Home Lyrics Hubballiya Shaharadaga Song Lyrics in Kannada – Anna Thangi

Hubballiya Shaharadaga Song Lyrics in Kannada – Anna Thangi

82
0
Hubballiya Shaharadaga Song Kannada Lyrics

ಡಾ.ಶಿವರಾಜ್‌ಕುಮಾರ್‌ & ರಾಧಿಕಾ ಕುಮಾರಸ್ವಾಮಿ ನಟಿಸಿರುವ ಅಣ್ಣತಂಗಿ ಚಿತ್ರದ ಈ ಹಾಡನ್ನು ಹಂಸಲೇಖ ಅವರು ಬರೆದು ಸಂಗೀತ ಸಂಯೋಜಿಸಿದ್ದಾರೆ, ಕೆಕೆ ಮತ್ತು ಅನುರಾಧ ಶ್ರೀರಾಮ್‌ ಹಾಡಿದ್ದಾರೆ, ಈ ಚಿತ್ರದ ಹಾಡುಗಳ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆಯಾದ ಆನಂದ್‌ ಆಡಿಯೋ ಹೊಂದಿದೆ.

This song from the movie Anna Thangi Starring Dr.Shivarajkumar & Radhika Kumaraswamy, written and composed by Hamsalekha, sung by KK and Anuradha Sriram, the audio rights of this film are owned by renowned audio company Anand Audio.

More Songs From Anna Thangi :

  • ಹಾಡು : ಹುಬ್ಬಳ್ಳಿಯ ಶಹರದಾಗ
  • ಸಂಗೀತ : ಹಂಸಲೇಖ
  • ಗಾಯನ : ಕೆಕೆ, ಅನುರಾಧ ಶ್ರೀರಾಮ್‌
  • ಸಾಹಿತ್ಯ : ಹಂಸಲೇಖ

Hubballiya Shaharadaga Song Lyrics in Kannada

ಆ…..ಆ…..ಆ…..ಆ…..ಆ…..ಆ…..ಆ….
ಆ…..ಆ…..ಆ…..ಆ…..ಆ…..ಆ…..ಆ….

ಹುಬ್ಬಳ್ಳಿಯ ಶೆಹರದಾಗ
ಕಾಣೆ ಕಾಣೆ ನಿಂತಾ ಬುಗುಡಿ
ಸಸಪದ ಹೈವೇದಾಗ
ಧಡ್ಕ ಧಡ್ಕ ಕುಲ್ಕೋ ಚಕಡಿ
ಪಾರ್ಸಲ್ಲ ಬಿಗಿ ಐತಿ ಐಟಮ್ಮ ರಗಡೈತಿ
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ

ತಾಳವಾಡಿ ಟೇಟನದಿಂದ ಬಂತು
ನಂಗ ಭಾರಿ ರಕಮು
ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ
ಆತು ನನ್ನ ಚಕಡಿಕ ಜಕಮು
ಪಾರ್ಸಲ್ಲಾ ಮಸ್ತ ಐತಿ ಐಟಮ್ಮ ರಗಡೈತಿ….
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ

ಮೊದಲ ಏನ ಬಡಿಸತಿ
ಬಳಿಕ ಏನ ತಿನಿಸತಿ
ಕಡಿಗ ಏನ ಕುಡಿಸತಿ…
ನಿಮ್ಮ ಕಡಿ ಸೋಬಾನ ರಾತ್ರಿಗಳು
ಹೆಂಗ ನಡೆಸತಾರ ಕೆಡಸತರ ತಿಳಿಸಿ ಕೊಡ ನಂಗ

ಅಲ್ಲಿ ಮಟ್ಟ ಕಾಯೋದಾ?
ಇಂದ ಟೆಸ್ಟ ಮಾಡೋದಾ?

ಅಯ್ಯೋ ಬಿಡ ನೀ ಹೈಬ್ರೀಡ
ಅಯ್ಯೋ ಬಿಡ ನೀ ಹೈಬ್ರೀಡ
ನೀ ಕಾದು ಕುಂತ ಕಾದ ಹಂಚಾದಿಬಿಡಾ

ಕಾದಂಚಿಗ ನೀರೆಸದ…
ಚುರು ಚುರು ಚುರು ಮಾಡಬ್ಯಾಡ…

||ಹೇ… ಹುಬ್ಬಳ್ಳಿಯ ಶೆಹರದಾಗ
ಕಾಣೆ ಕಾಣೆ ನಿಂತಾ ಬುಗುಡಿ
ಸಸಪದ ಹೈವೇದಾಗ
ಧಡ್ಕ ಧಡ್ಕ ಕುಲ್ಕೋ ಚಕಡಿ
ಪಾರ್ಸಲ್ಲಾ ಮಸ್ತೈತಿ ಐಟಮ್ಮ ರಗಡೈತಿ…
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ

