Home Singers Shreya Ghoshal Hudugaru Beku Songs Lyrics in Kannada – Pancharangi

Hudugaru Beku Songs Lyrics in Kannada – Pancharangi

57
0
Hudugaru Beku Song Kannada Lyrics

ದಿಂಗತ್‌, ನಿಧಿ ಸುಬ್ಬಯ್ಯ, ಅನಂತ್‌ ನಾಗ್‌ ಅಭಿನಯದ ಪಂಚರಂಗಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ, ಶ್ರೇಯಾ ಘೋಷಾಲ್‌ & ಚೇತನ್‌ ಸೋಸ್ಕಾ ಹಾಡಿದ್ದು ಈ ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Pancharangi starring Dingath, Nidhi Subbaiah, Ananth Nag, written by Yograj Bhatt, Music Composed by Manomurthy. Shreya Ghoshal & Chetan Soska Sung the song. Songs rights are owned by renowned audio company Anand Audio.

Other Songs from Pancharangi :

  • ಹಾಡು : ಹುಡುಗರು ಬೇಕು
  • ಸಂಗೀತ : ಮನೋಮೂರ್ತಿ
  • ಗಾಯನ : ಶ್ರೇಯಾ ಘೋಷಾಲ್‌, ಚೇತನ್‌ ಸೋಸ್ಕಾ
  • ಸಾಹಿತ್ಯ : ಯೋಗರಾಜ್‌ ಭಟ್

Hudugaru Beku Songs Lyrics in Kannada

ಹುಡುಗರು ಬೇಕು ಕುರಿಯ ಮರಿ ತರ ಹುಡುಗರು ಬೇಕು
ನಾವು ರೆಡಿ ನಾವು ರೆಡಿ
ಹುಡುಗರು ಬೇಕು
ಹುಡುಗರು ಬೇಕು ಮೀಸೆ ತುದಿಯಲಿ ಕನಸಿರಬೇಕು
ನಾವು ರೆಡಿ ನಾವು ರೆಡಿ
ಹುಡುಗರು ಬೇಕು ಪ್ರಾಣ ತೆಗೆದರು ಪ್ರೀತಿಸಬೇಕು
ಜೀನ್ಸು ಸ್ವಲ್ಪ ಹರಿದಿರಬೇಕು ಒಂದು ಚಪ್ಪಲಿ ಕಳೆದಿರಬೇಕು
ನಾವು ಸ್ವಲ್ಪ ಹಂಗೆ ಕಣ್ರಿ
ಸ್ವಲ್ಪ ತಲೆಯು ಕೆಟ್ಟಿರಬೇಕು
ಎಲ್ಲಿ ಸ್ವಲ್ಪ ದಾರಿ ಬಿಡಿ… ನಾವು ರೆಡಿ ನಾವು ರೆಡಿ

ಹುಡುಗರು ಬೇಕು ಕುರಿಯ ಮರಿ ತರ ಹುಡುಗರು ಬೇಕು
ಮುಂದೆ ಹೇಳಿ ನಾವು ರೆಡಿ
ಹುಡುಗರು ಬೇಕು ಬಲಿಯ ಪಶು ತರ ಜೊತೆಗಿರಬೇಕು
ಹುಡುಗರು ಬೇಕು
ಅಡುಗೆ ಪಡುಗೆ ತಿಳಿದಿರಬೇಕು ಕಿಸೆಯಲಿ ತುಂಬಾ
ಕಾಸಿರಬೇಕು
ಇದು ಸ್ವಲ್ಪ ಕಷ್ಟ ಕಣ್ರಿ
ಒಳ್ಳೆ ಲೋಫರ್‌ ಆಗಿರಬೇಕು
ಇಷ್ಟು ಅಂದಮೇಲೆ ಬಿಡ್ರಿ… ನಾವು ರೆಡಿ ನಾವು ರೆಡಿ

