Home Lyrics Hrudayave Bayaside Song Lyrics in Kannada – Krishnan Love Story

Hrudayave Bayaside Song Lyrics in Kannada – Krishnan Love Story

54
4
Hrudayave Bayaside Song Kannada Lyrics

ಅಜಯ್‌ ರಾವ್‌, ರಾಧಿಕಾ ಪಂಡಿತ್, ಉಮಾಶ್ರೀ ಅಭಿನಯದ ಕೃಷ್ಣನ್‌ ಲವ್‌ ಸ್ಟೋರಿ ಚಿತ್ರದ ಈ ಹಾಡನ್ನು ಡೆಸ್ಮಂಡ್‌ ಲೂಯಿಸ್‌, ವಿ.ಶ್ರೀಧರ್‌ ಹಾಡಿದ್ದಾರೆ, ಹಾಡಿನ ಸಾಹಿತ್ಯವನ್ನು ಶ್ರೀಧರ್‌ ವಿ ಸಂಭ್ರಮ್‌ ಬರೆದು ಸಂಗೀತ ಸಂಯೋಜಿಸಿದ್ದಾರೆ, ನಾಯಕ ನಾಯಕಿ ಪ್ರೀತಿಯಲ್ಲಿ ಬಿದ್ದ ನಂತರ ಹಾಡುವ ಹಾಡು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

More Songs From Krishnan Love Story :

  • ಹಾಡು : ಹೃದಯವೆ ಬಯಸಿದೆ
  • ಸಂಗೀತ : ಶ್ರೀಧರ್‌ ವಿ ಸಂಭ್ರಮ್‌
  • ಗಾಯನ : ವಿಧ್ಯಾಶ್ರೀ, ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Hrudayave Bayaside Song Lyrics in Kannada

ಸಂತೆಯಲ್ಲೇ ನಿಂತರೂನು ನೋಡು ನೀನು ನನ್ನನ್ನೇ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ
ಕಣ್ಣ ಕಟ್ಟಿ ಬಿಟ್ಟರೂನು ಈಗ ನಾನು
ಕಾಣಬಲ್ಲೆ ನಿನ್ನನ್ನೇ ಸೇರಬಲ್ಲೆ ನಿನ್ನನ್ನೇ
ನಾನು ಮಾತ್ರ ಬಲ್ಲೆ ನಿನ್ನನ್ನೇ

ಲಾಲ ಲಾ ಲಾ ಲಾ ಲಾ ಲಾ….
ಲಾಲ ಲಾ ಲಾ ಲಾ….

ಹೃದಯವೆ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ
ದಿನವಿಡೀ ನಿನ್ನಯಾ ನೆನಪನೇ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ

ಹೃದಯವೆ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ

ಜೀವಗಳ ಭಾಷೆಯಿದು ಬೇಕೆ ಅನುವಾದ
ಭಾವಗಳ ದೋಚುವುದು ಚೆಂದ ಅಪರಾಧ
ಯಾರಿಗೂ ಹೇಳದ ಮಾಹಿತಿ ನೀಡು
ಖಾತರಿ ಇದ್ದರೂ ಕಾಯಿಸಿನೋಡು
ನಿನ್ನಿಂದ ನನ್ನ ನೀನೆ ಕಾಪಾಡು… ಹೃದಯವೆ…

ಕಣ್ಣಿನಲೆ ದಾರಿಯಿದೆ ನನ್ನ ಸಲುವಾಗಿ
ಮೆಲ್ಲಗೆ ನೀ ಕೈಯ ಹಿಡಿ ಇನ್ನು ಬಲವಾಗಿ
ನನ್ನಯ ತೋಳಲಿ ನೀನಿರೆ ಇಂದು
ಸಾವಿಗೂ ಹೇಳುವೆ ನಾಳೆ ಬಾ ಎಂದು
ಆಗಲೇಬೇಡ ದೂರ ಎಂದೆಂದೂ… ಹೃದಯವೆ…

ಹೃದಯವೆ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ
ದಿನವಿಡೀ ನಿನ್ನಯಾ ನೆನಪನೇ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ

Hrudayave Bayaside Song Lyrics in English

Santheyalle Nintharunu Nodu Neenu Nannanne
Naanu Mathra Keluvanthe Koogu Neenu Nannanne
Kanna Katti Bittarunu Eega Naanu
Kaanaballe Ninnanne Seraballe Ninnanne
Naanu Mathra Balle Ninnanne

Laala Laa Laa Laa Laa Laa…
Laala Laa Laa Laa…

Hrudayave Bayaside Ninnane
Thereyutha Kanasina Kannane
Dinavidee Ninnayaa Nenapane Neyuve
Selethake Solutha Naa Sanihake Kaayuve

Hrudayave Bayaside Ninnane
Thereyutha Kanasina Kannane

Jeevagala Bhasheyidu Beke Anuvaada
Bhavagala Dochuvudu Chenda Aparaadha
Yarigu Helada Mahithi Needu
Khathari Iddaru Kaayisi Nodu
Ninninda Nanna Neene Kaapaadu…. Hrudayave…

Kanninale Daariyide Nanna Saluvaagi
Mellage Nee Kaiyya Hidi Innu Balavaagi
Nannayaa Tholali Neenire Indu
Saavigu Heluve Naale Baa Endu
Aagale Beda Doora Endendoo… Hrudayave…

Hrudayave Bayaside Ninnane
Thereyutha Kanasina Kannane
Dinavidee Ninnaya Nenapane Neyuve
Selethake Soluthaa Naa Sanihake Kaayuve

Song Details :

  • Song Name : Hrudayave Bayaside Ninnane
  • Movie Name : Krishnan Love Story
  • Released On : 18 June 2010
  • Cast : Ajay Rao, Radhika Pandith, Umashree
  • Music : Sridhar V Sambhram
  • Singer : Vidhyashree, Sonu Nigam
  • Lyricist : Jayanth Kaikini
  • Director : Shashank
  • Producer : Uday Mehtha
  • Audio Label Credits : Anand Audio

4 COMMENTS

LEAVE A REPLY

Please enter your comment!
Please enter your name here