Home Singers Anuradha Bhat Hrudayada Maathu Song Lyrics in Kannada – Soundarya

Hrudayada Maathu Song Lyrics in Kannada – Soundarya

103
0
Hrudayada Mathu Song Kannada Lyrics

ಇದು ರಮೇಶ್‌ ಅರವಿಂದ್‌ ಮತ್ತು ಸಾಕ್ಷಿ ಶಿವಾನಂದ್‌ ಅಭಿನಯದ ಸೌಂದರ್ಯ ಚಿತ್ರದ ಹಾಡಾಗಿದ್ದು ಹಾಡಿನ ಸಾಹಿತ್ಯವನ್ನು ಕೆ.ಕಲ್ಯಾಣ್‌ ಬರೆದಿದ್ದಾರೆ, ಹಂಸಲೇಖ ಚಿತ್ರಕ್ಕೆ ಸಂಗೀತ ನೀಡಿದ್ದು ಕುನಾಲ್‌ ಗಾಂಜಾವಾಲ ಮತ್ತು ಅನುರಾಧ ಭಟ್‌ ಹಾಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ತನ್ನದಾಗಿಸಿಕೊಂಡಿದೆ.

This song belongs to Ramesh Aravind and Sakshi Shivanand starrer Soundarya movie, lyrics written by K. Kalyan, music composed Hamsalekha, Song by Kunal Ganjawala and Anuradha Bhatt, The audio rights of the film have been owned by renowned audio company Anand Audio.

  • ಹಾಡು : ಹೃದಯದ ಮಾತು
  • ಸಂಗೀತ : ಹಂಸಲೇಖ
  • ಗಾಯನ : ಕುನಾಲ್‌ ಗಾಂಜಾವಾಲಾ, ಅನುರಾಧ ಭಟ್‌
  • ಸಾಹಿತ್ಯ‌ : ಕೆ.ಕಲ್ಯಾಣ್

Hrudayada Maathu Song Lyrics in Kannada

ಹೃದಯದ ಮಾತು ಕೇಳು ಕೇಳು
ನನ್ನಾ ಒಲವೆ
ಕೇಳಿದರೆ ನೀನೆ ನಗುವೇ
ಮನಸಿನ ನೂರು ಸ್ವಾರ್ಥ
ಕೇಳು ನನ್ನಾ ಚೆಲುವೆ
ಹೇಳಿದರೆ ಹೌದು ಎನುವೇ

ಹೃದಯದ ಮಾತು ಕೇಳು ಕೇಳು
ನನ್ನಾ ಒಲವೆ
ಕೇಳಿದರೆ ನೀನೆ ನಗುವೇ
ಮನಸಿನ ನೂರು ಸ್ವಾರ್ಥ
ಕೇಳು ನನ್ನಾ ಚೆಲುವೆ
ಹೇಳಿದರೆ ಹೌದು ಎನುವೇ

ಕುರುಡರಾದರೆ ಎಲ್ಲ
ಗಂಡಸರು ಎಷ್ಟು ಚೆನ್ನಾ
ನನ್ನ ಹೊರತು ನೋಡಕೂಡದು
ಯಾರೂ ನಿನ್ನಾ
ಬಿಸಿಲಲ್ಲೂ ನಿನ್ನ ಹೆಸರಾ
ನೆನೆಯುವುದೇ ತಪ್ಪೆಂದು
ಬಯ್ಯುತಿದೆ ನನ್ನ ಹೃದಯಾ
ಹೃದಯದ ಮಾತು ಕೇಳು ಕೇಳು
ನನ್ನಾ ಒಲವೇ
ಕೇಳಿದರೆ ನೀನೆ ನಗುವೇ

ನಿನ್ನ ಚಿವುಟು ಎನ್ನುತಿದೆ ನನ್ನ ಬುದ್ಧಿ
ಅಯ್ಯೋ ಹೂವು ಬೇಡೆಂದಿದೆ ಈ ಹೃದಯಾ
ಕಚ್ಚಿ ತಿನ್ನು ಎನ್ನುತಿದೆ ನನ್ನ ಹಸಿವು
ಬೇಡ ಮುಚ್ಚಿ ಬಚ್ಚಿಡು ಎಂದಿದೆ ಹೃದಯಾ
ಹೇಳು ಉಪ್ಪರಿಗೆಯಾ ಗಾಜಿನ ಮಹಲಲಿ

ನಾನು ನೀನು ಇಬ್ಬರೇ ಹಗಲು ರಾತ್ರಿಗಳಲಿ
ಕೂಡುತಾ ಇರಬೇಕು ಅನಿಸಿ
ಮರುಕ್ಷಣ ಬೇಡ ತಪ್ಪೆನಿಸಿ
ನನ್ನದು ಸ್ವಾರ್ಥ ಎನಿಸುತಿದೆ
ತಿರುಗೊ ಭೂಮಿಯು ಕದಲದಿದ್ದರೆ
ಎಷ್ಟು ಚೆನ್ನಾ
ರೆಪ್ಪೆ ಅಲುಗದೆ ನೋಡಬೇಕಿದೆ ನಾನು ನಿನ್ನಾ
ರವಿ ಮುಳುಗಿ ಕತ್ತಲೆಯು
ಕವಿಯುವುದೇ ತಪ್ಪೆಂದು ಬಯ್ಯುತಿದೆ
ನನ್ನ ಹೃದಯಾ
ಮನಸಿನ ನೂರು ಸ್ವಾರ್ಥ
ಕೇಳು ನನ್ನಾ ಚೆಲುವೆ
ಹೇಳಿದರೆ ಹೌದು ಎನುವೇ