ನಾವು ಹುಡುಗಿಯರು ಕಣ್ಣಿನಲೆ ಎಲ್ಲ ಹೇಳುವೆವು
ಸ್ಮಾರ್ಟು ಗೂಬೆಗಳೆ ಕೇಳಿರಿ
ನಿಮ್‌ ಕಣ್ಣು ಚಂದ ಕಣ್ರಿ
ತುಂಬ ಹುಡುಕುವೆವು ಹುಡುಗರಲಿ ಒಳ್ಳೆ ತಳಿಯನ್ನು
ಸಾಲಿನಲಿ ಬಂದು ಸಾಯಿರಿ
ನಮ್‌ ಕೆಲ್ಸ ಅದೆ ಕಣ್ರಿ

ಹುಡುಗರು ಬೇಕು ಎಷ್ಟು ಉಗಿದರು ನಗುತಿರಬೇಕು
ಅಷ್ಟೆ ತಾನೆ ನಾವು ರೆಡಿ
ಹುಡುಗರು ಬೇಕು ನನ್ನ ಗೆಳತಿಯ ದ್ವೇಷಿಸಬೇಕು
ತುಂಬ ಡೀಸೆಂಟ್‌ ಆಗಿರಬೇಕು ಸ್ವಲ್ಪ ಪೋಲಿ ಗುಣವಿರಬೇಕು
ನಾವು ತುಂಬ ಸಾಚಾ ಕಣ್ರಿ
ಚೂರು ಹಾಡಲು ಕಲಿತಿರಬೇಕು
ಸರಿಗಮಪದನಿಸ… ನಾವು ರೆಡಿ ನಾವು ರೆಡಿ
ನಾವು ರೆಡಿ ಎವರ್‌ ರೆಡಿ

ಡಾರ್ಕು ಹ್ಯಾಡ್ಸಮ್ಮು ತಲೇಲಿ ತುಂಬಿದೆ ಮಣ್ಣು
ನೋಡು ಮೂತಿಯನು ಹೆಂಗಿದೆ
ಪರ್ವಾಗಿಲ್ಲ ಇನ್ನೂ ಬೈರಿ
ಟಾಪ್‌ ಟು ಬಾಟಮ್ಮು ಕೋತಿಯಾ ವಂಶವೇ ಸೇಮು
ತುಂಬ ಪ್ರಾಬ್ಲಮ್ಮು ಆಗಿದೆ
ನಮ್‌ ಕಡೆ ಸ್ವಲ್ಪ ನೋಡ್ರಿ

ಹುಡುಗರು ಬೇಕು ತಾಯಿ ಮಾತಿಗೆ ನೋ ಅನಬೇಕು
ನಮ್ಮ ಅಮ್ಮ ಸೂಪರ್‌ ಕಣ್ರಿ
ಹುಡುಗರು ಬೇಕು
ಹೇ ಹುಡುಗರು ಬೇಕು ನಮ್ಮ ಆಜ್ಞೆಗೆ ಕುಣಿಯಲೆಬೇಕು
ತಯ್ಯ ತಕ್ಕ ನಾವು ರೆಡಿ
ಹುಡುಗರು ಬೇಕು ಜಗಳ ಆಡುತ ಮುದ್ದಿಸಬೇಕು
ನನ್ನ ಕಣ್ಣಲಿ ಕುಳಿತಿರಬೇಕು
ನನ್ನ ಹೆಸರನೆ ಪಿಸುಗುಡಬೇಕು
ಅದು ತುಂಬಾ ಈಜಿ಼ ಬಿಡ್ರಿ
ಮದುವೆ ಆದರು ಪ್ರೀತಿಸಬೇಕು
ಇದು ಸ್ವಲ್ಪ ಅತಿ ಕಣ್ರಿ… ಆದ್ರೂ ಕೂಡ ನಾವು ರೆಡಿ