ಚೇಳಿನಂತ ಬೆರಳಿದ
ಹಾವಿನ್ಹಾಂಗ ಹೊರಳದ
ಗೂಳಿಹ್ಯಾಗ ಗುಟುರುದ
ನಡಕ ನಡ ತಾಕಿದ್ದ ಬಾರವಡಿ ಆತು
ಸ್ಯಾಂಪಲಿಗ ಮುತ್ತಿಟ್ಟ ಜೀವ ಎಗರಿ ಹೋತು

ಇಲ್ಲೇ ಹಿಂಗ ಅಲ್ಲಿನ್‌ ಹೆಂಗ
ಉಣವಿ ತುಂಡ ಬಾ ನನ್ ಸಂಗ

ಹತ್ತ ಹತ್ತ ಬೇಗ ಹತ್ತ
ಬೆಳ್ಳಿ ಚುಕ್ಕಿ ಊರಿಗೋಗೋ
ಬಂಡಿ ಹತ್ತ…

ಇನ್ನೂ ಮದುವಿ ಮುಗಿದಿಲ್ಲ
ನೀ ಗಡಬಡ ಮಾಡಬ್ಯಾಡ‌

||ಓಯ್…‌ ತಾಳವಾಡಿ ಟೇಟನದಿಂದ ಬಂತು
ನಂಗ ಭಾರಿ ರಕಮು
ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ
ಆತು ನನ್ನ ಚಕಡಿಕ ಜಕಮು
ಪಾರ್ಸಲ್ಲಾ ಬಿಗಿ ಐತಿ ಐಟಮ್ಮ ರಗಡೈತಿ….
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ
ರಗಡ ರಗಡ ರಗಡ ರಗಡ ರಗಡದ ನೀ ಬಾ||

Hubballiya Shaharadaga Song Lyrics in English

Aa…Aa…Aa…Aa…Aa…Aa…Aa…
Aa…Aa…Aa…Aa…Aa…Aa…Aa…

Hubballiya Sheharadaga
Kaane Kaanenintha Bugudi
Saasa Saada Highwaydaga
Dhadka Dhadka Kulko Chakadi
Parcella Bigi Aithi Itemma Ragadaithi
Ragada Ragada Ragada Ragadadha Nee Baa
Ragada Ragada Ragada Ragadadha Nee Baa
Ragada Ragada Ragada Ragadadha Nee Baa
Ragada Ragada Ragada Ragadadha Nee Baa

Thaalavadi Tetandinda Banthu
Nanga Bhaari Rakamu
Signal Kotta Haliya Bitta
Aathu Nanna Chakadika Jakamu
Parcellaa Masthaithi Itemma Ragadaithi…
Ragada Ragada Ragada Ragadadha Nee Baa
Ragada Ragada Ragada Ragadadha Nee Baa
Ragada Ragada Ragada Ragadadha Nee Baa
Ragada Ragada Ragada Ragadadha Nee Baa

Modala Ena Badisathi
Balika Ena Thinisathi
Kadiga Ena Kudisathi…
Nimma Kadi Sobana Rathrigalu
Henga Nadesathara Kedasathara Thilisikoda Nanga

Alli Matta Kaayodaa?
Inda Testa Maadodaa?

Ayyo Bida Nee Hybrida
Ayyo Bida Nee Hybrida
Nee Kaadu Kuntha Kaada Hanchadibidaa

Kaadanchiga Neeresada…
Churu Churu Churu Maadabyada…

||Hey… Hubballiya Sheharadaga
Kaane Kaanenintha Bugudi
Sasapada Highway daaga
Dhadka Dhadka Kulko Chakadi
Parcellaa Masthaithi Itemma Ragadaithi…
Ragada Ragada Ragada Ragadadha Nee Baa
Ragada Ragada Ragada Ragadadha Nee Baa
Ragada Ragada Ragada Ragadadha Nee Baa
Ragada Ragada Ragada Ragadadha Nee Baa

Chelinantha Beralida
Haavinhanga Horalada
Goolihanga Guturuda
Nadaka Nada Thaakidda Baarvadi Aathu
Sampalliga Muthitta Jeeva Egari Hothu

Ille Hinga Allin Henga
Unavi Thunda Baa Nan Sanga

Hatha Hatha Bega Hatha
Belli Chukki Oorigogo
Bandi Hatha…

Innu Maduvi Mugidilla
Nee Gadabada Maadabyada

||Oye… Thaalavadi Tetanadinda Banthu
Nanga Bhaari Rakamu
Signal Kotta Haliya Bitta
Aathu Nanna Chakadika Jakamu
Parcellaa Bigi Aithi Itemmaa Ragadaithi…
Ragada Ragada Ragada Ragadadha Nee Baa
Ragada Ragada Ragada Ragadadha Nee Baa
Ragada Ragada Ragada Ragadadha Nee Baa
Ragada Ragada Ragada Ragadadha Nee Baa||

Song Details :

LEAVE A REPLY

Please enter your comment!
Please enter your name here