ಸೂರ್ಯ ಚಂದ್ರ ತಂದಿಡಲೇ ನಿನ್ನ ಮುಂದೆ
ಇಂತಾ ಹಳೆಯ ಸುಳ್ಳಲ್ಲಿ ರುಚಿ ಇಲ್ಲಾ
ಸತ್ಯ ಬಿಟ್ಟು ನಿನ್ನೆದುರು ಹೊರಡಲ್ಲಾ
ನೀನು ಯಾಕೆ ಸುಳ್ಳನ್ನೇ ಕಲಿತಿಲ್ಲಾ
ನಿನ್ನ ಒಲವೆಂಬುವಾ ಚಕ್ರವ್ಯೂಹದಲಿ
ನುಗ್ಗಿ ಬಂದಿರುವೆನೇ
ಪ್ರಾಣ ಕೊಡೊ ಛಲದಲ್ಲಿ
ಹಿಂತಿರುಗಿ ಹೋಗೋ ಮಾತಿಲ್ಲಾ
ಹೋಗುವ ಬುದ್ಧಿ ಕಲಿತಿಲ್ಲಾ
ಕಲಿತರೂ ಹೃದಯ ಕಲಿಸಿಲ್ಲಾ

ಶಿವನು ಪಾರ್ವತಿ ಬೇರೆಯಾದರೆ ಎಷ್ಟು ಚೆನ್ನಾ
ಅವರ ಹಾಗೆ ನನ್ನರ್ಧಭಾಗ
ನೀನಾಗು ಚಿನ್ನಾ
ಓಹೋ ಹೋ ಸುಳ್ಳಾಡೋ ಕವಿಯಾದೇ
ಸಾಕೆಂದು ಮುನಿಯುತಿದೆ ನನ್ನ ಹೃದಯಾ
ಹೃದಯದ ಮಾತು ಕೇಳು ಕೇಳು
ನನ್ನಾ ಒಲವೇ ಹೇಳಿದರೆ
ನೀನೇ ನಗುವೇ

Hrudayada Maathu Song Lyrics in English

Hrudayada Maathu Kelu Kelu
Nanna Olave
Kelidare Neene Naguve
Manasina Nooru Swartha
Kelu Nannaa Cheluve
Helidare Howdu Enuve

Hrudayada Maathu Kelu Kelu
Nanna Olave
Kelidare Neene Naguve
Manasina Nooru Swartha
Kelu Nannaa Cheluve
Helidare Howdu Enuve

Kurudaradare Ella
Gandasaru Eshtu Chennaa
Nanna Horathu Nodakudadu
Yaaru Ninnaa
Bisilallu Ninna Hesaraa
Neneyuvude Thappendu
Bayyuthide Nanna Hrudayaa
Hrudayada Maathu Kelu Kelu
Nannaa Olave
Kelidare Neene Naguve

Naanu Neenu Ibbare Hagalu Raathrigalali
Koodutha Irabeku Anisi
Marukshana Beda Thappenisi
Nannadu Swartha Enisuthide
Thirugo Bhoomiyu Kadaladiddare
Eshtu Chennaa
Reppe Alugade Nodabekide Naanu Ninnaa
Ravi Mulugi Katthaleyu
Kaviyuvude Thappendu Bayyuthide
Nanna Hrudayaa
Manasina Nooru Swartha
Kelu Nannaa Cheluve
Helidare Howdu Enuve

Surya Chandra Thandidale Ninna Munde
Intha Haleya Sullalli Ruchi Illaa
Sathya Bittu Ninneduru Horadallaa
Neenu Yaake Sullanne Kalithillaa
Ninna Olavembuvaa Chakravyuhadali
Nuggi Bandiruvene
Praana Kodo Chaladali
Hinthirugi Hogo Maathillaa
Hoguva Buddhi Kalithillaa
Kalitharu Hrudaya Kalisillaa

Shivanu Parvathy Bereyadare Eshtu Chennaa
Avara Haage Nannardha Bhaga
Neenagu Chinnaa
Oho Ho Sullado Kaviyaade
Saakendu Muniyuthide Nanna Hrudayaa
Hrudayada Maathu Kelu Kelu
Nannaa Olave Helidare
Neene Naguve

Ninna Chivutu Ennuthide Nanna Buddhi
Ayyo Hoovu Bedendide Ee Hrudayaa
Kacchi Thinnu Ennuthide Nanna Hasivu
Beda Mucchi Bacchidu Endide Hrudayaa
Helu Upparigeyaa Gaajina Mahalali

Song Details :

  • Song Name : Hrudayada Maathu
  • Movie Name : Sonudarya
  • Cast : Ramesh Arvind, Sakshi Shivanand, Baby Shreya, Rahul Dev, Avinash
  • Released On : 20 April 2007
  • Music : Hamsalekha
  • Singers : Kunal Ganjawala, Anuradha Bhat
  • Lyricist : K.Kalyan
  • Director : E. Channagangappa
  • Producers : Ganapathi, D.Ramachandra & Co
  • Audio Label / Credits : Anand Audio

LEAVE A REPLY

Please enter your comment!
Please enter your name here