Home Singers Anuradha Bhat Hosadada Kanasondu Song Lyrics in Kannada – Ganapa

Hosadada Kanasondu Song Lyrics in Kannada – Ganapa

62
0
Umma Kavali Song Kannada Lyrics

ಗಣಪ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಹೃದಯ ಶಿವ ಬರೆದಿದ್ದು ಅನುರಾಧ ಭಟ್‌ ಹಾಡಿದ್ದಾರೆ, ಕರಣ್‌ ಬಿ ಕೃಪ ಸಂಗೀತ ಸಂಯೋಜನೆ ಮಾಡಿದ್ದು ಸಂತೋಷ್‌, ಪ್ರಿಯಾಂಕ ತಿಮ್ಮೇಶ್‌ ಹಾಗೂ ಇತರರು ನಟಿಸಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from Ganapa movie written by Hriday Shiva Sung by Anuradha Bhatt Music composed by Karan B Krupa Starring Santhosh, Priyanka Thimmesh and others, Audio rights of this movie Acquired by renowned audio Company Anand Audio.

  • ಹಾಡು : ಹೊಸದಾದ ಕನಸೊಂದು
  • ಸಂಗೀತ : ಕರಣ್‌ ಬಿ ಕೃಪ
  • ಗಾಯನ : ಅನುರಾಧ ಭಟ್‌
  • ಸಾಹಿತ್ಯ : ಹೃದಯ ಶಿವ

Hosadada Kanasondu Song Lyrics in Kannada

ಹೊಸದಾದ ಕನಸೊಂದು ಕಣ್ಣಂಚಲಿ ಮಿಂದು
ಕಾಡೋ ಕ್ಷಣದಲ್ಲಿ ಬದುಕೆಲ್ಲಾ ರಂಗೋಲಿ
ನಡೆದಾಡೊ ನಗುವೊಂದು
ತುಟಿಯಂಚಲಿ ನಿಂದು
ಮಿಂಚೋ ಕ್ಷಣದಲ್ಲಿ ಈ ಜೀವ ಜೋಕಾಲಿ…

ಮನದಲೀ ಏನೋ ಗಲಿಬಿಲಿ
ಗೊತ್ತಾಗುತ್ತಿಲ್ಲ ತಳಮಳ
ಹೇಗೆ ತಡೆಯಲಿ?
ಉತ್ತರವಿಲ್ಲ
ಹೊಸದಾದ ಕನಸೊಂದು ಕಣ್ಣಂಚಲಿ ಮಿಂದು
ಕಾಡೋ ಕ್ಷಣದಲ್ಲಿ ಬದುಕೆಲ್ಲಾ ರಂಗೋಲಿ…
ನಡೆದಾಡೊ ನಗುವೊಂದು
ತುಟಿಯಂಚಲಿ ನಿಂದು
ಮಿಂಚೋ ಕ್ಷಣದಲ್ಲಿ ಈ ಜೀವ ಜೋಕಾಲಿ…

ಕಳ್ಳ ಚಂದಿರ ಬಂದ ಕಿವಿ ಹತ್ತಿರ
ಗುಟ್ಟು ಗುಟ್ಟಲ್ಲಿ ಗುಟ್ಟೊಂದ ಹೇಳಿ ಮರೆಯಾದ
ಎಂದೂ ಕಾಣದಾ ಒಂದು ಕನಸಿನೂರಲ್ಲಿ
ಹೀಗೆ ಸುತ್ತಾಡಿ ಬರುವಂತೆ ಆಜ್ಞೆ ಮಾಡಿದ
ಕಿಟಕಿ ಸನಿಹ ಯಾರೋ ಬಂದ ಹಾಗೆ
ತಂಗಾಳಿ ಅಲ್ವೇ ಅಲ್ಲಾ
ರಾತ್ರಿ ಪೂರಾ ನಿದ್ದೆಯಂತೂ ಇಲ್ಲಾ
ಮುಂಗೋಳಿ ಕೂಗಾಯ್ತಲ್ಲಾ
ಮನದಲಿ ಏನೋ ಗಲಿಬಿಲಿ
ಗೊತ್ತಾಗುತ್ತಿಲ್ಲ ತಳಮಳ
ಹೇಗೆ ತಡೆಯಲಿ?
ಉತ್ತರವಿಲ್ಲ
ಹೊಸದಾದ ಕನಸೊಂದು ಕಣ್ಣಂಚಲಿ ಮಿಂದು
ಕಾಡೋ ಕ್ಷಣದಲ್ಲಿ ಬದುಕೆಲ್ಲಾ ರಂಗೋಲಿ…
ನಡೆದಾಡೊ ನಗುವೊಂದು
ತುಟಿಯಂಚಲಿ ನಿಂದು
ಮಿಂಚೋ ಕ್ಷಣದಲ್ಲಿ ಈ ಜೀವ ಜೋಕಾಲಿ…

