe Jopaana
Hosa Gaana Bajaana
Yaako Aha… Nange… Aha
Thumbaa… Oho… Boru… Hangaa
Erade Eradu Steppu
Kunidu Bidona….

Hosa Gaana Bajaana
Hale Prema Puraana….

Song Details :

  • Song Name : Hosa Gaana Bajana
  • Movie Name : Raam
  • Cast : Powerstar Puneeth Rajkumar, Priyamani
  • Released On : 25 December 2009
  • Music : V.Harikrishna
  • Singers : Puneeth Rajkumar, Suri, Suresh
  • Lyricist : Yograj Bhat
  • Director : K.Madesh
  • Producer : Adithya Rao
  • Music Labeld Credits : Anand Audio

1 COMMENT

LEAVE A REPLY

Please enter your comment!
Please enter your name here