ಹುಡುಗರು ಬೇಕು ಕನಸು ಹೆಣೆಯುವ ಚಟವಿರಬೇಕು
ಸಂಜೆ ಹೊತ್ತು ಸಿಕ್ಕು ನೋಡ್ರಿ
ಹೇ ಹುಡುಗರು ಬೇಕು ನನ್ನ ಹೊಗಳುವ ಗುಣವಿರಬೇಕು
ಪ್ರೇಮ ಪಂಡಿತನಾಗಿರಬೇಕು
ಸಣ್ಣ ಮಗುವಿನ ಮನಸಿರಬೇಕು
ನಾವು ಇನ್ನೋಸೆಂಟು ಕಣ್ರಿ
ರಸಿಕ ಶಿಖಾಮಣಿಯಾಗಿರಬೇಕು
ಎಲ್ಲ ತರ ನಾವು ರೆಡಿ… ನೀವು ರೆಡಿಯಾಗಿಬಿಡ್ರಿ

Hudugaru Beku Songs Lyrics in English

Hudugaru Beku Kuriya Mari Thara Huwugaru Beku
Naavu Ready Naavu Ready
Hudugaru Beku
Hudugaru Beku Meese Thudiyali Kanasirabeku
Naavu Ready Naavu Ready
Hudugaru Beku Praana Thegedaru Preethisabeku
Jeans-u Swalpa Haridirabeku Ondu Chappali Kaledirabeku
Naavu Swalpa Hange Kanri
Swalpa Thaleyu Kettirabeku
Elli Swalpa Daari Bidi… Naavu Ready Naavu Ready

Hudugaru Beku Kuriya Mari Thara Hudugaru Beku
Munde Heli Naavu Ready
Hudugaru Beku Baliya Pashu Thara Jothegirabeku
Hudugaru Beku
Aduge Paduge Thilidirabeku Kiseyali Thumbaa
Kaasirabeku
Idu Swalpa Kashta Kanri
Olle Loafer Aagirabeku
Ishtu Andamele Bidri… Naavu Ready Naavu Ready

Naavu Hudugiyaru Kanninale Ella Heluvevu
Smart-u Goobegale Keliri
Nim Kannu Chanda Kanri
Thumba Hudukuvevu Hudugarali Olle Thaliyannu
Salinali Bandu Saayiri
Nam Kelsa Ade Kanri

Hudugaru Beku Eshtu Ugidaru Naguthirabeku
Ashte Thaane Naavu Ready
Hudugaru Beku Nanna Gelathiya Dweshisabeku
Thumba Decent Aagirabeku Swalpa Poli Gunavirabeku
Naavu Thumba Saacha Kanri
Chooru Haadalu Kalithirabeku
Sa Ri Ga Ma Pa Da Ni Sa… Naavu Ready Naavu Ready
Naavu Ready Ever Ready

Dark-u Handsome-u Thaleli Tumbide Mannu
Nodu Muthiyanu Hengide
Parvagilla Innu Bairi
Top To Bottom-u Kothiya Vamshave Same-u
Thumba Problem-u Aagide
Nam Kade Swalpa Nodri

Hudugaru Beku Thayi Maathige No Anabeku
Namma Amma Super Kanri
Hudugaru Beku
Hey Hudugaru Beku Namma Aajnege Kuniyalebeku
Thayya Thakka Naavu Ready
Hudugaru Beku Jagala Aadutha Muddisabeku
Nanna Kannali Kulithirabeku
Nanna Hesarane Pisugudabeku
Adu Thumba Easy Kanri
Maduve Adaru Preethisabeku
Idu Swalpa Athi Kanri… Adru Kuda Naavu Ready

Hudugaru Beku Kanasu Heneyuva Chatavirabeku
Sanje Hothu Sikku Nodri
Hey Hudugaru Beku Nanna Hogaluva Gunavirabeku
Prema Pandithanagirabeku
Sanna Maguvina Manasirabeku
Naavu Innocent-u Kanri
Rasika Shikhamaniyagirabeku
Ella Thara Naavu Ready… Neevu Readyyagibidri

Song Details :

  • Song Name : Hudugaru Beku
  • Movie Name : Pancharangi
  • Released On : 2010
  • Cast : Diganth, Nidhi Subbaiah, Ananthnag
  • Music : Mano Murthy
  • Singer : Shreya Ghoshal & Chethan Sosca
  • Lyricist : Yogaraj Bhat
  • Director & Producer : Yogaraj Bhat
  • Audio Label Credits : Anand Audio

LEAVE A REPLY

Please enter your comment!
Please enter your name here