Home Lyrics Kannada Huchha Naa Huchha Song Lyrics in Kannada – Maanikya

Huchha Naa Huchha Song Lyrics in Kannada – Maanikya

56
0
Huccha Naa Huccha Song Kannada Lyrics

ಕಿಚ್ಚ ಸುದೀಪ್‌, ಕ್ರೇಜಿ಼ಸ್ಟಾರ್‌ ರವಿಚಂದ್ರನ್‌, ವಿಜಯಲಕ್ಷ್ಮೀ, ರಮ್ಯಕೃಷ್ಣ, ರನ್ಯ ರಾವ್ ನಟಿಸಿರುವ ‌ಮಾಣಿಕ್ಯ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ವಿಜಯ್‌ ಪ್ರಕಾಶ್‌ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಇದು ತೆಲುಗಿನ ಮಿರ್ಚಿ ಚಿತ್ರದ ರಿಮೇಕಾಗಿದೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from the movie Manikya starring Kichcha Sudeep, Crazystar Ravichandran, Vijayalakshmi, Ramyakrishna, Ranya Rao is written by Yogaraj Bhatt and sung by Vijay Prakash, music composed by Arjun Janya. It is a remake of the Telugu film Mirchi, the audio rights of the film have been owned by the renowned audio company Anand Audio..

  • ಹಾಡು : ಹುಚ್ಚ ನಾ ಹುಚ್ಚ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ವಿಜಯ್‌ ಪ್ರಕಾಶ್‌
  • ಸಾಹಿತ್ಯ : ಯೋಗರಾಜ್‌ ಭಟ್

Huchha Naa Huchha Song Lyrics in Kannada

ಹಿಂಗಂದ್ರೆ ಹಂಗಂತೀನ್
ಹಂಗಂದ್ರೆ ಹಿಂಗಂತೀನ್
ಹುಚ್ಚ ನಾ ಹುಚ್ಚ‌
ನಾ ಹುಚ್ಚ ನಾ ಹುಚ್ಚ
ಬಾ ಅಂದ್ರೆ ಹೊಂಟೋಯ್ತೀನ್
ಹೋಗಂದ್ರೆ ಓಡ್ಬರ್ತೀನ್
ಹುಚ್ಚ ನಾ ಹುಚ್ಚ
ನಾ ಹುಚ್ಚ ನಾ ಹುಚ್ಚ
ನಾನು ಟಾಂಗಾ ಗಾಡಿಗೊಂದು ಹಾರ್ಸಿದ್ದಂಗೆ
ಅನಭಾಸೆ ಟೈಮಲ್ಲಿ ಟಾರ್ಚಿದ್ದಂಗೆ
ಬ್ಲಾಕು ಟಿಕೆಟ್‌ಗೆ ಬೋಣಿ ಹಂಗೆ
ಕನ್ನಡ ಇಂಡಸ್ಟ್ರಿಗೆ ಏಣಿ ಹಂಗೆ
ಹುಚ್ಚ ನಾ ಹುಚ್ಚ
ನಾ ಹುಚ್ಚ ನಾ ಹುಚ್ಚ
ಹುಚ್ಚ ನಾ ಹುಚ್ಚ
ನಾ ಹುಚ್ಚ ನಾ ಹುಚ್ಚ
ಹಿಂಗಂದ್ರೆ ಹಂಗಂತೀನ್
ಹಂಗಂದ್ರೆ ಹಿಂಗಂತೀನ್
ಹುಚ್ಚ ನಾ ಹುಚ್ಚ‌
ನಾ ಹುಚ್ಚ ನಾ ಹುಚ್ಚ

ನನ್ನ ಶಂಖು ಶೇಪಿನ ಹೃದಯ
ಎದೆಯಿಂದ ಹೊರಬಂದು ಕೋ ಅಂತ ಕೂಗೈತೆ
ಸೌಂಡು ಕೇಳಿದ ಇಬ್ರು ಹುಡುಗೀರು ಓಡಿಬಂದು
ಕನ್‌ಫ್ಯೂ..ಶನ್‌ ಆಗೈತೆ
ಮೊದಲೇ ನಮ್ಮ ತಲೆ ಸರಿಯಿಲ್ಲಾ
ಹುಡುಗೀರಿಗೆ ಇದು ತಿಳಿಯೋದಿಲ್ಲಾ
ಲವ್ವಾಗಲು ನಮಗೆ ತಡವೇ ಇಲ್ಲಾ
ಶುರುವಾದರೆ ಪದ ಮುಗಿಯೋದಿಲ್ಲಾ
ನಾನು ಹುಡುಗೀರ ಹೃದಯಕ್ಕೆ ಬೆಲ್‌ ಇದ್ದಂಗೆ
ಕಾಮಣ್ಣನಾ ಕೈಲಿ ಬಿಲ್ ಇದ್ದಂಗೆ
ರೇಷ್ಮೆ ಸೀರೆ ಕುಚ್ಚು ಬಾರ್ಡರ್‌ ಹಂಗೆ
ಕೆನ್ನೆ ಮೇಲೆ ಬೀಳೋ ಪೌಡರ್‌ ಹಂಗೆ
ಹುಚ್ಚ ನಾ ಹುಚ್ಚ
ನಾ ಹುಚ್ಚ ನಾ ಹುಚ್ಚ
ಹೇ ಹುಚ್ಚ ನಾ ಹುಚ್ಚ
ನಾ ಹುಚ್ಚ ನಾ ಹುಚ್ಚ