ಕನ್ನಡಿ ಮುಂದೆ ನಾನು ನಿಂತುಕೊಂಡರೆ
ಯಾಕೊ ಸಿಗುತಿಲ್ಲ ನನಗೇನೆ ನನ್ನ ಗುರುತು
ಸುರಿಯೋ ಮಳೆಯಲ್ಲಿ ಹೀಗೆ ಕುಣಿಯೋ ಖುಷಿಯಲ್ಲಿ
ನಾನು ಹಾರುತ್ತ ಹಾಳಾದೆ ನನ್ನೇ ಮರೆತು
ಕೊಡೆಯಾ ಹಿಡಿದು ನಾ ನಡೆವಾಗ
ಬಂದಂತೆ ಯಾರೋ ಜೊತೆ
ಚಳಿಯಾ ನಡುವೆ ಸುಡುತಿದೆ ಹೃದಯಾ
ಹೀಗಾಯ್ತೆ ನನ್ನ ಕತೆ…
ಮನದಲಿ ಏನೋ ಗಲಿಬಿಲಿ
ಗೊತ್ತಾಗುತ್ತಿಲ್ಲ
ತಳಮಳ ಹೇಗೆ ತಡೆಯಲಿ
ಉತ್ತರವಿಲ್ಲ
ಹೊಸದಾದ ಕನಸೊಂದು ಕಣ್ಣಂಚಲಿ ಮಿಂದು
ಕಾಡೋ ಕ್ಷಣದಲ್ಲಿ ಬದುಕೆಲ್ಲಾ ರಂಗೋಲಿ…
ನಡೆದಾಡೊ ನಗುವೊಂದು
ತುಟಿಯಂಚಲಿ ನಿಂದು
ಮಿಂಚೋ ಕ್ಷಣದಲ್ಲಿ ಈ ಜೀವ ಜೋಕಾಲಿ….

Hosadada Kanasondu Song Lyrics in English

Hosadaada Kanasondu Kannanchali Mindu
Kaado Kshanadalli Badukellaa Rangoli
Nadedaado Naguvondu
Thutiyanchali Nindu
Mincho Kshanadalli Ee Jeeva Jokali…

Manadali Eno Galibili
Gothaguthilla Thalamala
Hege Thadeyali?
Utharavilla
Hosadaada Kanasondu Kannanchali Mindu
Kaado Kshanadalli Badukellaa Rangoli…
Nadedaado Naguvondu
Thutiyanchali Nindu
Mincho Kshanadalli Ee Jeeva Jokali…

Kalla Chandira Banda Kivi Hathira
Guttu Guttalli Guttonda Heli Mareyaada
Endu Kaanada Ondu Kanasinooralli
Heege Suthaadi Baruvanthe Aagne Maadida
Kitaki Saniha Yaaro Banda Haage
Thangaali Alve Allaa
Raathri Poora Niddeyanthu Illaa
Mungoli Koogaithallaa
Manadali Eno Galibili
Gothaguthilla Thalamalaa
Hege Thadeyali
Utharavilla
Hosadaada Kanasondu Kannanchali Mindu
Kaado Kshadalli Badukellaa Rangoli…
Nadedado Naguvondu
Thutiyanchali Nindu
Mincho Kshanadalli Ee Jeeva Jokali…

Kannadi Munde Naanu Ninthukondare
Yaako Siguthilla Nanagene Nanna Guruthu
Suriyo Maleyalli Heege Kuniyo Khushiyalli
Naanu Haarutha Haalade Nanne Marethu
Kodeyaa Hididu Naa Nadevaaga
Bandanthe Yaaro Jothe
Chaliyaa Naduve Suduthide Hrudayaa
Higaythe Nanna Kathe…
Manadali Eno Galibili
Gothaguthilla
Thalamala Hege Thadeyali
Utharavilla
Hosadaada Kanasondu Kannanchali Mindu
Kaado Kshanadalli Badukellaa Rangoli…
Nadedado Naguvondu
Thutiyanchali Nindu
Mincho Kshanadalli Ee Jeeva Jokali….

Song Details :

  • Song Name : Hosadada Kanasondu
  • Movie Name : Ganapa
  • Cast : Santhosh, Priyanka, Tharun, Petrol Prasanna
  • Released On : 26 June 2015
  • Music : Karan.B.Krupa
  • Singer : Anuradha Bhat
  • Lyricist : Hrudaya Shiva
  • Director : Prabhu Srinivas
  • Producer : Paramesh Prem
  • Audio Label / Credits : Anand Audio

LEAVE A REPLY

Please enter your comment!
Please enter your name here