ಕಿತ್ತೋದ ಮಾಮೂಲಿ‌ ಬದುಕಲ್ಲಿ ಏನೈತೆ
ಸ್ವಲ್ಪ ನೀವೇ ಹೇಳಿ ಬಾಸು
ಧಮ್ಮಿದ್ರೆ ನಮ್ಮಂಗೆ ಬಾಡಿ ತೋರ್ಸಿ ಸ್ವಾಮಿ
ಹೇಳಿ ಕೇಳಿ ನಾ ಹುಟ್ಟಾ ಲೂಸು
ಲೈಫಲ್ಲೇ ಕಾಲೆ ಸರಿಗೈತೆ ಅಂತ ಹೇಳವ್ರೆ
ನಿಜವಾದ ಹುಚ್ಚ ನಾ ಹುಚ್ಚ
ಅಂತೆ ಬಾಯ್ತುಂಬಾ ಹೇಳವ್ನೆ
ನಿಜವಾಗ್ಲೂ ಒಳ್ಳೆಯ ಮನ್ಸ
ಫಾರ್‌ ಮೋರ್‌ ಡೀಟೇಲ್ಸ್‌ ಕಾಂಟಾಕ್ಟ್‌ ಕಿಚ್ಚ
ನಾನು ಮೆಂಟಲ್‌ ಆಸ್ಪತ್ರಿಗೆ ಮೇಸ್ತ್ರಿ ಹಂಗೆ‌
ಮಿರ್ಚಿ ಇಡೋದ್ರಲ್ಲಿ ಮಾಸ್ಟ್ರಿದ್ದಂಗೆ
ಖಾರ ತಿಂದ ಮೇಲೆ ನೀರಿದ್ದಂಗೆ
ಬೂಂದಿ ಲಾಡುನಲ್ಲಿ ದ್ರಾಕ್ಷಿ ಹಂಗೆ
ಹುಚ್ಚ ನಾ ಹುಚ್ಚ
ನಾ ಹುಚ್ಚ ನಾ ಹುಚ್ಚ
ಹೇ… ಹುಚ್ಚ ನಾ ಹುಚ್ಚ
ನಾ ಹುಚ್ಚ ನಾ ಹುಚ್ಚ
ಹಿಂಗಂದ್ರೆ ಹಂಗಂತೀನ್
ಹಂಗಂದ್ರೆ ಹಿಂಗಂತೀನ್
ಹುಚ್ಚ ನಾ ಹುಚ್ಚ‌
ನಾ ಹುಚ್ಚ ನಾ ಹುಚ್ಚ

Huchha Naa Huchha Song Lyrics in English

Hingandre Hanganthin
Hangandre Hinganthin
Huccha Naa Huccha
Naa Huccha Naa Huccha
Baa Andre Hontoythin
Hogandre Odbarthin
Huccha Naa Huccha
Naa Huccha Naa Huccha
Naanu Taanga Gaadigondu Horse iddange
Anabhase Time alli Tourch Iddange
Blacku Ticketinge Boni Hange
Kannada Industryge Eni Hange
Huccha Naa Huccha
Naa Huccha Naa Huccha
Huccha Naa Huccha
Naa Huccha Naa Huccha
Hingandre Hanganthin
Hangandre Hinganthin
Huccha Naa Huccha
Naa Huccha Naa Huccha

Nanna Shanku Shepina Hrudaya
Edeyinda Horabandu Ko Antha Koogaithe
Soundu Kelida Ibru Hudugeeru Odibandu
Confu…sion Aagaithe
Modale Namma Thale Sariyillaa
Hudugeerige Idu Thiliyodillaa
Lovvaagalu Namge Thadave Illaa
Shuruvaadare Pada Mugiyodillaa
Naanu Hudugira Hrudayakke Bell Iddange
Kaamannana Kaili Bill Iddange
Reshme Seere Kucchu Border Hange
Kenne Mele Beelo Powder Hange
Huccha Naa Huccha
Naa Huccha Naa Huccha
Hey Huccha Naa Huccha
Naa Huccha Naa Huccha

Kitthoda Maamuli Badukalli Enaithe
Swalpa Neeve Heli Bossu
Dhammidre Nammange Body Thorsi Swamy
Heli Keli Naa Huttaa Loosu
Life alle Kaale Sarige Antha Helavre
Nijavaada Huccha Naa Huccha
Anthe Baaythumba Helavne
Nijavaaglu Olleya Mansa
For More Details Contact Kiccha
Naanu Mental Aaspatrige Mesthri Hange
Mirchi Idodralli Mastriddange
Khara Thinda Mele Neeriddange
Boondi Laadunalli Draakshi Hange
Huccha Naa Huccha
Naa Huccha Naa Huccha
Hey Huccha Naa Huccha
Naa Huccha Naa Huccha
Hingandre Hanganthin
Hangandre Hinganthin
Huccha Naa Huccha
Naa Huccha Naa Huccha‌

Song Details :

  • Song Name : Huchha Naa Huchha
  • Movie Name : Maanikya
  • Cast : Sudeep, Crazystar Ravichandran, Vijayalakshmi Sharath Kumar, Ramya Krishnan
  • Released On : 01 May 2014
  • Music : Arjun Janya
  • Singer : Vijay Prakash
  • Lyricist : Yogaraj Bhat
  • Director : Sudeep
  • Producer : M.N.Kumar, Col Praveen
  • Music Label Credits : Anand Audio

LEAVE A REPLY

Please enter your comment!
Please enter your name here